‍ಕನ್ನಡ ಮುಕ್ತ ತಂತ್ರಾಂಶ ಯೋಜನೆಗಳ ಲೋಕಲೈ‍ಸೇಷನ್‍

ಸಧ್ಯದ ಪ್ರಗತಿಯ ಬಗ್ಗೆ ತಿಳಿಯಿರಿ ‍ಮತ್ತು ನಿಮ್ಮಕೊಡುಗೆ ನೀಡಿ

ಮೊಜಿಲ್ಲಾ ಫೈರ್ಫಾಕ್ಸ್

https://pontoon.locamotion.org/ ನಲ್ಲಿ ಮೊಜಿಲ್ಲಾ ಫೈರ್ಫಾಕ್ಸ್ ಕನ್ನಡ ಭಾಷಾಂತರಕ್ಕೆ ಕೊಡುಗೆ ನೀಡಿ

ಲಿಬ್ರೆ ಆಫೀಸ್

https://translations.documentfoundation.org/ ನಲ್ಲಿ ಲಿಬ್ರೆ ಆಫೀಸ್ ಕನ್ನಡ ಭಾಷಾಂತರಕ್ಕೆ ಕೊಡುಗೆ ನೀಡಿ

ಜಿನೋಮ್

https://l10n.gnome.org ನಲ್ಲಿ ಜಿನೋಮ್ ಕನ್ನಡ ಭಾಷಾಂತರಕ್ಕೆ ಕೊಡುಗೆ ನೀಡಿ

ಉಬುಂಟು

https://launchpad.net/~ubuntu-l10n-kn ನಲ್ಲಿ ಉಬುಂಟು ಕನ್ನಡ ಭಾಷಾಂತರಕ್ಕೆ ಕೊಡುಗೆ ನೀಡಿ

ಮೀಡಿಯವಿಕಿ

https://translatewiki.net ನಲ್ಲಿ ಮೀಡಿಯವಿಕಿ ಕನ್ನಡ ಭಾಷಾಂತರಕ್ಕೆ ಕೊಡುಗೆ ನೀಡಿ

ಓಪನ್ ಸ್ಟ್ರೀಟ್ ಮ್ಯಾಪ್

https://translatewiki.net/

ನಲ್ಲಿ ಓಪನ್ ಸ್ಟ್ರೀಟ್ ಮ್ಯಾಪ್ ಕನ್ನಡ ಭಾಷಾಂತರಕ್ಕೆ ಕೊಡುಗೆ ನೀಡಿ

ವರ್ಡ್‌ಪ್ರೆಸ್

https://kn.wordpress.org/ ನಲ್ಲಿ ವರ್ಡ್‌ಪ್ರೆಸ್ ಕನ್ನಡ ಭಾಷಾಂತರಕ್ಕೆ ಕೊಡುಗೆ ನೀಡಿ

ಮೂಡಲ್

https://lang.moodle.org/ ನಲ್ಲಿ ಮೂಡಲ್ ಕನ್ನಡ ಭಾಷಾಂತರಕ್ಕೆ ಕೊಡುಗೆ ನೀಡಿ

ಲೋಕಲೈಸೇಷನ್ – ಸಧ್ಯದ ಸ್ಥಿತಿಗತಿ‍

  • ಮೊಜಿಲ್ಲಾ ಫೈರ್ಫಾಕ್ಸ್ 96% 96%
  • ಲಿಬ್ರೆ ಆಫೀಸ್ 79% 79%
  • ಜಿನೋಮ್ 62% 62%
  • ಉಬುಂಟು 40% 40%
  • ಮೀಡಿಯವಿಕಿ 88% 88%
  • ಓಪನ್ ಸ್ಟ್ರೀಟ್ ಮ್ಯಾಪ್ 55% 55%
  • ವರ್ಡ್‌ಪ್ರೆಸ್ 40% 40%
  • ಮೂಡಲ್ 26% 26%