ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದ – ಸಾಕ್ಷಿ – ಈಗ ಇಂಟರ್ನೆಟ್ ಆರ್ಕೈವ್‌ನಲ್ಲಿ‍ ಲಭ್ಯ. ‍

‍ಸಾಕ್ಷಿಯ ಮೂಲ ರೂಪವನ್ನು ನಮ್ಮ ಕೈಗೆಟುಕಿದ ಸಂಚಿಕೆಗಳ ಡಿಜಿಟಲೀಕರಣದ ಮೂಲಕ ನಿಮ್ಮೆಲ್ಲರ ಮುಂದೆ ಇಡುತ್ತಿದ್ದೇವೆ. ರಾಜೇಂದ್ರ‍ ಪ್ರಸಾದ್ ಇದನ್ನು ಸಾಧ್ಯವಾಗಿಸಿದ್ದು, ಶ್ರೀ ಜಯರಾಮ ಆಡಿಗರು ಇದಕ್ಕೆ ಉಳಿದ ಸಂಚಿಕೆಗಳನ್ನು ಸೇರಿಸಲು ಮುಂದಿನ ದಿನಗಳಲ್ಲಿ ಸಹಕರಿಸಲಿದ್ದಾರೆ. ಈ ಎಲ್ಲ ಸಂಚಿಕೆಗಳು ಕ್ರಿಯೇಟೀವ್ ಕಾಮನ್ಸ್ ಪರವಾನಗಿ ಅಡಿಯಲ್ಲಿ (CC-by-SA-NC – ಡಿಜಿಟಲೀಕರಿಸಿದ ಮಾದರಿಯಲ್ಲೇ ಬಳಸತಕ್ಕದ್ದು ಹಾಗೂ ಯಾವುದೇ ವಾ‌ಣಿಜ್ಯ ಬಳಕೆಗೆ ಇವುಗಳನ್ನು ಬಳಸುವಂತಿಲ್ಲ) ಲಭ್ಯವಾಗಲಿವೆ.‍ ‍

ನೀವೂ ಓದಿ, ಖುಷಿಪಡಿ, ಇತರರಿಗೂ ಇವುಗಳ ಬಗ್ಗೆ ತಿಳಿಸಿ. ‍