ಕನ್ನಡದ ಪ್ರಸಿದ್ಧ ‍ಲೇಖಕ‍, ವಿಮರ್ಶಕ, ಪ್ರಭಂದಕಾರ, ‍‍ಅಧ್ಯಾಪಕರೂ‍ ಆಗಿದ್ದ ‍ಪ್ರೊ. ಬಿ. ಎಚ್. ಶ್ರೀಧರರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ‍ ಅವರ ಕುಟುಂಬದವರು ಬಿಡುಗಡೆ‍ಗೊಳಿಸಿದ್ದಾರೆ. ಸಂಚಿ ‍ಹಾಗೂ ಸಂಚಯ ಈ ಕಾರ್ಯವನ್ನು ಪೂರ್ಣಗೊಳಿಸಲು ಸಹಕರಿಸಿದ್ದಕ್ಕೆ ಅವರಿಗೆ ಹೃತ್ಪೂರ್ವಕ ‍ಧನ್ಯವಾದಗಳು. ಅವ‍ರ ಸಮಗ್ರ ಸಾಹಿತ್ಯವನ್ನು ಇಲ್ಲಿ ಪಡೆಯಬಹುದು https://bhshridhar.sanchaya.net/ಈ‍ ಪುಸ್ತಕಗಳು ಕ್ರಿಯೇಟೀವ್ ಕಾಮನ್ಸ್ ಅಡಿಯಲ್ಲಿ ವಾಣಿಜ್ಯೇತರ ಉದ್ದೇಶಗಳಿಗೆ ಲಭ್ಯವಿವೆ.