ಬ್ಲಾಗ್
ಸಂಚಯದ ಚಟುವಟಿಕೆಗಳ ಮಾಹಿತಿ ಚಿಲುಮೆಬ್ರಿಟಿಷ್ ಲೈಬ್ರರಿ ಅಳಿವಿನಂಚಿನಲ್ಲಿನ ದಾಖಲೆಗಳ ಯೋಜನೆಯ ಕನ್ನಡ ಪುಸ್ತಕಗಳು/ದಾಖಲೆಗಳು
ಬ್ರಿಟಿಷ್ ಲೈಬ್ರರಿ ಅಳಿವಿನಂಚಿನಲ್ಲಿನ ದಾಖಲೆಗಳ ಯೋಜನೆ (https://eap.bl.uk/search/site/kannada) ಕನ್ನಡಕ್ಕೆ ಸಂಬಂಧಿಸಿದ ೧೯೬೧ ಪುಸ್ತಕಗಳು/ದಾಖಲೆಗಳು ಲಭ್ಯವಿವೆ. ಕನ್ನಡ ಸಾಹಿತ್ಯ ಪರಿಷತ್ತು, ಕುವೆಂಪು ಭಾಷಾ ಭಾರತಿ, ಕನ್ಯಾವಿತಂತು, ಉತ್ಪಲಕುಮಾರಿ, ಮುದ್ರಾಮಂಜೂಷ, ಮಿತ್ರವಿಂದ ಗೋವಿಂದ, ರೇಖಾಗಣಿತ...
ವಚನ ಸಂಚಯದ ದಿನಕ್ಕೊಂದು ವಚನ ವಿಜೆಟ್ ೨.೦ ಆವೃತ್ತಿ
ವಚನ ಸಂಚಯದ ದಿನಕ್ಕೊಂದು ವಚನ ವಿಜೆಟ್ ೨.೦ ಆವೃತ್ತಿ ಇಲ್ಲಿ ಲಭ್ಯ. ಹಿಂದಿನ ಆವೃತ್ತಿಯಲ್ಲಿ ಪ್ರತಿಬಾರಿ ವಚನ ಸಂಚಯ ತಾಣದಿಂದ ವಚನವನ್ನು ತೆಗೆದು ತೋರಿಸಲಾಗುತ್ತಿತ್ತು. ಇದು ವಿಜೆಟ್ ಬಳಸುವ ತಾಣವನ್ನು ನಿಧಾನವಾಗಿಸುತ್ತಿದ್ದುದರಿಂದ, ದಿನಕ್ಕೊಂದು ಬಾರಿ ವಚನ ಸಂಚಯವನ್ನು ಪ್ರವೇಶಿಸಿ ವಚನ ಉಳಿಸಿಕೊಳ್ಳುವ...
ಪುಸ್ತಕ ಸಂಚಯದಲ್ಲೀಗ ಕಣಜ ಡಿಜಿಟಲ್ ಲೈಬ್ರರಿಯ ಪುಸ್ತಕಗಳನ್ನೂ ಹುಡುಕಿ
ಪುಸ್ತಕ ಸಂಚಯದಲ್ಲೀಗ ಕಣಜ ಡಿಜಿಟಲ್ ಲೈಬ್ರರಿಯ ಪುಸ್ತಕಗಳನ್ನೂ ಹುಡುಕಿ
Ancient Kannada lives online
By Swathi Nair | Express News Service | Published: 27th April 2017 05:15 AM | Online Link (L-R) Pavithra Hanchagaiah, Omshivaprakash HI, O L Naghabhushana Swamy, Vasudendra and Devaraj at a meetup in the city BENGALURU:The Vachana and Sharana movement of the...
ಮನದ ಸೂತಕವಳಿಯುವುದು ಹೇಗೆ? ಇದಕ್ಕೆ ಉತ್ತರ ವಚನಗಳಲ್ಲಿದೆ
ಫೇಸ್ಬುಕ್ನಲ್ಲಿ ನಮ್ಮ ತಂಡ ಪ್ರಕಟಿಸುವ ದಿನಕ್ಕೊಂದು ವಚನಗಳ ಆಗಸ್ಟ್ ೨೨ರ ಫೋಸ್ಟ್ಗೆ ಬಸವರಾಜ್ ಅವರು ಕೇಳಿದ ಪ್ರಶ್ನೆಗೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿಯವರು ಕೆಳಗಿನಂತೆ ಉತ್ತರಿಸಿರುತ್ತಾರೆ. ಸೂಚನೆ:- ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಚರ್ಚೆಗಳನ್ನು ವಚನ ಸಂಚಯದ ಗೂಗಲ್ ಗ್ರೂಪ್ನಲ್ಲೂ ನೆಡೆಸಬಹುದು. ಮನದ...
Conserving Linguistic Heritage the FOSS way
Presentation on our work around http://vachana.sanchaya.net to digitize and build linguistic research tool for Kannada. Presented by Omshivaprakash H.L at Swatantra 2014 - Fifth International Free Software Conference, Kerala on 19th December 2014. Event Page:...
ಹೊಸತು ಹೊಸ್ತಿಲಲ್ಲಿ
ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥಾಪಕರ ದಿನಗಳ ಆಚರಣೆ
ಇದೇ ಮಾರ್ಚ್ 1ರ ಶನಿವಾರ ಭಾರತೀಯ ವಿಜ್ಞಾನ ಸಂಸ್ಥೆ (Indian institute of Science / Tata Institute) ಯು ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥಾಪಕರ ದಿನಗಳ ಆಚರಣೆಯ ಪ್ರಯುಕ್ತ ಸಾರ್ವಜನಿಕರಿಗೋಸ್ಕರ ವಿಶೇಷವಾಗಿ ಮುಕ್ತವಾಗಿ ತೆರೆದಿರುತ್ತದೆ. ಶಾಲಾ ಕಾಲೇಜುಗಳ ಮಕ್ಕಳಿಗೆಂದು ಬೆಳಿಗ್ಗೆ ಹತ್ತರಿಂದ ಸಂಜೆ ೫ ರ ವರೆಗೆ...
ಭಾರತೀಯ ವಿಜ್ಞಾನ ಸಂಸ್ಥೆ ಶನಿವಾರ ವಿದ್ಯಾರ್ಥಿಗಳಿಗೆ ತೆರೆದಿರುತ್ತದೆ
ನಾಳೆ ಮಾರ್ಚ್ ೨ರ ಶನಿವಾರ ಭಾರತೀಯ ವಿಜ್ಞಾನ ಸಂಸ್ಥೆ (Indian institute of Science / Tata Institute) ಯು ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥಾಪಕರ ದಿನಗಳ ಆಚರಣೆಯ ಪ್ರಯುಕ್ತ ಸಾರ್ವಜನಿಕರಿಗೆ ಮುಕ್ತವಾಗಿ ತೆರೆದಿರುತ್ತೆ. (ಮುಖ್ಯವಾಗಿ ಶಾಲಾ ಕಾಲೇಜುಗಳ ಮಕ್ಕಳಿಗೆಂದು)...
ಅರೊನ್ ಸ್ವಾರ್ಟ್ಜ್ – ವಿಮುಕ್ತಿ ತಂದ ತಲೆದಂಡ
ಸಾಧನೆಗೆ ವಯಸ್ಸಿನ ಅಂತರವಿಲ್ಲ. ಹಾಗೆಯೇ ಸಣ್ಣ ಪ್ರಾಯದಲ್ಲೇ ಅಸಾಧರಣ ಸಾಧನೆ ಮಾಡಿ ಬೆರಗು ಹುಟ್ಟಿಸಿದವರು ನಮ್ಮ ನಡುವೆಯಿದ್ದಾರೆ. ಇವರಲ್ಲಿ ಅಲ್ಪಾಯುಷಿಗಳೇ ಜಾಸ್ತಿ. ಅವರ ವಿಧಿಯೇ ಹಾಗಿರುತ್ತದೋ ಏನೋ.ಗಣಕ ತಜ್ಞ,ಸಂಘಟಕ ಅರೊನ್ ಸ್ವಾರ್ಟ್ಜ್ ಕೂಡ ಅಂತರ್ಜಾಲ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸಮರ್ಥವಾಗಿ ಹೋರಾಡಿ,ತನ್ನ...
ಅಡಕ ಮುದ್ರಿಕೆಗಳು – ವಿನ್ಯಾಸ ಹಾಗೂ ಕಾರ್ಯನಿರ್ವಹಣೆ
ಅಡಕ ಮುದ್ರಿಕೆಗಳು (CDs - Compact Disks) ಈಗಂತೂ ಹಳ್ಳಿ ಹಾಗೂ ನಗರ ಎಲ್ಲೆಡೆ ಚಿರಪರಿಚಿತ. ಛಾಯಾಚಿತ್ರಗಳ ದೊಡ್ಡ ಸಂಗ್ರಹವನ್ನಾಗಲಿ, ಸಿನೆಮಾವನ್ನಾಗಲಿ, ಹಾಡುಗಳ ಸಂಗ್ರಹವನ್ನಾಗಲಿ ಈ ಅಡಕ ಮುದ್ರಿಕೆಗಳಲ್ಲಿ ಮುದ್ರಿಸಿ ಇಟ್ಟುಕೊಳ್ಳಬಹುದು. ಮುದ್ರಿಸಿದ ಈ ಮುದ್ರಿಕೆಗಳಲ್ಲಿ ಅಡಗಿರುವ ವಿಷಯ ವಸ್ತುಗಳನ್ನು ನೋಡಲು,...
FUEL-ಕನ್ನಡ
ಈಗ್ಗೆ ಸುಮಾರು ೮-೧೦ ವರ್ಷಗಳ ಹಿಂದೆ ಆರಂಭಗೊಂಡ ಉಚಿತ ಹಾಗು ಮುಕ್ತ ತಂತ್ರಾಂಶಗಳ ಕನ್ನಡ ಅನುವಾದವು ಈಗ ಒಂದು ಗಮನಾರ್ಹ ಹಂತಕ್ಕೆ ತಲುಪಿದೆ ಎಂದೇ ಹೇಳಬಹುದು. ಇದರಲ್ಲಿ ತೊಡಗಿಕೊಂಡಿರುವ ಕನ್ನಡ ಸಮುದಾಯದ ಗಾತ್ರ ಬಹಳ ದೊಡ್ಡದಾಗಿರದಿದ್ದರೂ ಸಹ, ತಂತ್ರಾಂಶಗಳ ನಿರ್ದಿಷ್ಟ ಆವೃತ್ತಿಯ ಬಿಡುಗಡೆಯ ಪೂರ್ವದಲ್ಲಿ ಈ ಸಮುದಾಯದಲ್ಲಿ ಕೊಂಚ...
ಮೋಝಿಲ್ಲಾದ ಅನುವಾದ ಕಾರ್ಯ – ಈಗ ಆನ್ಲೈನ್ನಲ್ಲಿ
ಮೋಝಿಲ್ಲಾದ (Mozilla) ಅನುವಾದವು (ಡೆಸ್ಕ್ಟಾಪ್ ಮತ್ತು ಮೊಬೈಲ್) ಈಗ ಆನ್ಲೈನ್ನಲ್ಲಿ ಮಾಡಲು ಸಾಧ್ಯವಿದೆ. ಇದನ್ನು http://mozilla.locamotion.org/kn/ ಎಂಬಲ್ಲಿ ಹೋಸ್ಟ್ ಮಾಡಲಾಗಿದೆ. ಅನುವಾದಿಸಲು ಇಚ್ಛಿಸುವವರು ಈ ತಾಣದಲ್ಲಿ ನೋಂದಾಯಿಸಬಹುದು.ಎನಾದರೂ ತೊಂದರೆಯಾದಲ್ಲಿ ಕಾರ್ಯ-ಸಂಚಯ ಗುಂಪಿನಲ್ಲಿ ತಿಳಿಸಿ.ಈ...