ಜಯಂತ್ ಕಾಯ್ಕಿಣಿ ಸಂಪಾದಕತ್ವದ ಭಾವನಾ ಕನ್ನಡ ಮಾಸಿಕದ ಸಂಚಿಕೆಗಳು ಈಗ Internet Archive#servantsofknowledge ಸಂಗ್ರಹದಲ್ಲಿ ಲಭ್ಯ. ಇವುಗಳನ್ನು ಒಟ್ಟಾರೆಯಾಗಿ ಇಲ್ಲಿ ಕಾಣಬಹುದು – https://bhavana.sanchaya.net/

ಸಂಚಿಕೆಗಳನ್ನು ಲಭ್ಯವಾಗಿಸಿದ Devu Pattar Sushrutha Dodderi ಅವರಿಗೆ ಧನ್ಯವಾದಗಳು. ಇವುಗಳನ್ನು ಎಲ್ಲ ಕನ್ನಡಿಗರಿಗೆ ಲಭ್ಯವಾಗಿಸಲು ಅನುಮತಿಸಿದ ಜಯಂತ್ ಕಾಯ್ಕಿಣಿ ಅವರಿಗೆ ಸಂಚಯ ಹಾಗೂ Sanchi Foundation ಪರವಾಗಿ ಧನ್ಯವಾದಗಳು. #kannada#magazine#digitization#bhavana#jayantkaikini