ಮೋಝಿಲ್ಲಾದ (Mozilla) ಅನುವಾದವು (ಡೆಸ್ಕ್‍ಟಾಪ್ ಮತ್ತು ಮೊಬೈಲ್) ಈಗ ಆನ್‌ಲೈನ್‌ನಲ್ಲಿ ಮಾಡಲು ಸಾಧ್ಯವಿದೆ. ಇದನ್ನು http://mozilla.locamotion.org/kn/ ಎಂಬಲ್ಲಿ ಹೋಸ್ಟ್‍ ಮಾಡಲಾಗಿದೆ. ಅನುವಾದಿಸಲು ಇಚ್ಛಿಸುವವರು ಈ ತಾಣದಲ್ಲಿ ನೋಂದಾಯಿಸಬಹುದು.

ಎನಾದರೂ ತೊಂದರೆಯಾದಲ್ಲಿ ಕಾರ್ಯ-ಸಂಚಯ ಗುಂಪಿನಲ್ಲಿ ತಿಳಿಸಿ.

ಈ ಪ್ರಕಟಣೆಯನ್ನು ನೀಡಿದವರು – ಶಂಕರ್ (ಸಂಚಯ ತಂಡ)