ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ ಲಭ್ಯವಿದೆ. ಸಂಚಯದ ಪುಸ್ತಕಗಳ ಡಿಜಿಟೈಸೇಷ್‌ನ್ ಯೋಜನೆ ಅಡಿ ಇವುಗಳನ್ನು ಡಿಜಿಟಲೀಕರಿಸಲಾಗಿದೆ. ಈ ಕಾರ್ಯವನ್ನು ಸಾಧ್ಯವಾಗಿಸಿದುದಕ್ಕೆ ‍ಸಂಚಯ, ರುಜುವಾತು ಟ್ರಸ್ಟ್ ಹಾಗು ಶ್ರೀ ವಿವೇಕ್ ಶಾನುಭಾಗ್ ಅವ‍ರಿಗೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತದೆ. ಮೊದಲನೆ ಹಂತದಲ್ಲಿ ಡಿಜಿಟಲೀಕರಣಗೊಂಡ ರುಜುವಾತು ಸಂಚಿಕೆಗಳನ್ನು ಶ್ರೀ ರಾಜೆಂದ್ರ ಪ್ರಸಾದ್ ಒದಗಿಸಿದ್ದು, ಅವರಿಗೂ ನಮ್ಮ ಧನ್ಯವಾದಗಳು. #InternetArchive #creativecommons #sanchaya #kannada #digitization #rujuvathu #uranantamurthy