ವಚನಸಂಚಯ ತಂಡದ ಮತ್ತೊಂದು ಯೋಜನೆಯಾದ ಪುಸ್ತಕ ಸಂಚಯದಲ್ಲಿ (‌http://pustaka.sanchaya.net) ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಮತ್ತು ಓಸ್ಮಾನಿಯ ಡಿಜಿಟಲ್ ಲೈಬ್ರರಿಗಳಲ್ಲಿರುವ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹುಡುಕಿ ತೆಗೆಯುವುದು ಸುಲಭವಾಗಿದೆ.

ಉದಾಹರಣೆಗೆ “ವಚನ”ಪದ ಪ್ರಯೋಗವಿರುವ ಪುಸ್ತಕದ ಹೆಸರುಗಳ ಪಟ್ಟಿ ಈ ಕೊಂಡಿಯಲ್ಲಿ‍ ನಿಮಗೆ ಲಭ್ಯ.

ಇದೇ ರೀತಿ ಲೇಖಕರು, ಪುಸ್ತಕಗಳು ಅಥವಾ ೧೦೦ಕ್ಕೂ ಹೆಚ್ಚು ವರ್ಗಗಳನ್ನು ಆಧರಿಸಿದ ಹುಡುಕು ವ್ಯವಸ್ಥೆ ಇಲ್ಲಿದೆ.
ಬಳಸಿ, ಇತರರಿಗೂ ತಿಳಿಸಿ.

[:]