ವಚನ ಸಂಚಯದ ದಿನಕ್ಕೊಂದು ವಚನ ವಿಜೆಟ್ ೨.೦ ಆವೃತ್ತಿ‍‍‍‍‍‍‍‍‍‍ ‍ಇಲ್ಲಿ ಲಭ್ಯ‍.
ಹಿಂದಿನ ಆವೃತ್ತಿಯಲ್ಲಿ ಪ್ರತಿಬಾರಿ ವಚನ ಸಂಚಯ ತಾಣದಿಂದ ವಚನವನ್ನು ತೆಗೆದು ತೋರಿಸಲಾಗುತ್ತಿತ್ತು. ಇದು ವಿಜೆಟ್ ಬಳಸುವ ತಾಣವನ್ನು ನಿಧಾನವಾಗಿಸುತ್ತಿದ್ದುದರಿಂದ, ದಿನಕ್ಕೊಂದು ಬಾರಿ ವಚನ ಸಂಚಯವನ್ನು ಪ್ರವೇಶಿಸಿ ವಚನ ಉಳಿಸಿಕೊಳ್ಳುವ ಅವಕಾಶವನ್ನು ಆವೃತ್ತಿ ೨.೦ ಯಲ್ಲಿ ನೀಡಲಾಗಿದೆ. ‍

ನಿಮ್ಮ ವರ್ಡ್‌ಪ್ರೆಸ್ ಬ್ಲಾಗ್ ಇತ್ಯಾದಿಗಳಲ್ಲಿ ಇದನ್ನೀಗ ಬಳಸಿಕೊಳ್ಳಬಹುದಾಗಿದೆ.

Creative Commons License
ವಚನ ಸಂಚಯದ ದಿನಕ್ಕೊಂದು ವಚನ ವಿಜೆಟ್ ೨.೦ ಆವೃತ್ತಿ‍ by admin is licensed under a Creative Commons Attribution-ShareAlike 4.0 International