‍ಈಗಾಗಲೇ ಸಮೂಹ ಸಂಚಯದಲ್ಲಿ ಭಾಗವಹಿಸುತ್ತಿದ್ದೀರಾ? ನಮ್ಮೊಂದಿಗೆ ಕೈಜೋಡಿಸಿದ್ದಕ್ಕೆ ಧನ್ಯವಾದಗಳು. ಈ ಕೆಲಸ ಮೊಬೈಲ್‌ನಿಂದ ಅಥವಾ ಟ್ಯಾಬ್‌ನಿಂದ ಸಾಧ್ಯವಾಗಿದ್ದರೆ ಎಂದು ಅಲೋಚಿಸಿ ಅದನ್ನು ಪ್ರಯತ್ನಿಸಿದಿರಾ? ಇಲ್ಲವಾದಲ್ಲಿ ಪ್ರಯತ್ನಿಸಿ ನೋಡಿ!

Screenshot_2015-01-27-23-44-16

 

ನಿಮ್ಮ ಮೊಬೈಲ್‌ನಲ್ಲಿರುವ ಡೀಫಾಲ್ಟ್ ಕೀಬೋರ್ಡ್ ಬಳಸಿದಾಗ ನೇರವಾಗಿ ಕನ್ನಡ ಮೂಡದಿದ್ದಲ್ಲಿ, ಜಸ್ಟ್ ಕನ್ನಡ ಇತ್ಯಾದಿ ಬಳಸಬೇಕಾಗುವುದು ಆದರೆ, ಇದನ್ನು ತಪ್ಪಿಸಲು SwiftKey ಕೀ ಬೋರ್ಡ್‌ ಬಳಸಿದಲ್ಲಿ ವೆಬ್‌ನಲ್ಲಿ ನೇರವಾಗಿ ಟೈಪ್ ಮಾಡಿದಂತೆಯೇ ಮೊಬೈಲ್‌ನಲ್ಲೂ ಅನುವಾದ ಕಾರ್ಯಕ್ಕೆ ಮುಂದಾಗಬಹುದು (ಕನ್ನಡ ಅಕ್ಷರಗಳಿಗೆ ಕೀಬೋರ್ಡ್ ತಿರುಗಿಸದೆಯೇ).[:]