ಡಿ. ಎಸ್. ನಾಗಭೂಷಣ ಅವರ ಸಂಪಾದಕೀಯದ ಹೊಸ ಮನುಷ್ಯ ಪತ್ರಿಕೆಯ ಡಿಜಿಟಲೀಕರಣ ಮುಗಿದಿದ್ದು, ಎಲ್ಲರಿಗೆ ಈ ಕೆಳಗಿನ ಕೊಂಡಿಗಳ ಮೂಲಕ ಲಭ್ಯವಿವೆ. ಈ ಯೋಜನೆಗೆ ಎಲ್ಲ ಸಂಚಿಕೆಗಳನ್ನು ಒದಗಿಸಿ, ಇದನ್ನು ಸಾಧ್ಯವಾಗಿಸಿದ ಸವಿತಾ ನಾಗಭೂಷಣ ಅವರಿಗೂ, ಕಾರಣೀಕರ್ತರಾದ ಪ್ರೊ. ಓ.ಎಲ್. ಎನ್ ಸರ್ ಅವರಿಗೂ ಧನ್ಯವಾದಗಳು.
Quick Access Link: https://hosamanushya.sanchaya.net/