‍ವಚನ ಸಂಚಯದಲ್ಲೀಗ Annotation ಸಲಕರಣೆಯನ್ನು ಲಭ್ಯವಾಗಿಸಲಾಗಿದೆ

‍‍‍ವಚನ ಸಾಹಿತ್ಯ ಅಭ್ಯಸಿಸುವವರಿಗೆ ಸಂಚಯದಿಂದ ‍ಹೊಸ ಸಲಕರಣೆ. ವಚನ ಸಂಚಯದಲ್ಲಿನ ಪಠ್ಯ‍ಗಳನ್ನು ನಿಮಗೆ ಅವಶ್ಯವಿದ್ದಂತೆ ‍Annotate/ಟಿಪ್ಪಣಿ ಮಾಡಿಕೊಳ್ಳುವ ಅವಕಾಶ. ಜೊತೆಗೆ ವಚನಗಳನ್ನು ಸಾರ್ವಜನಿಕವಾಗಿ ಟ್ಯಾಗ್/ವರ್ಗೀಕರಣ ಮಾಡಬಹುದು. HypothesisTB Dinesh Thank you ‍ಧನ್ಯವಾದಗಳು…. ಬಳಸುವ ಬಗೆ: ನಿಮ್ಮ ಇಚ್ಚೆಯ...

ಬ್ರಿಟಿಷ್ ಲೈಬ್ರರಿ ಅಳಿವಿನಂಚಿನಲ್ಲಿನ ದಾಖಲೆಗಳ ಯೋಜನೆಯ ಕನ್ನಡ ಪುಸ್ತಕಗಳು/ದಾಖಲೆಗಳು

‍‍‍‍‍‍‍‍‍‍‍ಬ್ರಿಟಿಷ್ ಲೈಬ್ರರಿ ಅಳಿವಿನಂಚಿನಲ್ಲಿನ ದಾಖಲೆಗಳ ಯೋಜನೆ (https://eap.bl.uk/search/site/kannada)‍‍ ‍ಕನ್ನಡಕ್ಕೆ ಸಂಬಂಧಿಸಿದ ೧೯೬೧ ಪುಸ್ತಕಗಳು/ದಾಖಲೆಗಳು ಲಭ್ಯವಿವೆ. ‍ಕನ್ನಡ ಸಾಹಿತ್ಯ ಪರಿಷತ್ತು, ಕುವೆಂಪು ಭಾಷಾ ಭಾರತಿ, ಕನ್ಯಾವಿತಂತು, ‍ಉತ್ಪಲಕುಮಾರಿ, ಮುದ್ರಾಮಂಜೂಷ,  ಮಿತ್ರವಿಂದ ಗೋವಿಂದ, ರೇಖಾಗಣಿತ...

ವಚನ ಸಂಚಯದ ದಿನಕ್ಕೊಂದು ವಚನ ವಿಜೆಟ್ ೨.೦ ಆವೃತ್ತಿ‍

ವಚನ ಸಂಚಯದ ದಿನಕ್ಕೊಂದು ವಚನ ವಿಜೆಟ್ ೨.೦ ಆವೃತ್ತಿ‍‍‍‍‍‍‍‍‍‍ ‍ಇಲ್ಲಿ ಲಭ್ಯ‍. ಹಿಂದಿನ ಆವೃತ್ತಿಯಲ್ಲಿ ಪ್ರತಿಬಾರಿ ವಚನ ಸಂಚಯ ತಾಣದಿಂದ ವಚನವನ್ನು ತೆಗೆದು ತೋರಿಸಲಾಗುತ್ತಿತ್ತು. ಇದು ವಿಜೆಟ್ ಬಳಸುವ ತಾಣವನ್ನು ನಿಧಾನವಾಗಿಸುತ್ತಿದ್ದುದರಿಂದ, ದಿನಕ್ಕೊಂದು ಬಾರಿ ವಚನ ಸಂಚಯವನ್ನು ಪ್ರವೇಶಿಸಿ ವಚನ ಉಳಿಸಿಕೊಳ್ಳುವ...