ಅಲೆ ೧೪ – ನಿಮ್ಮ ಜಾಲತಾಣಕ್ಕೆ ಮುಕ್ತ ಅವಕಾಶಗಳು

ಅಲೆ ೧೪ – ನಿಮ್ಮ ಜಾಲತಾಣಕ್ಕೆ ಮುಕ್ತ ಅವಕಾಶಗಳು

ಅಂತರ್ಜಾಲ ಇಂದು ಸಂವಹನ-ಮಾಹಿತಿ-ಮನರಂಜನೆಗಷ್ಟೇ ಸೀಮಿತವಾಗದೆ ಕಾರ್ಯನಿರ್ವಹಣೆಗೂ ಬಳಕೆಯಾಗುತ್ತಿದೆ. ನೀವು ಬಳಸುವ ತಂತ್ರಾಂಶಗಳನ್ನು ಗಣಕದಲ್ಲಿ ಪ್ರತಿಷ್ಠಾಪಿಸುವ ಬದಲು ಅಂತರ್ಜಾಲದ ಮೂಲಕವೇ ನಿಮ್ಮ ಕೆಲಸಗಳನ್ನು ಮಾಡಿಕೊಡುವ ತಂತ್ರಾಂಶಗಳು ವೆಬ್ ಆಪ್(web app)ಗಳಾಗಿವೆ. ಇವುಗಳು ಸರ್ವರ್ ಗಳಲ್ಲೇ ಪ್ರತಿಷ್ಠಾಪಿಸಲ್ಪಟ್ಟು, ನಾವು...
ಅಲೆ ೧೩ – ಯೋಜನಾ ನಿರ್ವಹಣೆ – ತಲೆ ಬಿಸಿ ಏಕೆ?

ಅಲೆ ೧೩ – ಯೋಜನಾ ನಿರ್ವಹಣೆ – ತಲೆ ಬಿಸಿ ಏಕೆ?

ಹೆಚ್ಚು-ಕಡಿಮೆ ನೀವು ಯಾವುದೇ ಕ್ಷೇತ್ರದ ಉದ್ಯೋಗದಲ್ಲಿದ್ದರೂ ಒಂದು ಪ್ರಾಜೆಕ್ಟ್ (ಯೋಜನೆ) ಸಾಮಾನ್ಯವಾಗಿ ಇದ್ದೇ ಇರುತ್ತದೆ. ಉದ್ಯೋಗವೇ ಏಕೆ, ನಿಮ್ಮದೇ ಆದ ಚೆಂದದ ಮನೆ ಕಟ್ಟ ಬೇಕೆಂದಿದ್ದರೂ ಅದಕ್ಕೊಂದು ಯೋಜನೆ ಹಾಕಲೇ ಬೇಕು. ಈ ಯೋಜನೆಗಾಗಿ ಇಂತಿಷ್ಟು ಜನಗಳು ಇರಬೇಕು, ಇಂತಿಷ್ಟು ಕೆಲಸದ ತುಣುಕುಗಳು, ಇಂತಿಂಥ ದಿನವೇ ಈ ಕಾರ್ಯಗಳು...
ಅಲೆ ೧೨ – ವಿ ಎಲ್ ಸಿ ಮೀಡಿಯಾ ಪ್ಲೇಯರ್

ಅಲೆ ೧೨ – ವಿ ಎಲ್ ಸಿ ಮೀಡಿಯಾ ಪ್ಲೇಯರ್

“ಹಾಡು ಕೇಳಕ್ಕೆ ಯಾವ software ಚೆನ್ನಾಗಿದ್ಯೋ?” – “ವಿನ್ಆಂಪ್ (WinAmp) ಅಂತ ಇದೆ.. ಬಹಳ ಜನ ಅದನ್ನೇ ಉಪಯೋಗಿಸ್ತಾರೆ” “ಈ ವಿನ್ಆಂಪ್ ಅಲ್ಲಿ ವಿಡಿಯೋ ಬರಲ್ವೇನೋ? ಒಂದು ವಿಸಿಡಿ ತಂದಿದೀನಿ.. ಪ್ಲೇ ಆಗ್ತಿಲ್ಲ” – “ಇಲ್ಲ.. ಅದಕ್ಕೆ ವಿಂಡೋಸ್ ಮೀಡಿಯಾ ಪ್ಲೇಯರ್...
ಅಲೆ ೧೧ – ಮುಕ್ತ ತಂತ್ರಾಂಶಕ್ಕೆ ಆಗಸವೇ ಎಲ್ಲೆ!

ಅಲೆ ೧೧ – ಮುಕ್ತ ತಂತ್ರಾಂಶಕ್ಕೆ ಆಗಸವೇ ಎಲ್ಲೆ!

ಮೊನ್ನೆ ನನ್ನ ಇಮೆಯ್ಲ್ ನಲ್ಲಿ ಮಿತ್ರರೊಬ್ಬರು ನನಗೆ ಹೀಗೆ ಬರೆದಿದ್ದರು: “ನೀವು ಬರೆದಿದ್ದ ಅರುಂಧತೀ ದರ್ಶನ ಬರಹ ಚೆನ್ನಾಗಿತ್ತು. ನೀವು ಬೆಂಗಳೂರಿನಲ್ಲಿ ಈ ನಕ್ಷತ್ರವನ್ನು ನೋಡಲು ಅನುಕೂಲವಾಗುವ ಹಾಗೆ ಸೂಚನೆಗಳನ್ನು ಕೊಟ್ಟಿದ್ದಿರಿ. ಈ ನಕ್ಷತ್ರ ನಾವಿರುವ ಕ್ಯಾಲಿಫೋರ್ನಿಯಾದ ಸನಿವೇಲ್ ನಲ್ಲೂ ಕಾಣುತ್ತದೆಯೇ ಇಲ್ಲವೇ?...
ಅಲೆ ೧೦ – ಗಿಂಪ್ – ಮುಕ್ತ ಚಿತ್ರ ಸಂಸ್ಕರಣಾ ತಂತ್ರಾಂಶ

ಅಲೆ ೧೦ – ಗಿಂಪ್ – ಮುಕ್ತ ಚಿತ್ರ ಸಂಸ್ಕರಣಾ ತಂತ್ರಾಂಶ

ಉಚಿತ ಹಾಗು ಮುಕ್ತ ಆಕರ ತಂತ್ರಾಂಶವು ವ್ಯಾವಹಾರಿಕ(ಕಮರ್ಶಿಯಲ್) ತಂತ್ರಾಂಶದಷ್ಟು ಸಶಕ್ತವೆ? ಆಶ್ಚರ್ಯವೆನಿಸಿದರೂ ಇದು ಸತ್ಯ! Bind, Sendmail, ಅಥವ Perl ಇಲ್ಲದೆ ಇಂದಿನ ಅಂತರಜಾಲ(ಇಂಟರ್ನೆಟ್) ಕಾರ್ಯನಿರ್ವಹಿಸಲು ಸಾಧ್ಯವೆ ಇಲ್ಲ. ಲಿನಕ್ಸ್ ಈಗಾಗಲೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಹಾಗು ವ್ಯವಹಾರಗಳಲ್ಲಿ ಮಹತ್ತರ...
ಅಲೆ ೯ – ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಮತ್ತು ನಾವು

ಅಲೆ ೯ – ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಮತ್ತು ನಾವು

ಕ್ಲಿಕ್ ಕ್ಲಿಕ್ – ಮೌಸ್ ಜೊತೆಗೆ ಆಟ ಆಡುತ್ತಾ ಕಂಪ್ಯೂಟರಿನ ಪರದೆಯ ಮೇಲೆ ಚಿತ್ರವಿಚಿತ್ರಗಳನ್ನು ಸೃಷ್ಟಿಸುವುದು ಇತ್ಯಾದಿ ಸಾಮಾನ್ಯನಿಗೂ ಅತಿಸಾಮಾನ್ಯ ಅನಿಸತೊಡಗಿದೆ. ಎಲ್ಲರಿಗೂ ತಾವು ಕೈನಲ್ಲಿಡಿದಿರುವ ಒಂದು ಸಣ್ಣ ಫೋನ್ ಕೂಡ ಕಂಪ್ಯೂಟರ್ ಎಂಬುದರ ಅರಿವು ಇಲ್ಲದಿಲ್ಲ. ಕಂಪ್ಯೂಟರ್ ಎಂಬ ಈ ಯಂತ್ರ ಹುಟ್ಟಿದ್ದು, ಬೆಳೆದು...