ದಾಸ ಸಂಚಯ

http://daasa.sanchaya.net

ಕನ್ನಡದ ಮತ್ತೊಂದು ಬಹುಮುಖ್ಯ ಸಾಹಿತ್ಯ ಪ್ರಕಾರವಾದ ‘ದಾಸ ಸಾಹಿತ್ಯ‘ವನ್ನು ಆಸಕ್ತರು, ವಿದ್ಯಾರ್ಥಿಗಳು, ಸಾಹಿತಿಗಳು, ಭಾಷಾತಜ್ಞರು, ಸಂಶೋಧಕರು, ತಂತ್ರಜ್ಞರು ಬಳಸಲು ನೆರವಾಗುವಂತೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಮತ್ತು ತಂತ್ರಜ್ಞಾನಗಳ ನೆರವಿನಿಂದ ನಿರ್ಮಿಸಿರುವ “ದಾಸ ಸಂಚಯ” ತಾಣ ನಮ್ಮ ಎರಡನೇ ಯೋಜನೆಯಾಗಿ ನಿಮ್ಮ ಮುಂದಿದೆ. ಇದನ್ನು ಬಳಸಿ, ಇತರರೊಡನೆ ಹಂಚಿಕೊಳ್ಳಿ. ನಿಮ್ಮೆಲ್ಲ ಪ್ರತಿಕ್ರಿಯೆಗಳಿಗೆ, ಸಲಹೆ ಸೂಚನೆಗಳಿಗೆ ನಾವು ಕಾತುರದಿಂದ ಕಾಯುತ್ತಿದ್ದೇವೆ. ಇದು ಪರೀಕ್ಷಾ ಪೂರ್ವ (alpha) ಆವೃತ್ತಿಯಾಗಿದ್ದು, ಇಲ್ಲಿ ಲಭ್ಯವಿರುವ ಸೌಲಭ್ಯಗಳು ಅಗ್ಗಾಗ್ಗೆ ಕೆಲಸ ಮಾಡದಿರಬಹುದು. ಈ ನ್ಯೂನ್ಯತೆಗಳನ್ನು ನಮ್ಮೊಡನೆ ಹಂಚಿಕೊಂಡು ಆದಷ್ಟು ಬೇಗ ದಾಸ ಸಂಚಯವನ್ನು ನಿಮ್ಮ ಮುಂದಿಡ ಬಯಸುವ ನಮ್ಮ ಕನಸನ್ನು ನನಸಾಗಿಸುವಲ್ಲಿ ನೆರವಾಗಿ.

4 Comments

 1. ಎಸ್ ಆರ್ ಜೋಶಿ,ಬೆಂಗಳೂರು

  ತುಂಬಾ ಒಳ್ಳೆಯ ಪ್ರಯತ್ನ ಮಾಡುತ್ತಿದ್ದೀರಿ, ಮುಂದುವರಿಸಿ. ನಾನಾವ ರೀತಿಯಲ್ಲಿ ಇದರೊಂದಿಗೆ ತೊಡಗಿಕೊಳ್ಳಬಹುದು ತಿಳಿಸಿ, ಆಸಕ್ತನಿದ್ದೇನೆ

  Reply
 2. vidyavathi

  Arginine cabanas I have how to add to this sahitya

  Reply
  • admin

   Please elaborate on this.

   Reply
 3. ಸಂಜಯ್

  ದಾಸ ಸಂಚಯದ ಬಹಳಷ್ಟು ಕೊಂಡಿಗಳು ಕೆಲಸ ಮಾಡುತ್ತಿಲ್ಲ .. ಉದಹರಣೆಗೆ “ದಾಸರು”

  Reply

Submit a Comment

Your email address will not be published. Required fields are marked *

This site uses Akismet to reduce spam. Learn how your comment data is processed.

Skills

Posted on

November 2, 2014