ಪುಸ್ತಕ ಸಂಚಯ

ಪುಸ್ತಕ ಸಂಚ

http://pustaka.sanchaya.net

ಸ್ಥಳೀಯ ಹಾಗೂ ಡಿಜಿಟಲ್ ಲೈಬ್ರರಿಯಲ್ಲಿರುವ ಪುಸ್ತಕಗಳನ್ನು ಸುಲಭವಾಗಿ ಒಂದೆಡೆ ಅಂತರಜಾಲದ ಮೂಲಕ ಹುಡುಕಲು ಸಾಧ್ಯವಾಗಿಸುವ ಸರ್ಚ್ ಎಂಜಿನ್ ಪುಸ್ತಕ ಸಂಚಯವಾಗಿದ್ದು, ಸಧ್ಯ ಸಮೂಹ ಸಂಚಯದ ಮೂಲಕ ಕನ್ನಡೀಕರಣಗೊಂಡ ‘ಒಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯ‘ ಪುಸ್ತಕಗಳನ್ನು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಜನರೇ ತಮ್ಮ ಸುತ್ತಲಿನ ಗ್ರಂಥಾಲಯಗಳ ಪರಿವಿಡಿಯನ್ನು ತಯಾರಿಸುತ್ತ, ಅದನ್ನು ಜಗತ್ತಿಗೆ ತೆರೆದಿಡಬಹುದು. ಲೇಖಕರು, ಪ್ರಕಾಶಕರೂ ಕೂಡ ತಮ್ಮ ಪುಸ್ತಕಗಳ ಇರುವಿನ ಬಗ್ಗೆ ಮಾಹಿತಿಯನ್ನು ತಾವೇ ಸೇರಿಸುತ್ತಾ ಹೋಗಬಹುದು.

ಇಲ್ಲಿ ಕ್ರೂಡೀಕರಿಸಲಾಗುವ ಎಲ್ಲ ಮಾಹಿತಿಯನ್ನು ಮುಕ್ತವಾಗಿರುವಂತೆ ಕ್ರಿಯೇಟೀವ್ ಕಾಮನ್ಸ್ ಪರವಾನಗಿಯಡಿ ಇಟ್ಟು, ಕಾಲಕಾಲಕ್ಕೆ ವಿಕಿಪೀಡಿಯದಲ್ಲಿ ಎಲ್ಲ ಪುಸ್ತಕ, ಲೇಖಕ ಹಾಗೂ ಪ್ರಕಾಶಕರ ಪುಟಗಳನ್ನು ಉಲ್ಲೇಖಗಳೊಂದಿಗೆ ಹೆಣೆಯಲು ಪ್ರಯತ್ನಿಸುತ್ತೇವೆ.[:en]

http://pustaka.sanchaya.net

ಸ್ಥಳೀಯ ಹಾಗೂ ಡಿಜಿಟಲ್ ಲೈಬ್ರರಿಯಲ್ಲಿರುವ ಪುಸ್ತಕಗಳನ್ನು ಸುಲಭವಾಗಿ ಒಂದೆಡೆ ಅಂತರಜಾಲದ ಮೂಲಕ ಹುಡುಕಲು ಸಾಧ್ಯವಾಗಿಸುವ ಸರ್ಚ್ ಎಂಜಿನ್ ಪುಸ್ತಕ ಸಂಚಯವಾಗಿದ್ದು, ಸಧ್ಯ ಸಮೂಹ ಸಂಚಯದ ಮೂಲಕ ಕನ್ನಡೀಕರಣಗೊಂಡ ‘ಒಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯ‘ ಪುಸ್ತಕಗಳನ್ನು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಜನರೇ ತಮ್ಮ ಸುತ್ತಲಿನ ಗ್ರಂಥಾಲಯಗಳ ಪರಿವಿಡಿಯನ್ನು ತಯಾರಿಸುತ್ತ, ಅದನ್ನು ಜಗತ್ತಿಗೆ ತೆರೆದಿಡಬಹುದು. ಲೇಖಕರು, ಪ್ರಕಾಶಕರೂ ಕೂಡ ತಮ್ಮ ಪುಸ್ತಕಗಳ ಇರುವಿನ ಬಗ್ಗೆ ಮಾಹಿತಿಯನ್ನು ತಾವೇ ಸೇರಿಸುತ್ತಾ ಹೋಗಬಹುದು.

ಇಲ್ಲಿ ಕ್ರೂಡೀಕರಿಸಲಾಗುವ ಎಲ್ಲ ಮಾಹಿತಿಯನ್ನು ಮುಕ್ತವಾಗಿರುವಂತೆ ಕ್ರಿಯೇಟೀವ್ ಕಾಮನ್ಸ್ ಪರವಾನಗಿಯಡಿ ಇಟ್ಟು, ಕಾಲಕಾಲಕ್ಕೆ ವಿಕಿಪೀಡಿಯದಲ್ಲಿ ಎಲ್ಲ ಪುಸ್ತಕ, ಲೇಖಕ ಹಾಗೂ ಪ್ರಕಾಶಕರ ಪುಟಗಳನ್ನು ಉಲ್ಲೇಖಗಳೊಂದಿಗೆ ಹೆಣೆಯಲು ಪ್ರಯತ್ನಿಸುತ್ತೇವೆ.[:]

Skills

Posted on

February 12, 2015