ಕೊಡುಗೆ ನೀಡಿ
ಸಂಚಯದ ಯೋಜನೆಗಳಿಗೆ ತಂತ್ರಜ್ಞಾನದ ಅಭಿವೃದ್ಧಿ, ಮೂಲ ಸೌಕರ್ಯಗಳು, ಹೊಸ ಯೋಜನೆಗಳ ಅನುಷ್ಠಾನಕ್ಕೆ ನೀವೂ ಕೈ ಜೋಡಿಸಬಹುದು. ೨೦೧೧ ರಿಂದ ಸ್ವಯಂ ಸೇವಕರ ಸ್ವಸಹಾಯದಿಂದಲೇ ನೆಡೆದು ಬಂದಿದ್ದು, ನಮ್ಮ ಮುಂದಿನ ಯೋಜನೆಗಳಿಗೆ ಕನ್ನಡ ಸಮುದಾಯವೂ ತನ್ನ ಸಹಾಯ ಹಸ್ತವನ್ನು ಚಾಚುತ್ತದೆ ಎಂದು ನಂಬುತ್ತೇವೆ.
ಸಂಚಿ ಫೌಂಡೇಷನ್ ®– ಸಹಯೋಗದೊಂದಿಗೆ ಸಂಚಯದ ಕಾರ್ಯಗಳಿಗೆ ದೇಣಿಗೆ ನೀಡಬಹುದಾಗಿದೆ. “ಸಂಚಿ” ಒಂದು ಲಾಭರಹಿತ ಸಂಸ್ಥೆಯಾಗಿದ್ದು, ದೃಶ್ಯ-ಶ್ರಾವ್ಯ ಮಾಧ್ಯಮದ ಮೂಲಕ ದಾಖಲೀಕರಣದ ಕೆಲಸದಲ್ಲಿ ತೊಡಗಿದೆ
ಸಂಚಿ ಫೌಂಡೇಶನ್ ® ಗೆ ನೀಡುವ ಎಲ್ಲಾ ದೇಣಿಗೆಗಳು 80 ಜಿ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯುತ್ತವೆ.
ಕೊಡುಗೆ ನೀಡಲು ಆಯ್ಕೆಗಳು
ಸಂಚಯದ ಯಾವುದೇ ಒಂದು ಯೋಜನೆ/ನಿರ್ವಹಣೆಯ ಹೊಣೆ ಹೊತ್ತುಕೊಳ್ಳಿ
ಸಂಚಯದ ಯೋಜನೆಗಳನ್ನು ದತ್ತು ಪಡೆಯುವ, ನಿರ್ವಣೆಯ ಹೊಣೆ ಹೊರುವ ಅವಕಾಶವಿದೆ. ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಯ ಜೊತೆಗೆ ಭಾಷಾ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸಿ ಬೆಳಸಲು ಮುಕ್ತ ಅವಕಾಶವಿದೆ.
ಒಂದು ಬಾರಿಯ ಕೊಡುಗೆ ನೀಡಿ
ನಿಮಗೆ ಸಾಧ್ಯವಾದ ಮಟ್ಟಿಗೆ ಒಮ್ಮೆಯಾದರೂ ನಮ್ಮ ಯೋಜನೆಗಳಿಗೆ ಬೆನ್ನು ತಟ್ಟಬಹುದು.
Sanchi Foundation (R)
SBI, Channasandra Branch
A/C No: 34546182259
IFSC: SBIN0017780
ಕೊಡುಗೆ ನೀಡುವುದೆಲ್ಲಿ?
ವಿಶ್ವದ ಯಾವುದೇ ಭಾಗದಿಂದ
ವಿಶ್ವದೆಲ್ಲಡೆ ಇರುವ ಕನ್ನಡಿಗರು ಸಂಚಯದ ಯೋಜನೆಗಳಿಗೆ ತಮ್ಮದೇ ಕೊಡುಗೆ ನೀಡಬಹುದು. ಕೋಡಿಂಗ್, ಡಿಜಿಟಲೀಕರಣ, ನಿರ್ವಹಣೆ, ಸರ್ವರ್ ಹಾಗೂ ಮೂಲ ಸೌಲಭ್ಯಗಳ ಮಾಸಿಕ ಖರ್ಚು ಇತ್ಯಾದಿ
ಸಂಚಯದೊಡನೆ - ಹೊಸ ಯೋಜನೆ ಪ್ರಾರಂಭಿಸಿ ಮತ್ತು ಬೆಂಬಲಿಸಿ
ಕನ್ನಡ ಭಾಷಾ ತಂತ್ರಜ್ಞಾನದ ಸುತ್ತಲಿನ ಯೋಜನೆಗಳನ್ನು – ಸಂಚಯ/ಸಂಚಿ ಸಹಯೋಗದೊಂದಿಗೆ ನೆಡೆಸಬಹುದು. ನಿಮ್ಮದೇ ತಂಡ ಒಂದನ್ನು ಒಟ್ಟುಗೂಡಿಸಿ ಅದಕ್ಕೊಂದು ಯೋಜನೆಯ ರೂಪ ಕೊಟ್ಟು, ಕನಸು ಸಾಕಾರಗೊಳಿಸಲು ಸಂಚಯದ ಸಹಕಾರ ಪಡೆದುಕೊಳ್ಳಬಹುದು. ಇದಕ್ಕೆ ಸ್ಥಾನಿಕ ಸಂಪತ್ತು ಕ್ರೂಡೀಕರಣದ ಸಾಧ್ಯತೆಯನ್ನೂ ಹುಡುಕಬಹುದು.
ನೇರ ದೇಣಿಗೆ ನೀಡಿ
ನಮ್ಮ ತಂಡದ ಕೆಲಸ ನಿಮಗೆ ಇಷ್ಟವಾಗಿದ್ದು, ನಮ್ಮ ಯೋಜನೆಗಳಿಗೆ ಕೈ ಜೋಡಿಸಲು ನೇರವಾಗಿ ನಮ್ಮೊಡನೆ ಸಂಪರ್ಕ ಸಾಧ್ಯವಿದೆ. info <at> sanchaya dot net ಗೆ ಇಮೇಲ್ ಮಾಡುವುದರೊಂದಿಗೆ ನಮ್ಮ ಜೊತೆಯಾಗಬಹುದು.
ಚೆಕ್ ಮೂಲಕ
ಚೆಕ್ ಮೂಲಕ ನಮ್ಮ ಯೋಜನೆಗಳಿಗೆ ದೇಣಿಗೆ ನೀಡಲು
info
ಸಂಚಿ ಫೌಂಡೇಷನ್ – ಸಹಯೋಗದೊಂದಿಗೆ ಸಂಚಯದ ಕಾರ್ಯಗಳಿಗೆ ದೇಣಿಗೆ ನೀಡಬಹುದಾಗಿದೆ. “ಸಂಚಿ” ಒಂದು ಲಾಭರಹಿತ ಸಂಸ್ಥೆಯಾಗಿದ್ದು, ದೃಶ್ಯ-ಶ್ರಾವ್ಯ ಮಾಧ್ಯಮದ ಮೂಲಕ ದಾಖಲೀಕರಣದ ಕೆಲಸದಲ್ಲಿ ತೊಡಗಿದೆ.
Sanchi Foundation ®
SBI, Channasandra Branch
A/C No: 34546182259
IFSC: SBIN0017780
ಸಂಚಿ ಫೌಂಡೇಶನ್ ® ಗೆ ನೀಡುವ ಎಲ್ಲಾ ದೇಣಿಗೆಗಳು 80 ಜಿ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯುತ್ತವೆ.
ಆನ್ಲೈನ್ ದೇಣಿಗೆ ನೀಡಿ
ಸಂಚಿ ಫೌಂಡೇಷನ್ – ಸಹಯೋಗದೊಂದಿಗೆ ಸಂಚಯದ ಕಾರ್ಯಗಳಿಗೆ ದೇಣಿಗೆ ನೀಡಬಹುದಾಗಿದೆ. “ಸಂಚಿ” ಒಂದು ಲಾಭರಹಿತ ಸಂಸ್ಥೆಯಾಗಿದ್ದು, ದೃಶ್ಯ-ಶ್ರಾವ್ಯ ಮಾಧ್ಯಮದ ಮೂಲಕ ದಾಖಲೀಕರಣದ ಕೆಲಸದಲ್ಲಿ ತೊಡಗಿದೆ.
ಆನ್ಲೈನ್ ದೇಣಿಗೆ ನೀಡಲು ಈ ಕೆಳಗಿನ ಗುಂಡಿ ಒತ್ತಿ:
ಸಂಚಿ ಫೌಂಡೇಶನ್ ® ಗೆ ನೀಡುವ ಎಲ್ಲಾ ದೇಣಿಗೆಗಳು 80 ಜಿ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯುತ್ತವೆ.
ಪ್ರಮುಖ ಯೋಜನೆಗಳು
ವಚನ ಸಂಚಯ
ವಚನ ಸಂಚಯ – ಸಮಗ್ರ ವಚನ ಸಂಪುಟಗಳ ಆಗರವಾಗಿದ್ದು, ವಚನಗಳ ಅಧ್ಯಯನಕ್ಕೆ ಒಂದು ಬಹುಮುಖ್ಯ ಸಂಶೋಧನಾ ಸಲಕರಣೆ ಹಾಗೂ ವೇದಿಕೆ ಆಗಿದೆ.
೦ ಕೊಡುಗೆಗಳು
ಪುಸ್ತಕ ಸಂಚಯ
ಕನ್ನಡ ಪುಸ್ತಕಗಳ ಪರಿವಿಡಿ ರೂಪಿಸಿ, ಪುಸ್ತಕಗಳ ಹುಡುಕಿಗೆ ಸಹಕರಿಸುವ ಯೋಜನೆ. ಈಗಾಗಲೇ ೬೦೦೦ಕ್ಕೂ ಹೆಚ್ಚು ಪುಸ್ತಕಗಳ ಮೆಟಾಡೇಟಾ ಕನ್ನಡೀಕರಿಸಿ ಇಂಟರ್ನೆಟ್ ಆರ್ಕೈವ್‌ನಲ್ಲಿ ಲಭ್ಯವಾಗಿಸಲಾಗಿದೆ.
೦ ಕೊಡುಗೆಗಳು
ದಾಸ ಸಂಚಯ
ವಚನ ಸಂಚಯದಂತೆಯೇ, ದಾಸ ಸಾಹಿತ್ಯ ಸಂಪುಟಗಳ ಸಂಶೋಧನೆಗೆ ಸೃಷ್ಟಿಸಿರುವ ವೇದಿಕೆ.
೦ ಕೊಡುಗೆಗಳು
ನಿಮ್ಮ ಕೊಡುಗೆಗಳು, ಅವುಗಳನ್ನು ಹೇಗೆ ಮತ್ತು ಎಲ್ಲಿ ಬಳಸಲಾಗುತ್ತದೆ
ನಿಮ್ಮ ಕೊಡುಗೆಗಳನ್ನೂ ಸಂಪೂರ್ಣವಾಗಿ ಕನ್ನಡ ಭಾಷಾ ಸಂಶೋಧನಾ ಸಲಕರಣೆಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ. ಇಂತಹ ಕೊಡುಗೆಗಳ ಮಾಹಿತಿಯನ್ನು ಸಾರ್ವಜನಿಕವಾಗಿ ಲಭ್ಯವಾಗಿಸಲಾಗುವುದು ಹಾಗೂ ಕೊಡುಗೆ ನೀಡಿದವರ ಸಹಾಯವನ್ನು ಸಂಚಯ ಹಾಗೂ ಸಂಚಿಯಲ್ಲಿ ನೆನೆಯಲಾಗುವುದು.
ಸಂಚಯದ ಸರ್ವರ್ ಇತ್ಯಾದಿಗಳ ಖರ್ಚು ಹಾಗೂ ನಿರ್ವಹಣೆ
ಕನ್ನಡ ಡಿಜಿಟಲೀಕರಣದ ಕೆಲಸಗಳು
ಭಾಷಾ ತಂತ್ರಜ್ಞಾನದ ಅಭಿವೃದ್ಧಿ ಕಾರ್ಯಗಳು
ಹೊಸ ಸಂಶೋಧನೆಗಳನ್ನು ರೂಪಿಸುವ ಹಾಗೂ ಬೆಂಬಲಿಸುವ ಕಾರ್ಯಗಳು
ಸಂಪರ್ಕಿಸಿ. ಜೊತೆಗೂಡಿ.
ಸಂಚಯದ ಜೊತೆಗೂಡಲು, ನಮ್ಮ ಯೋಜನೆಗಳ ಬಗ್ಗೆ ಚರ್ಚಿಸಲು ನಮಗೆ ಸಂದೇಶ ಕಳುಹಿಸಿ.