by admin | Aug 12, 2011 | ೨೦೧೧, ಅಲೆ, ಪ್ರಕಟಣೆ
“ಹಾಡು ಕೇಳಕ್ಕೆ ಯಾವ software ಚೆನ್ನಾಗಿದ್ಯೋ?” – “ವಿನ್ಆಂಪ್ (WinAmp) ಅಂತ ಇದೆ.. ಬಹಳ ಜನ ಅದನ್ನೇ ಉಪಯೋಗಿಸ್ತಾರೆ”“ಈ ವಿನ್ಆಂಪ್ ಅಲ್ಲಿ ವಿಡಿಯೋ ಬರಲ್ವೇನೋ? ಒಂದು ವಿಸಿಡಿ ತಂದಿದೀನಿ.. ಪ್ಲೇ ಆಗ್ತಿಲ್ಲ” – “ಇಲ್ಲ.. ಅದಕ್ಕೆ ವಿಂಡೋಸ್ ಮೀಡಿಯಾ ಪ್ಲೇಯರ್ ಉಪಯೋಗಿಸು”“ಇವತ್ತು ಒಂದು ಡಿವಿಡಿ ತಂದೆ ಕಣೋ.. ಈ ವಿಂಡೋಸ್...
by admin | Aug 11, 2011 | ೨೦೧೧, ಅಲೆ, ಪ್ರಕಟಣೆ
ಮೊನ್ನೆ ನನ್ನ ಇಮೆಯ್ಲ್ ನಲ್ಲಿ ಮಿತ್ರರೊಬ್ಬರು ನನಗೆ ಹೀಗೆ ಬರೆದಿದ್ದರು: “ನೀವು ಬರೆದಿದ್ದ ಅರುಂಧತೀ ದರ್ಶನ ಬರಹ ಚೆನ್ನಾಗಿತ್ತು. ನೀವು ಬೆಂಗಳೂರಿನಲ್ಲಿ ಈ ನಕ್ಷತ್ರವನ್ನು ನೋಡಲು ಅನುಕೂಲವಾಗುವ ಹಾಗೆ ಸೂಚನೆಗಳನ್ನು ಕೊಟ್ಟಿದ್ದಿರಿ. ಈ ನಕ್ಷತ್ರ ನಾವಿರುವ ಕ್ಯಾಲಿಫೋರ್ನಿಯಾದ ಸನಿವೇಲ್ ನಲ್ಲೂ ಕಾಣುತ್ತದೆಯೇ ಇಲ್ಲವೇ?...
by admin | Aug 10, 2011 | ೨೦೧೧, ಅಲೆ, ಪ್ರಕಟಣೆ
ಉಚಿತ ಹಾಗು ಮುಕ್ತ ಆಕರ ತಂತ್ರಾಂಶವು ವ್ಯಾವಹಾರಿಕ(ಕಮರ್ಶಿಯಲ್) ತಂತ್ರಾಂಶದಷ್ಟು ಸಶಕ್ತವೆ? ಆಶ್ಚರ್ಯವೆನಿಸಿದರೂ ಇದು ಸತ್ಯ! Bind, Sendmail, ಅಥವ Perl ಇಲ್ಲದೆ ಇಂದಿನ ಅಂತರಜಾಲ(ಇಂಟರ್ನೆಟ್) ಕಾರ್ಯನಿರ್ವಹಿಸಲು ಸಾಧ್ಯವೆ ಇಲ್ಲ. ಲಿನಕ್ಸ್ ಈಗಾಗಲೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಹಾಗು ವ್ಯವಹಾರಗಳಲ್ಲಿ ಮಹತ್ತರ...
by admin | Aug 9, 2011 | ೨೦೧೧, ಅಲೆ, ಪ್ರಕಟಣೆ
ಕ್ಲಿಕ್ ಕ್ಲಿಕ್ – ಮೌಸ್ ಜೊತೆಗೆ ಆಟ ಆಡುತ್ತಾ ಕಂಪ್ಯೂಟರಿನ ಪರದೆಯ ಮೇಲೆ ಚಿತ್ರವಿಚಿತ್ರಗಳನ್ನು ಸೃಷ್ಟಿಸುವುದು ಇತ್ಯಾದಿ ಸಾಮಾನ್ಯನಿಗೂ ಅತಿಸಾಮಾನ್ಯ ಅನಿಸತೊಡಗಿದೆ. ಎಲ್ಲರಿಗೂ ತಾವು ಕೈನಲ್ಲಿಡಿದಿರುವ ಒಂದು ಸಣ್ಣ ಫೋನ್ ಕೂಡ ಕಂಪ್ಯೂಟರ್ ಎಂಬುದರ ಅರಿವು ಇಲ್ಲದಿಲ್ಲ. ಕಂಪ್ಯೂಟರ್ ಎಂಬ ಈ ಯಂತ್ರ ಹುಟ್ಟಿದ್ದು, ಬೆಳೆದು ಬಂದ...
by admin | Aug 8, 2011 | ೨೦೧೧, ಅಲೆ, ಪ್ರಕಟಣೆ
ಕಂಪ್ಯೂಟರ್ ಇರುವುದು ಕೇವಲ ಗೇಮ್ಸ್ ಆಡುವುದಕ್ಕೆ ಎಂದು ತಿಳಿದಿದ್ದ ನನಗೆ ಅದರ ಅಗಾಧ ಸಾಧ್ಯತೆಗಳ ಹೆಬ್ಬಾಗಿನ್ನು ತೆರೆದಿಟ್ಟಿದ್ದೇ ಮುಕ್ತ ತಂತ್ರಾಂಶಗಳು. ಮುಕ್ತ ತಂತ್ರಾಂಶಗಳಿಲ್ಲದಿದ್ದರೆ ಇಂದು ತಂತ್ರಜ್ಞಾನವು ಖಂಡಿತಾ ಇಷ್ಟೊಂದು ಮುಂದುವರೆಯುತ್ತಿರಲಿಲ್ಲ. ಮುಕ್ತ ತಂತ್ರಾಂಶದ ಆಕರಗಳು(source code) ಎಲ್ಲರಿಗೂ...
by admin | Aug 7, 2011 | ೨೦೧೧, ಅಲೆ, ಪ್ರಕಟಣೆ
Optical Character Recognision ಅಂದರೆ ಏನು? ಚಿತ್ರದಲ್ಲಿ ಇರುವ ಅಕ್ಷರಗಳನ್ನು ಗುರುತಿಸಿ, ಅವುಗಳನ್ನು ನಿಜವಾದ ಅಕ್ಷರಗಳಂತೆ ಬದಲಾಯಿಸುವುದು. ನಿಜವಾದ ಅಕ್ಷರಗಳಿದ್ದರೆ, ಅವುಗಳಿಂದ ಬೇಕಾದ ಪದಗಳನ್ನಷ್ಟೇ ಕತ್ತರಿಸಬಹುದು, ಬಣ್ಣ ಬದಲಾಯಿಸಬಹುದು ಹಾಗೂ ಕೆಲವು ಪದ/ವಾಕ್ಯಗಳನ್ನಷ್ಟೇ ಬದಲಾಯಿಸಬಹುದು. ಅದೇ ಚಿತ್ರದ...