Kannada Language Technology Research & Study Forum
“Sanchaya” is a not for profit organization working to enhance technical capabilities for Kannada Literature Research.‘Sanchaya’ was born with an intent to make an impact in the area of Kannada & Technology. ‘Sanchaya’ is exploring the possibilities of using technology in Linguistics and Literary research. Tools designed and developed by ‘Sanchaya’ is available for the larger community through Internet and Mobile platforms. ‘Vachana Sanchaya’ is a platform built to enable research on Vachana Literature which is already available for public. We have dreams to build many more such initiatives. Projects binding both Literary & Technology Knowledge through our platforms are based on the inspiration of creating atmosphere around Free Information & Free Knowledge through Free Software. Sanchaya is a not for profit platform working around building the technological capacity around Kannada Literary research.
Literature
Kannada is the second oldest language in the Dravidian family of languages. Our objective is to show case the variety of literature types from 9th century Amogavarsha Nrupatunga’s Kavirajamarga to the present times.
Research
Kannada Sanchaya’s main objective is to create an important platform for Kannada language research. We hope that this will be useful for Language researchers, linguists, students including common Kannadigas. Opportunities for research are openly available to all.
Study
Community
Our Projects
ಕರ್ಣಾಟ ಎಫ್ ಕಿಟೆಲ್ ಫಾಂಟ್ / Karnata F-kittel Font
ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್‍ನಲ್ಲಿ 1830-1900ರ ನಡುವಿನ ಕಾಲದಲ್ಲಿ ಬಳಕೆಯಲ್ಲಿದ್ದ ಕನ್ನಡದ ಅಚ್ಚುಮೊಳೆ ಲಿಪಿ ವಿನ್ಯಾಸಗಳಲ್ಲಿ ಒಂದನ್ನು ಆಯ್ದು ಡಿಜಿಟಲ್ ವೇದಿಕೆಗಳಿಗಾಗಿ ‘ಕರ್ಣಾಟ ಎಫ್ ಕಿಟೆಲ್’ ಫಾಂಟ್ ಎಂದು ಮರುಸೃಷ್ಟಿಸಲಾಗಿದೆ. ‘ಕನ್ನಡ ಲಾಂಗ್‍ಪ್ರೈಮರ್ ಸಂ. 2’ ಎಂಬ ಹೆಸರಿನ ಅಚ್ಚುಮೊಳೆ ಶೈಲಿಯೊಂದನ್ನು ಬಹುವಾಗಿ...
ಕರ್ನಾಟ ಎಫ಼್. ಕಿಟ್ಟೆಲ್ ಅಕ್ಷರ ವಿನ್ಯಾಸ ಲೋಕಾರ್ಪಣೆ ಕಾರ್ಯಕ್ರಮ ವರದಿ
https://www.youtube.com/watch?v=r2qrfQcH92g ಎನ್. ಏ. ಎಂ ಇಸ್ಮಾಯಿಲ್ ಅವರು ಸಭೆಯನ್ನು ಪ್ರಾರಂಭಿಸಿ, ಸಮುದಾಯದ ಮೂಲಕ ಕನ್ನಡದ ತಾಂತ್ರಿಕ ಬೆಳವಣಿಗೆಗೆ ಜನಸಾಮಾನ್ಯರೇ ಕಂಡುಕೊಂಡ ಉತ್ತರಗಳು ಹಾಗೂ ಅವುಗಳ ಕೊಡುಗೆಯನ್ನು ನೆನೆದು, ಪ್ರಶಾಂತ ಪಂಡಿತ್ ಅವರು ತಂತ್ರಜ್ಞರಾಗಿ ನಂತರ ಹೊರಬಂದು ಸಿನೆಮಾ ರಂಗದಲ್ಲಿದ್ದರೂ ತಮ್ಮ...
ಹೊಂಗನಸು – ಬಿ.ಎಂ.ಶ್ರೀ. ಪ್ರತಿಷ್ಠಾನದ ವಾರ್ತಾಪತ್ರದ ಸಮಗ್ರ ಸಂಚಿಕೆ ಗಳು
ಹೊಂಗನಸು - ಬಿ.ಎಂ.ಶ್ರೀ. ಪ್ರತಿಷ್ಠಾನದ ವಾರ್ತಾಪತ್ರದ ಸಮಗ್ರ ಸಂಚಿಕೆ ಗಳನ್ನು ಒಂದೆಡೆ ಸೇರಿಸಲಾಗಿದೆ. #bmshri #kannada #digitization...
ಕಿಟ್ಟೆಲ್ ಅಕ್ಷರ ವಿನ್ಯಾಸ ಲೋಕಾರ್ಪಣೆ ಕಾರ್ಯಕ್ರಮ – ನೀವೂ ಭಾಗವಹಿಸಿ
ಸಂಚಯದಲ್ಲಿಂದು ತಾಳೆಗರಿ ಸಂರಕ್ಷಣೆ ಕಾರ್ಯಾಗಾರ
ಪಿ. ವಿ. ನಾರಾಯಣ ಅವರ ಕನ್ನಡ ಸಾಹಿತ್ಯ ಸಂಚಯ
ಪಿ. ವಿ. ನಾರಾಯಣ ಅವರ ಕನ್ನಡ ಸಾಹಿತ್ಯ ಸಂಚಯ - https://pvn.sanchaya.net/ ಪಿ. ವಿ. ನಾರಾಯಣ ಅವರು ಕನ್ನಡಿಗರಿಗೆ ಲಭ್ಯವಾಗಿಸಿರುವ ಕೆಲವು ಕೃತಿಗಳನ್ನು ಇಲ್ಲಿ ಕ್ರೂಡೀಕರಿಸಲಾಗಿದೆ....
ಹೊಸ ಮನುಷ್ಯ ಪತ್ರಿಕೆಯ ಸಂಚಯ
ಡಿ. ಎಸ್. ನಾಗಭೂಷಣ ಅವರ ಸಂಪಾದಕೀಯದ ಹೊಸ ಮನುಷ್ಯ ಪತ್ರಿಕೆಯ ಡಿಜಿಟಲೀಕರಣ ಮುಗಿದಿದ್ದು, ಎಲ್ಲರಿಗೆ ಈ ಕೆಳಗಿನ ಕೊಂಡಿಗಳ ಮೂಲಕ ಲಭ್ಯವಿವೆ. ಈ ಯೋಜನೆಗೆ ಎಲ್ಲ ಸಂಚಿಕೆಗಳನ್ನು ಒದಗಿಸಿ, ಇದನ್ನು ಸಾಧ್ಯವಾಗಿಸಿದ ಸವಿತಾ ನಾಗಭೂಷಣ ಅವರಿಗೂ, ಕಾರಣೀಕರ್ತರಾದ ಪ್ರೊ. ಓ.ಎಲ್. ಎನ್ ಸರ್ ಅವರಿಗೂ ಧನ್ಯವಾದಗಳು. Quick Access Link:...
ಗಾಂಧೀ ಸಂಚಯ
ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧೀ ಭವನ, ಬೆಂಗಳೂರು ಪ್ರಕಟಣೆಯ ಪುಸ್ತಕಗಳು ಈಗ ಎಲ್ಲರಿಗೆ ಮುಕ್ತವಾಗಿ ಡಿಜಿಟಲ್ ರೂಪದಲ್ಲಿ ಲಭ್ಯ. https://gandhi.sanchaya.net Gandhi's literature published by Karnataka Gandhi Smaraka Nidhi, Gandhi Bhavana Bengaluru has been digitized under...
ಭಾವನಾ ಸಂಚಯ
ಜಯಂತ್ ಕಾಯ್ಕಿಣಿ ಸಂಪಾದಕತ್ವದ ಭಾವನಾ ಕನ್ನಡ ಮಾಸಿಕದ ಸಂಚಿಕೆಗಳು ಈಗ Internet Archive ನ #servantsofknowledge ಸಂಗ್ರಹದಲ್ಲಿ ಲಭ್ಯ. ಇವುಗಳನ್ನು ಒಟ್ಟಾರೆಯಾಗಿ ಇಲ್ಲಿ ಕಾಣಬಹುದು - https://bhavana.sanchaya.net/ ಸಂಚಿಕೆಗಳನ್ನು ಲಭ್ಯವಾಗಿಸಿದ Devu Pattar Sushrutha Dodderi ಅವರಿಗೆ ಧನ್ಯವಾದಗಳು. ಇವುಗಳನ್ನು...
ಕಿಟ್ಟಲ್ ಕೋಶದಲ್ಲಿ ಇಣುಕಿ/ಹುಡುಕಿ ನೋಡಿ
ಡಿಜಿಟಲೀಕರಣದ ಕೆಲಸಗಳಿಂದ ಏನು ಪ್ರಯೋಜನ? ಯಾರಿಗೆ? ಏಕೆ? ಹೇಗೆ? ಕನ್ನಡ ಸಂಚಯ Sanchi Foundation ಕೆಲಸಗಳನ್ನು ಸ್ವಂತಕ್ಕೆ ಬಳಸಿ ನೋಡಿ, ಬೇರೆಯವರಿಗೆ ಮೂಲ ಕೊಂಡಿಯೊಂದಿಗೆ ಹಂಚಿ ಖುಷಿಪಡಿ. ಬೆಂಬಲಿಸಿ #KittleKosha #SearchInKittleKosha #ServantsOfKnowledge #ಕಿಟ್ಟಲ್ಕೋಶ #kannada #digitization...
ಗೌರೀಶ್ ಕಾಯ್ಕಿಣಿ ಸಂಚಯ
ಕರ್ನಾಟಕದ ಹೆಸರಾಂತ ಬಹುಮುಖಿ ಲೇಖಕರು, ಬಹು ಭಾಷಿಕ ವಿದ್ವಾಂಸರು, "ಬೆಳಕು", "ಜನಸೇವಕ" ಪತ್ರಿಕೆಗಳ ಸಂಪಾದಕರು ಮತ್ತು ಶಿಕ್ಷಕರು ಆಗಿದ್ದ ವೈಚಾರಿಕ ಸಾಹಿತ್ಯದ ಪ್ರಮುಖ ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಅರ್ಪಿಸುತ್ತಿದ್ದೇವೆ. ಅವರ ಪುತ್ರ ಜಯಂತ ಕಾಯ್ಕಿಣಿಯವರು ಸಂಚಿ ಫೌಂಡೇಶನ್ ® ಹಾಗೂ ಸಂಚಯದ,...
ಪ್ರೊ. ಬಿ. ಎಚ್. ಶ್ರೀಧರರ ಸಮಗ್ರ ಸಾಹಿತ್ಯ ಡಿಜಿಟಲೀಕರಣ
ಕನ್ನಡದ ಪ್ರಸಿದ್ಧ ಲೇಖಕ, ವಿಮರ್ಶಕ, ಪ್ರಭಂದಕಾರ, ಅಧ್ಯಾಪಕರೂ ಆಗಿದ್ದ ಪ್ರೊ. ಬಿ. ಎಚ್. ಶ್ರೀಧರರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಅವರ ಕುಟುಂಬದವರು ಬಿಡುಗಡೆಗೊಳಿಸಿದ್ದಾರೆ. ಸಂಚಿ ಹಾಗೂ ಸಂಚಯ ಈ ಕಾರ್ಯವನ್ನು ಪೂರ್ಣಗೊಳಿಸಲು ಸಹಕರಿಸಿದ್ದಕ್ಕೆ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಅವರ ಸಮಗ್ರ...
ಕುಡ್ಪಿ ವಾಸುದೇವ ಶೆಣೈ ಪುಸ್ತಕಗಳ ಡಿಜಿಟಲೀಕರಣ
ಕುಡ್ಪಿ ವಾಸುದೇವ ಶೆಣೈ ಅವರ ಪ್ರಭಾತ್ ಪ್ರಿಂಟರ್ಸ್ ಮೂಲಕ ಪ್ರಕಟಣೆಗೊಳ್ಳುತ್ತಿದ್ದ, ಒಂದಾಣೆ ಮಾಲೆಯ ೨೨೦ಕ್ಕೂ ಹೆಚ್ಚು ಪುಸ್ತಕಗಳನ್ನು ಅವರ ಸುಪುತ್ರ ಕುಡ್ಪಿ ರಾಜ್ (ಕುಡ್ಪಿ ರಜನೀಕಾಂತ ಶೆಣೈ) @Kudpi Raj - ಸಂಚಯದ ಕನ್ನಡ ಪುಸ್ತಕ ಡಿಜಿಟಲೀಕರಣ ಯೋಜನೆ ಅಡಿ ಡಿಜಿಟಲೀಕರಿಸಲು ಸಹಕರಿಸಿದ್ದಾರೆ. ಈ ಪುಸ್ತಕಗಳನ್ನು ಈಗ...
Year 2020 for Kannada Digitization
(Initial Draft for 2020) Year 2020 for Kannada Digitization has been really great irrespective of the pandemic that grounded many of us across the globe. At Sanchaya we were able to take up the most awaited digitisation projects that were lined up since Jan 2020. ...
ತುಳು ಮತ್ತು ಕೊಂಕಣಿ ಪುಸ್ತಕಗಳಿಗೊ ಒಂದೊಂದು ತಾಣ
ಕನ್ನಡದ ಪುಸ್ತಕಗಳ ಡಿಜಿಟಲ್ ಸಂಚಯದ ಜೊತೆಗೆ, ಇಂಟರ್ನೆಟ್ ಆರ್ಕೈವ್‌ನಲ್ಲಿದ್ದ ತುಳು ಮತ್ತು ಕೊಂಕಣಿ ಪುಸ್ತಕಗಳಿಗೊ ಒಂದೊಂದು ತಾಣ... ನಿಮಗೆ ಖುಷಿಯಾಗುವಷ್ಟು ಹಂಚಿಕೊಳ್ಳಿ. ಕೊಂಕಣಿ ಸಂಚಯ - https://konkani.sanchaya.net ತುಳು ಸಂಚಯ -...