by admin | Dec 2, 2020 | ಡಿಜಿಟೈಜೇಷನ್, ತಂತ್ರಜ್ಞಾನ, ಪತ್ರಿಕೆಗಳಲ್ಲಿ, ಪ್ರಕಟಣೆ, ವಚನ ಸಂಚಯ, ವಿಶೇಷ, ಸಂಶೋಧನೆ, ಸುದ್ದಿ
ಸಮಗ್ರ ವಚನ ಸಂಪುಟಗಳು ಕನ್ನಡಿಗರಿಗೆ ವಚನ ಸಾಹಿತ್ಯವನ್ನು ಪರಿಚಯ ಮಾಡಿಕೊಡುವುದರ ಜೊತೆಗೆ, ಅದರ ಸುತ್ತಲಿನ ಸಂಶೋಧನೆಗಳಿಗೆ ಮುಖ್ಯ ಆಕರಗಳಾಗಿ ಕೆಲಸ ಮಾಡಿದ್ದವು. ಇವುಗಳನ್ನು ವಚನ ಸಂಚಯದ ಮೂಲಕ (https://vachana.sanchaya.net) ಜನಸಾಮಾನ್ಯರ ಕೈಬೆರಳಿನಲ್ಲಿ ಭಾಷಾ ಸಾಹಿತ್ಯ ಸಂಶೋಧನೆಯನ್ನು ಸಂಚಯದ ತಂಡ ಸಾಧ್ಯವಾಗಿತ್ತು....
by admin | Sep 27, 2020 | ತಂತ್ರಜ್ಞಾನ, ತಂತ್ರಾಂಶ, ತಾಂತ್ರಿಕ, ಬ್ಲಾಗ್ ಪುಟ, ವಿಶೇಷ, ಸಂಶೋಧನೆ, ಸುದ್ದಿ
ವಿ. ಕೃಷ್ಣ ಅವರ ನಿಘಂಟು ಬಗ್ಗೆ ಅವರು ಅದನ್ನು ಕಟ್ಟಲು ಪಟ್ಟ ಶ್ರಮದ ಬಗ್ಗೆ ಈಗಾಗಲೇ ಬಹಳಷ್ಟು ಜನರಿಗೆ ಗೊತ್ತಿರಬಹುದು. ಅವರ ನಿಘಂಟುಗಳನ್ನು ಕರ್ನಾಟಕ ಸಾಹಿತ್ಯ ಪರಿಷತ್ತಿನ ಮೂಲಕ ಕೊಂಡು ಬಳಸಿರಲೂ ಬಹುದು. ಅದನ್ನು ಡಿಜಿಟಲ್ ರೂಪದಲ್ಲಿ ಜೀರೋದಾದ ಸಿ.ಟಿ.ಓ ಕೈಲಾಶ್ ನಾದ್ ಅವರು ೨೦೧೯ರಲ್ಲಿ ಸಿದ್ಧಪಡಿಸಿದ್ದರು. ಅದರ ಬಗ್ಗೆ...
by admin | Dec 1, 2019 | ಡಿಜಿಟೈಜೇಷನ್, ಪುಸ್ತಕ ಸಂಚಯ, ಬ್ಲಾಗ್ ಪುಟ, ವಿಶೇಷ
ಚಿರಪರಿಚಿತ ಭೂವಿಜ್ಞಾನಿಗಳೂ, ವಿಜ್ಞಾನ ಲೇಖಕರು, ಸಂಶೋಧಕರೂ ಹಾಗೂ ಅನೇಕ ಕನ್ನಡ ಸಾಹಿತ್ಯ ಬಂಡಾರಗಳ ಸಂಪಾದಕರೂ ಆದ ಟಿ. ಆರ್. ಅನಂತರಾಮು ಅವರ ಬಹಳಷ್ಟು ಪುಸ್ತಕಗಳನ್ನು ‘ಸಂಚಯ’ ತನ್ನ ಪುಸ್ತಕಗಳ ಡಿಜಿಟಲೀಕರಣ ಯೋಜನೆ ಅಡಿ – ಡಿಜಿಟಲೀಕರಿಸಲು ಪ್ರಾರಂಭಿಸಿದೆ. ಈ ಪುಸ್ತಕಗಳನ್ನು ವಿಶ್ವದಾದ್ಯಂತ ಇರುವ ಕನ್ನಡಿಗರಿಗೆ, ಅದರಲ್ಲೂ...
by ಓಂಶಿವಪ್ರಕಾಶ್ ಎಚ್. ಎಲ್ | Nov 28, 2018 | ತಂತ್ರಜ್ಞಾನ, ತಾಂತ್ರಿಕ, ವಿಚಾರ, ವಿಶೇಷ, ಸಂಶೋಧನೆ, ಸುದ್ದಿ
ಕನ್ನಡ ನಿಘಂಟುಗಳನ್ನು ಕಂಪ್ಯೂಟರ್ನಲ್ಲಿ ನಮ್ಮ ಅವಶ್ಯತೆಗೆ ತಕ್ಕಂತೆ ಬಳಸಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ. ಆದರೆ, ಇದುವರೆಗೂ ಕನ್ನಡದಲ್ಲಿ ಲಭ್ಯವಿರುವ ನಿಘಂಟುಗಳು ಮುಕ್ತವಾಗಿ ಲಭ್ಯವಿಲ್ಲ. ಜೊತೆಗೆ ಪದ, ಪದದ ಅರ್ಥ, ವಿವರಣೆ, ನಾಮಪದ, ಕ್ರಿಯಾಪದ ಹಾಗೂ ಮತ್ತಷ್ಟು ಮಾಹಿತಿ ಹೊರತುಪಡಿಸಿ ಹೆಚ್ಚಿನದನ್ನೇನೂ ಪಡೆದುಕೊಳ್ಳಲು...
by admin | May 14, 2017 | ವಿಶೇಷ
ಪುಸ್ತಕ ಸಂಚಯದಲ್ಲೀಗ ಕಣಜ ಡಿಜಿಟಲ್ ಲೈಬ್ರರಿಯ ಪುಸ್ತಕಗಳನ್ನೂ ಹುಡುಕಿ
by admin | Dec 20, 2014 | ಪ್ರಾತ್ಯಕ್ಷಿಕೆಗಳು, ವಿಶೇಷ
Presentation on our work around http://vachana.sanchaya.net to digitize and build linguistic research tool for Kannada. Presented by Omshivaprakash H.L at Swatantra 2014 – Fifth International Free Software Conference, Kerala on 19th December 2014. Event Page:...