by admin | Jan 15, 2013 | ತಂತ್ರಜ್ಞಾನ, ಪ್ರಕಟಣೆ, ವಿಚಾರ
ಅಡಕ ಮುದ್ರಿಕೆಗಳು (CDs – Compact Disks) ಈಗಂತೂ ಹಳ್ಳಿ ಹಾಗೂ ನಗರ ಎಲ್ಲೆಡೆ ಚಿರಪರಿಚಿತ. ಛಾಯಾಚಿತ್ರಗಳ ದೊಡ್ಡ ಸಂಗ್ರಹವನ್ನಾಗಲಿ, ಸಿನೆಮಾವನ್ನಾಗಲಿ, ಹಾಡುಗಳ ಸಂಗ್ರಹವನ್ನಾಗಲಿ ಈ ಅಡಕ ಮುದ್ರಿಕೆಗಳಲ್ಲಿ ಮುದ್ರಿಸಿ ಇಟ್ಟುಕೊಳ್ಳಬಹುದು. ಮುದ್ರಿಸಿದ ಈ ಮುದ್ರಿಕೆಗಳಲ್ಲಿ ಅಡಗಿರುವ ವಿಷಯ ವಸ್ತುಗಳನ್ನು ನೋಡಲು,...