ಮೊದಲ ಹೆಜ್ಜೆ ಮುಗಿದಿದೆ

ಕನ್ನಡ ಮತ್ತು ತಂತ್ರಜ್ಞಾನದ ಸುತ್ತ ಕೆಲಸ ಮಾಡಲು ಇಚ್ಚೆಯಿರುವ ಮತ್ತು ಕೆಲಸ ಮಾಡುತ್ತಿರುವ ಅನೇಕರನ್ನು ಒಂದೆಡೆ ಸೇರಿಸುವ ಮತ್ತು ಎಲ್ಲರನ್ನೂ ಮತ್ತಷ್ಟು ಕನ್ನಡದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಹುರಿದುಂಬಿಸುವ ಮೊದಲ ಹೆಜ್ಜೆಗೆ ಸಧ್ಯ ಒಂದು ಸಣ್ಣ ವಿರಾಮ…ಕಾರ್ಯಕ್ರಮದಲ್ಲಿ ಏನೆಲ್ಲಾ ನೆಡೆಯಿತು ಎಂದು ತಿಳಿಯುವ ಕುತೂಹಲ...

ಕನ್ನಡ, ಕರ್ನಾಟಕ ಮತ್ತು ನಗರಾಭಿವೃದ್ದಿ – ಮುರಳಿ ಎಚ್.‌ಆರ್

ನಮ್ಮ ನಗರಗಳಿಗೆ, ಕರ್ನಾಟಕಕ್ಕೆ ಮತ್ತು ಕನ್ನಡಕ್ಕೆ ತಂತ್ರಜ್ಞಾನದಿಂದ ಬೇಕಿರುವುದೇನು? ಈ ವಿಷಯವನ್ನು ಹಂಚಿಕೊಂಡಿದ್ದು ನಮ್ಮ ಮುರಳಿ...

ತಂತ್ರಜ್ಞಾನದಿಂದಾಚೆಗೆ… ಶಶಿಶೇಖರ್

ತಂತ್ರಜ್ಞಾನದಿಂದಾಚೆಗೆ… ವ್ಯವಹಾರ, ಉದ್ಯಮ,ಇ-ಆಡಳಿತ, ಹವ್ಯಾಸ – ಏನೆಲ್ಲಾ ಸಾಧ್ಯ. ಇದನ್ನು ನಮ್ಮೊಡನೆ ಹಂಚಿಕೊಂಡವರು ಮೈಸೂರಿನ ಶಶಿಶೇಖರ್. ಸಂಚಯದ ಅನೇಕ ವಿಷಯಗಳಿಗೆ ತಮ್ಮ ಅನುಭವದ ಆಧಾರ ನೀಡಿರುವವರು...

ಮುಕ್ತ ತಂತ್ರಜ್ಞಾನ ಅಭಿವೃದ್ದಿ ಹಾಗು ಸಹಕಾರ – ವಾಸುದೇವ್ ಕಾಮತ್

ಮುಕ್ತ ತಂತ್ರಜ್ಞಾನ ಅಭಿವೃದ್ದಿ ಹಾಗು ಸಹಕಾರ – ನಾನು ಇಟ್ಟ ಪುಟ್ಟ ಹೆಜ್ಜೆಗಳು ಎನ್ನುತ್ತಲೇ ಡೆಬಿಯನ್ ಮೈನ್‌ಟೇನರ್ ಆಗ್ಲಿಕ್ಕೆ ಏನೆಲ್ಲಾ ಮಾಡಬಹುದು ಎನ್ನುವುದನ್ನು ನಮಗೆ ವಿವರಿಸಿದ್ದು ಸಂಚಯದ ಮತ್ತೊಬ್ಬ ಸಕ್ರಿಯ ಸದಸ್ಯ – ಕಾರ್ಕಳದ ವಾಸುದೇವ್...

ಆಂಡ್ರಾಯ್ಡ್‌ನಲ್ಲಿ ಕನ್ನಡ – ಶ್ರೀಧರ್ ಆರ್.ಎನ್

ಶ್ರೀಧರ್ ಆರ್.ಎನ್ ‌‌AnySoftKeyBoard ಅನ್ನು ಕನ್ನಡಕ್ಕೆ ಅಳವಡಿಸುವಂತೆ ಮಾಡಿದ ಮೊದಲಿಗ. ಆಂಡ್ರಾಯ್ಡ್ ನಲ್ಲಿ ಕನ್ನಡ ಟೈಪಿಸಲು ಇದು ಸಾಧ್ಯವಾಗಿಸಿದೆ. ಇದರ ಹಿಂದಿನ ಕಥೆಯನ್ನು ಅವರ ಜಾರುತಟ್ಟೆಗಳಲ್ಲಿ...

ಕನ್ನಡದಲ್ಲಿ ತಂತ್ರಾಂಶಗಳು – ಲೋಕಲೈಸೇಷನ್ ಸುತ್ತ – ಶಂಕರ್ ಪ್ರಸಾದ್

ಕನ್ನಡದಲ್ಲಿ ತಂತ್ರಾಂಶಗಳು – ಲೋಕಲೈಸೇಷನ್ ಸುತ್ತ ಕೆಲಸ ಮಾಡುತ್ತಿರುವ ಶಂಕರ್ ಪ್ರಸಾದ್ ರೆಡ್‌ಹ್ಯಾಟ್ ನಲ್ಲಿ ಕೆಲಸ ಮಾಡುತ್ತಿದ್ದು. ಸಂಚಯದ ಸಕ್ರಿಯ ಸದಸ್ಯರೂ ಹೌದು. ಫೈರ್‌ಫಾಕ್ಸ್ , ಜಿನೋಮ್, ಓಪನ್ ಅಫೀಸ್ ಇತ್ಯಾದಿ ತಂತ್ರಾಂಶಗಳ ಕನ್ನಡೀಕರಣ ಇವರ ಮುಖ್ಯ...