ಕರ್ಣಾಟ ಎಫ್ ಕಿಟೆಲ್ ಫಾಂಟ್ / Karnata F-kittel Font ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್ನಲ್ಲಿ 1830-1900ರ ನಡುವಿನ ಕಾಲದಲ್ಲಿ ಬಳಕೆಯಲ್ಲಿದ್ದ ಕನ್ನಡದ ಅಚ್ಚುಮೊಳೆ ಲಿಪಿ ವಿನ್ಯಾಸಗಳಲ್ಲಿ ಒಂದನ್ನು ಆಯ್ದು ಡಿಜಿಟಲ್ ವೇದಿಕೆಗಳಿಗಾಗಿ ‘ಕರ್ಣಾಟ ಎಫ್ ಕಿಟೆಲ್’ ಫಾಂಟ್ ಎಂದು ಮರುಸೃಷ್ಟಿಸಲಾಗಿದೆ. ‘ಕನ್ನಡ ಲಾಂಗ್ಪ್ರೈಮರ್ ಸಂ....
ಜನ್ನ ಸಂಚಯ ಜನ್ನ ಸಾಹಿತ್ಯ ಸಂಶೋಧನೆ ಮತ್ತು ಅಧ್ಯಯನ ತಾಣ ಈ ದಾಸ ಸಂಚಯದ ಸಂಗ್ರಹದಲ್ಲಿ ಒಟ್ಟು 13973 ಕೀರ್ತನೆಗಳಿವೆ. ಕೀರ್ತನೆಗಳಲ್ಲಿರುವ ಒಟ್ಟು ಪದಗಳ ಸಂಖ್ಯೆ 363286 ಕೂ ಹೆಚ್ಚು. ಈ ತಂತ್ರಾಂಶ ಕೀರ್ತನೆಗಳಲ್ಲಿರುವ ಪದಗಳನ್ನು ಆಯಾ ಕೀರ್ತನೆ ಮತ್ತು ದಾಸರಿಗೆ ಸಂಪರ್ಕವೇರ್ಪಡಿಸಿ ನಿಮ್ಮ ಸಂಶೋಧನೆಗೆ ಸಹಕರಿಸುತ್ತದೆ....
ರನ್ನ ಸಂಚಯ ರನ್ನ ಸಾಹಿತ್ಯ ಸಂಶೋಧನೆ ಮತ್ತು ಅಧ್ಯಯನ ತಾಣ ಈ ದಾಸ ಸಂಚಯದ ಸಂಗ್ರಹದಲ್ಲಿ ಒಟ್ಟು 13973 ಕೀರ್ತನೆಗಳಿವೆ. ಕೀರ್ತನೆಗಳಲ್ಲಿರುವ ಒಟ್ಟು ಪದಗಳ ಸಂಖ್ಯೆ 363286 ಕೂ ಹೆಚ್ಚು. ಈ ತಂತ್ರಾಂಶ ಕೀರ್ತನೆಗಳಲ್ಲಿರುವ ಪದಗಳನ್ನು ಆಯಾ ಕೀರ್ತನೆ ಮತ್ತು ದಾಸರಿಗೆ ಸಂಪರ್ಕವೇರ್ಪಡಿಸಿ ನಿಮ್ಮ ಸಂಶೋಧನೆಗೆ ಸಹಕರಿಸುತ್ತದೆ....
ಪುಸ್ತಕಗಳ ಡಿಜಿಟಲೀಕರಣ ಯೋಜನೆ ಕನ್ನಡದ ಅಮೂಲ್ಯ ಪುಸ್ತಕಗಳನ್ನು, ಕಾಪಿರೈಟ್ ಮುಕ್ತ ಪುಸ್ತಕಗಳನ್ನು ಡಿಜಿಟಲೀಕರಿಸಿ ಇಂಟರ್ನೆಟ್ ಆರ್ಕೈವ್ ಮೂಲಕ ಲಭ್ಯವಾಗಿರಿಸಲು ‘ಜ್ಞಾನದ ಸೇವಕರು’ (Servants Of Knowledge) ಸಮುದಾಯ ಯೋಜನೆಯ ಅಡಿಯಲ್ಲಿ ಸಂಚಯ ತೊಡಗಿಕೊಂಡಿದೆ. ಸಂಚಿ ಫೌಂಡೇಷನ್ ಎಂದಿನಂತೆ ಈ ಕಾರ್ಯದ...
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯುತ್ತಿರುವ ನಾವುಗಳು ಒಮ್ಮೆ ನಮ್ಮ ಭಾಷೆಯ ಬೆಳವಣಿಗೆಯತ್ತ ಕಣ್ಣಾಯಿಸೋಣವೇ?
ಕನ್ನಡದ ತಾಂತ್ರಿಕ ಹಾಗೂ ವೈಜ್ಞಾನಿಕ ಬೆಳವಣಿಗೆ ನಮ್ಮ ಆಶಯ. ನೀವೂ ಕೈಜೋಡಿಸಿ. ತಂತ್ರಜ್ಞಾನದ ತಿಳಿವಿನ ಅರಿವನ್ನು ಸಂಚಯ ನಿಮ್ಮಲ್ಲೂ ಹರಿಸುವ ಆಶಯವನ್ನು ಹೊಂದಿದೆ. ನಾಳಿನ ಭವ್ಯ ಕನ್ನಡನಾಡಿಗೆ ನೀವೂ ಪುಟ್ಟದೊಂದು ತಾಂತ್ರಿಕ ಶಕ್ತಿ ಆಗಬಲ್ಲಿರಿ.