ಕನ್ನಡದಲ್ಲಿ ತಂತ್ರಾಂಶಗಳು – ಲೋಕಲೈಸೇಷನ್ ಸುತ್ತ ಕೆಲಸ ಮಾಡುತ್ತಿರುವ ಶಂಕರ್ ಪ್ರಸಾದ್ ರೆಡ್ಹ್ಯಾಟ್ ನಲ್ಲಿ ಕೆಲಸ ಮಾಡುತ್ತಿದ್ದು. ಸಂಚಯದ ಸಕ್ರಿಯ ಸದಸ್ಯರೂ ಹೌದು. ಫೈರ್ಫಾಕ್ಸ್ , ಜಿನೋಮ್, ಓಪನ್ ಅಫೀಸ್ ಇತ್ಯಾದಿ ತಂತ್ರಾಂಶಗಳ ಕನ್ನಡೀಕರಣ ಇವರ ಮುಖ್ಯ ಕೊಡುಗೆ.
by admin | May 12, 2012 | ಜಾರುತಟ್ಟೆಗಳು, ಪ್ರಕಟಣೆ | 0 comments
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯುತ್ತಿರುವ ನಾವುಗಳು ಒಮ್ಮೆ ನಮ್ಮ ಭಾಷೆಯ ಬೆಳವಣಿಗೆಯತ್ತ ಕಣ್ಣಾಯಿಸೋಣವೇ?
ಕನ್ನಡದ ತಾಂತ್ರಿಕ ಹಾಗೂ ವೈಜ್ಞಾನಿಕ ಬೆಳವಣಿಗೆ ನಮ್ಮ ಆಶಯ. ನೀವೂ ಕೈಜೋಡಿಸಿ. ತಂತ್ರಜ್ಞಾನದ ತಿಳಿವಿನ ಅರಿವನ್ನು ಸಂಚಯ ನಿಮ್ಮಲ್ಲೂ ಹರಿಸುವ ಆಶಯವನ್ನು ಹೊಂದಿದೆ. ನಾಳಿನ ಭವ್ಯ ಕನ್ನಡನಾಡಿಗೆ ನೀವೂ ಪುಟ್ಟದೊಂದು ತಾಂತ್ರಿಕ ಶಕ್ತಿ ಆಗಬಲ್ಲಿರಿ.