ನಮ್ಮ ನಗರಗಳಿಗೆ, ಕರ್ನಾಟಕಕ್ಕೆ ಮತ್ತು ಕನ್ನಡಕ್ಕೆ ತಂತ್ರಜ್ಞಾನದಿಂದ ಬೇಕಿರುವುದೇನು? ಈ ವಿಷಯವನ್ನು ಹಂಚಿಕೊಂಡಿದ್ದು ನಮ್ಮ ಮುರಳಿ ಎಚ್.ಆರ್
by admin | May 12, 2012 | ಜಾರುತಟ್ಟೆಗಳು, ಪ್ರಕಟಣೆ | 0 comments
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯುತ್ತಿರುವ ನಾವುಗಳು ಒಮ್ಮೆ ನಮ್ಮ ಭಾಷೆಯ ಬೆಳವಣಿಗೆಯತ್ತ ಕಣ್ಣಾಯಿಸೋಣವೇ?
ಕನ್ನಡದ ತಾಂತ್ರಿಕ ಹಾಗೂ ವೈಜ್ಞಾನಿಕ ಬೆಳವಣಿಗೆ ನಮ್ಮ ಆಶಯ. ನೀವೂ ಕೈಜೋಡಿಸಿ. ತಂತ್ರಜ್ಞಾನದ ತಿಳಿವಿನ ಅರಿವನ್ನು ಸಂಚಯ ನಿಮ್ಮಲ್ಲೂ ಹರಿಸುವ ಆಶಯವನ್ನು ಹೊಂದಿದೆ. ನಾಳಿನ ಭವ್ಯ ಕನ್ನಡನಾಡಿಗೆ ನೀವೂ ಪುಟ್ಟದೊಂದು ತಾಂತ್ರಿಕ ಶಕ್ತಿ ಆಗಬಲ್ಲಿರಿ.