ಕಾರ್ಯಕ್ರಮದ ದಿನಾಂಕ: ೨೨ ಜನವರಿ , ೨೦೧೨

ಸ್ಥಳ ಹಾಗೂ ವಿಳಾಸ:
ದ ಎನರ್ಜಿ & ರಿಸರ್ಚ್ ಇನ್ಸ್ಟಿಟ್ಯೂಟ್
(TERI-SRC)
ಆಡಿಟೋರಿಯಂ
ದೊಮ್ಮಲೂರು ಎರಡನೇ ಹಂತ
ಬೆಂಗಳೂರು ೫೬೦೦೭೧


ಹೆಜ್ಜೆ ಮೊದಲ ಭಾಗ

೯:೩೦ ಹೆಜ್ಜೆ ಪರಿಚಯ
೯:೪೦ ತಂತ್ರಜ್ಞಾನ ಬೇಕಿರುವುದಾದರೂ ಯಾರಿಗೆ? ಮುಖ್ಯ ಅತಿಥಿಗಳು – ಶ್ರೀ ನಾಗೇಶ್ ಹೆಗಡೆ
೧೦:೧೫ ತೆರೆಯಲ್ಲಿ ಸುಂದರ ಅಕ್ಷರಗಳು – ಒಂದು ಕಿರು ಪರಿಚಯ ಹಳ್ಳಿ ಮನೆ ಅರವಿಂದ

ಕಾಫಿ ಬಿಡುವು – ೧೦ ನಿಮಿಷ

೧೧:೦೦ ಅನುಭವದ ಮಾತುಗಳು – ೧ ಶ್ರೀ ವಸುದೇಂದ್ರ
೧೧:೧೫ ಅನುಭವದ ಮಾತುಗಳು – ೨ ಶ್ರೀ ಬೇಳೂರು ಸುದರ್ಶನ
೧೧:೩೦ eSpeak – ಕನ್ನಡಕ್ಕೊಂದು ಉಲಿಯುವ ತಂತ್ರಜ್ಞಾನ – ಮುಂದೇನು? ಶ್ರೀಧರ್ ಟಿ.ಎಸ್
೧೨:೦೦ ಕನ್ನಡದಲ್ಲಿ ತಂತ್ರಾಂಶಗಳು – ಲೋಕಲೈಸೇಷನ್ ಸುತ್ತ ಒಂದು ನೋಟ ರೆಡ್‌ಹ್ಯಾಟ್ ನ ಶಂಕರ್ ಪ್ರಸಾದ್
೧೨:೩೫ ಫೈರ್‌ಫಾಕ್ಸ್, ಐ-ಫೋನ್ ಜೊತೆ ನನ್ನ ಒಡನಾಟ ಮತ್ತು ಮುಂದಿನ ಕನಸು ಸುನಿಲ್ ಜಯಪ್ರಕಾಶ್

ಊಟದ ಸಮಯ

ಹೆಜ್ಜೆ – ಎರಡನೆ ಭಾಗ

೧:೩೦ ತಂತ್ರಜ್ಞಾನದಿಂದಾಚೆಗೆ… ವ್ಯವಹಾರ, ಉದ್ಯಮ, ಇ-ಆಡಳಿತ, ಹವ್ಯಾಸ ಶಶಿಶೇಖರ್
೨:೦೦ ಬ್ಲಾಗಿಂಗ್ ಲೋಕದ ಹೊರಗೊಮ್ಮೆ ಇಣುಕು ನೋಟ ಓಂಶಿವಪ್ರಕಾಶ್
೨:೩೦ ವಿಕಿಪೀಡಿಯ ವಿಕ್ಷನರಿ – ಕನ್ನಡ ಪದಕೋಶಕ್ಕೊಂದು ಕೊಡುಗೆ ವಿವೇಕ್ ಶಂಕರ್
೨:೪೦ ಮುಕ್ತ ತಂತ್ರಜ್ಞಾನ ಅಭಿವೃದ್ದಿ ಹಾಗು ಸಹಕಾರ – ನಾನು ಇಟ್ಟ ಪುಟ್ಟ ಹೆಜ್ಜೆಗಳು ವಾಸುದೇವ್ ಕಾಮತ್

ಕಾಫಿ ಬಿಡುವು – ೧೦ ನಿಮಿಷ

೩:೧೫ ಮಹಿಳೆ ಮತ್ತು ತಂತ್ರಜ್ಞಾನ ಸವಿತ ಎಸ್. ಆರ್
೩:೪೦ ನಿಸರ್ಗವೇ ಒಂದು ತಂತ್ರಜ್ಞಾನ – ಅದನ್ನು ಕಾಪಾಡುವಲ್ಲಿ ನಮ್ಮ ಪಾತ್ರ ವಸಂತ್ ಕಜೆ
೪:೦೦ ತಂತ್ರಜ್ಞಾನ ಮತ್ತು ನಾವು ರುದ್ರೇಶ್ – ಇಂಡಿಕ್ರಾಸ್ ಶ್ರೀಧರ್ ಎಂ – ಅಂಡ್ರಾಯ್ಡ್ ಕೀಬೋರ್ಡ್

ಮುರಳಿ ಎಚ್. ಅರ್ – ನಗರ ನಿರ್ಮಾಣ ಮತ್ತು ಕನ್ನಡ

ಟಿ ಬಿ ದಿನೇಶ್ – ಅಲಿಪಿ – ರಿ ನರೇಷನ್

ಅರ್ಜುನ್ ರಾವ್ ಚಾವ್ಲಾ – ವಿಕಿಪೀಡಿಯ ಇಂಡಿಯ

೪:೪೦ ನಿಮ್ಮ ದನಿ ಹೆಜ್ಜೆಯ ಜೊತೆ ಹೆಜ್ಜೆ ಇಟ್ಟವರಿಗೊಂದಿಷ್ಟು ಸಮಯ
೫:೩೦
 ಮುಂದಿನ ಹೆಜ್ಜೆಗೆ ಮುನ್ನ ಒಂದು ಸಣ್ಣ ವಿರಾಮ – ಇದು ಪ್ರಾರಂಭ ಮಾತ್ರ