ಕಾರ್ಯಕ್ರಮದ ದಿನಾಂಕ: ೨೨ ಜನವರಿ , ೨೦೧೨
ಸ್ಥಳ ಹಾಗೂ ವಿಳಾಸ:
ದ ಎನರ್ಜಿ & ರಿಸರ್ಚ್ ಇನ್ಸ್ಟಿಟ್ಯೂಟ್
(TERI-SRC)
ಆಡಿಟೋರಿಯಂ
ದೊಮ್ಮಲೂರು ಎರಡನೇ ಹಂತ
ಬೆಂಗಳೂರು ೫೬೦೦೭೧
|
ಹೆಜ್ಜೆ ಮೊದಲ ಭಾಗ |
||
| ೯:೩೦ | ಹೆಜ್ಜೆ | ಪರಿಚಯ |
| ೯:೪೦ | ತಂತ್ರಜ್ಞಾನ ಬೇಕಿರುವುದಾದರೂ ಯಾರಿಗೆ? | ಮುಖ್ಯ ಅತಿಥಿಗಳು – ಶ್ರೀ ನಾಗೇಶ್ ಹೆಗಡೆ |
| ೧೦:೧೫ | ತೆರೆಯಲ್ಲಿ ಸುಂದರ ಅಕ್ಷರಗಳು – ಒಂದು ಕಿರು ಪರಿಚಯ | ಹಳ್ಳಿ ಮನೆ ಅರವಿಂದ |
|
ಕಾಫಿ ಬಿಡುವು – ೧೦ ನಿಮಿಷ |
||
| ೧೧:೦೦ | ಅನುಭವದ ಮಾತುಗಳು – ೧ | ಶ್ರೀ ವಸುದೇಂದ್ರ |
| ೧೧:೧೫ | ಅನುಭವದ ಮಾತುಗಳು – ೨ | ಶ್ರೀ ಬೇಳೂರು ಸುದರ್ಶನ |
| ೧೧:೩೦ | eSpeak – ಕನ್ನಡಕ್ಕೊಂದು ಉಲಿಯುವ ತಂತ್ರಜ್ಞಾನ – ಮುಂದೇನು? | ಶ್ರೀಧರ್ ಟಿ.ಎಸ್ |
| ೧೨:೦೦ | ಕನ್ನಡದಲ್ಲಿ ತಂತ್ರಾಂಶಗಳು – ಲೋಕಲೈಸೇಷನ್ ಸುತ್ತ ಒಂದು ನೋಟ | ರೆಡ್ಹ್ಯಾಟ್ ನ ಶಂಕರ್ ಪ್ರಸಾದ್ |
| ೧೨:೩೫ | ಫೈರ್ಫಾಕ್ಸ್, ಐ-ಫೋನ್ ಜೊತೆ ನನ್ನ ಒಡನಾಟ ಮತ್ತು ಮುಂದಿನ ಕನಸು | ಸುನಿಲ್ ಜಯಪ್ರಕಾಶ್ |
|
ಊಟದ ಸಮಯ |
||
|
ಹೆಜ್ಜೆ – ಎರಡನೆ ಭಾಗ |
||
| ೧:೩೦ | ತಂತ್ರಜ್ಞಾನದಿಂದಾಚೆಗೆ… ವ್ಯವಹಾರ, ಉದ್ಯಮ, ಇ-ಆಡಳಿತ, ಹವ್ಯಾಸ | ಶಶಿಶೇಖರ್ |
| ೨:೦೦ | ಬ್ಲಾಗಿಂಗ್ ಲೋಕದ ಹೊರಗೊಮ್ಮೆ ಇಣುಕು ನೋಟ | ಓಂಶಿವಪ್ರಕಾಶ್ |
| ೨:೩೦ | ವಿಕಿಪೀಡಿಯ ವಿಕ್ಷನರಿ – ಕನ್ನಡ ಪದಕೋಶಕ್ಕೊಂದು ಕೊಡುಗೆ | ವಿವೇಕ್ ಶಂಕರ್ |
| ೨:೪೦ | ಮುಕ್ತ ತಂತ್ರಜ್ಞಾನ ಅಭಿವೃದ್ದಿ ಹಾಗು ಸಹಕಾರ – ನಾನು ಇಟ್ಟ ಪುಟ್ಟ ಹೆಜ್ಜೆಗಳು | ವಾಸುದೇವ್ ಕಾಮತ್ |
|
ಕಾಫಿ ಬಿಡುವು – ೧೦ ನಿಮಿಷ |
||
| ೩:೧೫ | ಮಹಿಳೆ ಮತ್ತು ತಂತ್ರಜ್ಞಾನ | ಸವಿತ ಎಸ್. ಆರ್ |
| ೩:೪೦ | ನಿಸರ್ಗವೇ ಒಂದು ತಂತ್ರಜ್ಞಾನ – ಅದನ್ನು ಕಾಪಾಡುವಲ್ಲಿ ನಮ್ಮ ಪಾತ್ರ | ವಸಂತ್ ಕಜೆ |
| ೪:೦೦ | ತಂತ್ರಜ್ಞಾನ ಮತ್ತು ನಾವು | ರುದ್ರೇಶ್ – ಇಂಡಿಕ್ರಾಸ್ ಶ್ರೀಧರ್ ಎಂ – ಅಂಡ್ರಾಯ್ಡ್ ಕೀಬೋರ್ಡ್
ಮುರಳಿ ಎಚ್. ಅರ್ – ನಗರ ನಿರ್ಮಾಣ ಮತ್ತು ಕನ್ನಡ ಟಿ ಬಿ ದಿನೇಶ್ – ಅಲಿಪಿ – ರಿ ನರೇಷನ್ ಅರ್ಜುನ್ ರಾವ್ ಚಾವ್ಲಾ – ವಿಕಿಪೀಡಿಯ ಇಂಡಿಯ |
| ೪:೪೦ | ನಿಮ್ಮ ದನಿ | ಹೆಜ್ಜೆಯ ಜೊತೆ ಹೆಜ್ಜೆ ಇಟ್ಟವರಿಗೊಂದಿಷ್ಟು ಸಮಯ |
| ೫:೩೦ |
ಮುಂದಿನ ಹೆಜ್ಜೆಗೆ ಮುನ್ನ ಒಂದು ಸಣ್ಣ ವಿರಾಮ – ಇದು ಪ್ರಾರಂಭ ಮಾತ್ರ
|
|
