by admin | Aug 6, 2011 | ೨೦೧೧, ಅಲೆ, ಪ್ರಕಟಣೆ
ಬರವಣಿಗೆಯ ಉದ್ದೇಶ :ಆಧುನಿಕ ಜೀವನ ಶೈಲಿಯಲ್ಲಿ ನಾವೆಲ್ಲರೂ ಒಂದಲ್ಲಾ ಒಂದು ರೀತಿ ತಂತ್ರಾಂಶದ ಮೇಲೆ ಅವಲಂಭಿಸಿರುತ್ತೇವೆ. ನಮಗೆ ಅರಿವೇ ಇಲ್ಲದೆ ನಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ಸಾಫ್ಟ್ ವೇರ್ ನ ಬಳಕೆಯಾಗುತ್ತಿದೆ. ಇದು ಕೇವಲ ಐ.ಟಿ ಉದ್ಯೋಗಸ್ತರು ಮಾತ್ರವಲ್ಲದೆ ಜನಸಾಮಾನ್ಯರು ಸಹ ಬಳಸುತ್ತಿದ್ದಾರೆ. ಹೇಗಂತೀರಾ ??? ಒಮ್ಮೆ...
by admin | Aug 5, 2011 | ೨೦೧೧, ಅಲೆ, ಪ್ರಕಟಣೆ
ಗಣಕಯಂತ್ರ ಹಾಗೂ ಮಾಹಿತಿ ತಂತ್ರಜ್ನಾನದ ಅಲೆಗಳು ಎಲ್ಲಾ ವರ್ಗದ ಜನರ ತಲುಪಿದಂತೆ, ಅದರ ಸುರಕ್ಷೆಯ ಬಗೆಗಿನ ಅರಿವು ಎಲ್ಲರನ್ನು ತಲುಪಿಲ್ಲ. ಗಣಕಯಂತ್ರ ನಮ್ಮ ದಿನನಿತ್ಯದ ಬೇಕು ಬೇಡಗಳನ್ನು ಸುಲಭವಾಗಿ ಪೂರೈಸುವುದರ ಜೊತೆಗೆ, ಅದರ ಸುರಕ್ಷೆಯ ಕೊರತೆಯಿಂದಾಗಿ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಬೇರೆಯವರಿಗೆ ರವಾನಿಸುತ್ತಿದೆ....
by admin | Aug 4, 2011 | ೨೦೧೧, ಅಲೆ, ಪ್ರಕಟಣೆ
ದೂರವಾಣಿಯ ನಂತರ ಇಂದು ಜಗತ್ತಿನಲ್ಲಿ ನಾವೆಲ್ಲಿದ್ದರೂ ನಮ್ಮವರೊಡನೆ ಸಂಪರ್ಕದಲ್ಲಿರುವಂತೆ ಸಾಧ್ಯವಾಗಿಸಿದ್ದು ಇಂಟರ್ನೆಟ್ ಅಥವಾ ಅಂತರ್ಜಾಲ. ನಮ್ಮೆಲ್ಲರ ಮತ್ತಷ್ಟು ಅಗತ್ಯಗಳನ್ನು ಪೂರೈಸುವಂತೆ ಮಾಡಿದ್ದು ಇದೇ ಇಂಟರ್ನೆಟ್. ಇಂದು ಇಂಟರ್ನೆಟ್ ಜನಸಾಮಾನ್ಯರಿಗೂ ಎಟುಕುವಂತಾಗಿದ್ದು ನಮ್ಮ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದರೆ...
by admin | Aug 3, 2011 | ೨೦೧೧, ಅಲೆ, ಪ್ರಕಟಣೆ
ಭಾರತದಲ್ಲಿ ಅನೇಕ ಮಂದಿ Windows OS ಉಪಯೋಗಿಸುವವರಿದ್ದಾರೆ. ಆದರೆ ಪರವಾನಗಿ ಹೊಂದಿದ ತಂತ್ರಾಂಶ ಮತ್ತು OS ಉಪಯೊಗಿಸುವುದು ಬಹುಮಂದಿಗೆ ದುಬಾರಿ, ಅಂತದರಲ್ಲೂ ಅವರಿಗೆ ಕಡ್ಡಾಯವಾಗಿ Windows ಉಪಯೋಗಿಸಲೇ ಬೇಕಾಗುತ್ತದೆ. ಆಫೀಸಲ್ಲಿ ಉಪಯೋಗಿಸುವ Windows ಮತ್ತು ಅವಲಂಬಿತ ತಂತ್ರಾಂಶಗಳು, ಇಂತ ಅನಿವಾರ್ಯತೆಗಳಲ್ಲಿ ಒಂದು. ನಮ್ಮ...
by admin | Aug 2, 2011 | ೨೦೧೧, ಅಲೆ, ಪ್ರಕಟಣೆ
ಮುಕ್ತ ತಂತ್ರಾಂಶ ಜನಪ್ರಿಯವಾಗುತ್ತಿರುವ ಈ ಸಮಯದಲ್ಲಿ ಮುಕ್ತ ತಂತ್ರಾಂಶವೆಂದರೇನೆಂಬುದನ್ನು ಅರಿತುಕೊಂಡರಷ್ಟೇ ಸಾಲದು. ಮುಕ್ತ ತಂತ್ರಾಂಶದ ಬೆಳವಣಿಗೆ ಅಭಿವೃದ್ಧಿಯ ರೀತಿಗೂ, ಇತರೆ ತಂತ್ರಾಂಶಗಳ ಅಭಿವೃಧ್ಧಿಯ ರೀತಿಗೂ ಇರುವ ವ್ಯತ್ಯಾಸಗಳನ್ನೂ ತಿಳಿದುಕೊಳ್ಳಬೇಕು. ಅದು ಮುಕ್ತ ತಂತ್ರಾಂಶವನ್ನು ನಾವು ಬಳಸಬೇಕೇ ಬೇಡವೇ ಎನ್ನುವ...
by admin | Aug 1, 2011 | ೨೦೧೧, ಅಲೆ, ಪ್ರಕಟಣೆ
ಪದವಿ ಶಿಕ್ಷಣವನ್ನು ಮುಗಿಸಿದ ಸಮಯ. ಉದ್ಯೋಗಕ್ಕಾಗಿ ಹುಡುಕಾಟ ಶುರುವಾಗಿತ್ತು. ಹಲವರಂತೆ ನಾನೂ ಕಂಪ್ಯೂಟರ್ಗಳ ಬಳಕೆಯ ಕಡೆ ಗಮನ ಹರಿಸತೋಡಗಿದೆ. ಮೊದಮೊದಲಿಗೆ Microsoft ನ ವಿಂಡೋಸ್ ಬಳಸುತ್ತಿದ್ದೆನಾದರೂ, ಕ್ರಮೇಣ ಅದರಲ್ಲಿನ ತಾಪತ್ರಯಗಳು ದಿನೇದಿನೇ ಹೆಚ್ಚಾಗಿ, ಹುಚ್ಚುಹಿಡಿಸಹತ್ತಿದವು. ಒಂದು ತಂತ್ರಾಂಶ ಬೇಕೆಂದರೆ, ಅದರ...