by admin | May 1, 2012 | ಪ್ರಕಟಣೆ, ಮುಖಪುಟ
ಕನ್ನಡ ಮತ್ತು ತಂತ್ರಜ್ಞಾನದ ಸುತ್ತ ಕೆಲಸ ಮಾಡಲು ಇಚ್ಚೆಯಿರುವ ಮತ್ತು ಕೆಲಸ ಮಾಡುತ್ತಿರುವ ಅನೇಕರನ್ನು ಒಂದೆಡೆ ಸೇರಿಸುವ ಮತ್ತು ಎಲ್ಲರನ್ನೂ ಮತ್ತಷ್ಟು ಕನ್ನಡದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಹುರಿದುಂಬಿಸುವ ಮೊದಲ ಹೆಜ್ಜೆಗೆ ಸಧ್ಯ ಒಂದು ಸಣ್ಣ ವಿರಾಮ… ಕಾರ್ಯಕ್ರಮದಲ್ಲಿ ಏನೆಲ್ಲಾ ನೆಡೆಯಿತು ಎಂದು ತಿಳಿಯುವ ಕುತೂಹಲ...
by admin | Apr 28, 2012 | ಪ್ರಕಟಣೆ, ಮುಖಪುಟ
ಕನ್ನಡ ಮತ್ತು ತಂತ್ರಜ್ಞಾನದ ಬೆಳವಣಿಗೆಯಲ್ಲಿ ಪಾಲ್ಗೊಳ್ಳುವ ಆಸೆಯೇ? ಪ್ರತಿಯೊಬ್ಬ ಕನ್ನಡಿಗನಲ್ಲೂ ಕನ್ನಡಕ್ಕೆ ದುಡಿಯುವ ಬಲವಾದ ಆಸೆಯಿರುತ್ತದೆ. ಅಕ್ಷರ ಕಲಿಯುವ ದೆಸೆಯಿಂದ ಹಿಡಿದು, ದುಡಿದು ದೊಡ್ಡವನಾಗುವವರೆಗೂ ಹೇಗೆ ತನ್ನ ಆಸೆಯನ್ನು ಈಡೇರಿಸಿಕೊಳ್ಳುವುದೆಂಬ ಪ್ರಶ್ನೆ ಮನಸ್ಸಿನಲ್ಲಿ ಸುಳಿಯುತ್ತಲೇ ಇರುತ್ತದೆ. ಮಾಹಿತಿ...
by admin | Apr 28, 2012 | ಮುಖಪುಟ
ಪ್ರಿಯ ಓದುಗರೆ, ‘ಸಂಚಯ’, ಕನ್ನಡವನ್ನು ಕುರಿತಾದ ಮುಕ್ತ ತಂತ್ರಾಂಶಗಳನ್ನು ಒಂದುಗೂಡಿಸುವ ವೇದಿಕೆ, ಸಮುದಾಯ ಯೋಜನೆ. ಈಗ ನಡೆಯುತ್ತಿರುವ, ಯೋಜನೆಯಲ್ಲಿರುವ, ಮುಕ್ತ ಕನ್ನಡ ತಂತ್ರಾಂಶಗಳ ಕೆಲಸಗಳು ಹತ್ತು ಹಲವೆಡೆ ಹಂಚಿಹೋಗಿವೆ. ಒಂದೊಂದು ಗುಂಪು ತನ್ನದೇ ಆದ ಕೆಲಸಗಳಲ್ಲಿ ತೊಡಗಿದೆ. ಅವೆಲ್ಲುದರ ಮೂಲ ಉದ್ಧೇಶ ಕನ್ನಡ ಮುಕ್ತ...