by admin | Aug 14, 2011 | ೨೦೧೧, ಅಲೆ, ಪ್ರಕಟಣೆ, ಮುನ್ನುಡಿ
“ಯಾವುದೂ ಇಲ್ಲದಿರುವಾಗಲೂ ಎಲ್ಲವೂ ಸರಿಯಾಗಿರುವುದು”ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ತಮ್ಮದೊಂದು ಭಾಷಣದಲ್ಲಿ ಮಹಾಭಾರತದ ಪ್ರಸಂಗವೊಂದನ್ನು ಉಲ್ಲೇಖಿಸಿದ್ದರು. ಮಹಾಭಾರತದ ಯಾವ ಭಾಗದಲ್ಲಿ ಈ ಪ್ರಸಂಗವಿದೆ ಎಂಬುದು ನನಗೀಗ ನೆನಪಿಲ್ಲ. ತೋಳ್ಪಾಡಿಯವರ ಮಾತುಗಳ ಒಟ್ಟು ಸಾರಾಂಶ ಹೀಗಿತ್ತು. ಧರ್ಮವೆಂದರೆ ಏನು ಎಂಬುದಕ್ಕೆ...