ಅಲೆ ೨ – ಕ್ಯಾಥೆಡ್ರಲ್ ಅಂಡ್ ಬಜಾರ್

ಅಲೆ ೨ – ಕ್ಯಾಥೆಡ್ರಲ್ ಅಂಡ್ ಬಜಾರ್

ಮುಕ್ತ ತಂತ್ರಾಂಶ ಜನಪ್ರಿಯವಾಗುತ್ತಿರುವ ಈ ಸಮಯದಲ್ಲಿ ಮುಕ್ತ ತಂತ್ರಾಂಶವೆಂದರೇನೆಂಬುದನ್ನು ಅರಿತುಕೊಂಡರಷ್ಟೇ ಸಾಲದು. ಮುಕ್ತ ತಂತ್ರಾಂಶದ ಬೆಳವಣಿಗೆ ಅಭಿವೃದ್ಧಿಯ ರೀತಿಗೂ, ಇತರೆ ತಂತ್ರಾಂಶಗಳ ಅಭಿವೃಧ್ಧಿಯ ರೀತಿಗೂ ಇರುವ ವ್ಯತ್ಯಾಸಗಳನ್ನೂ ತಿಳಿದುಕೊಳ್ಳಬೇಕು. ಅದು ಮುಕ್ತ ತಂತ್ರಾಂಶವನ್ನು ನಾವು ಬಳಸಬೇಕೇ ಬೇಡವೇ ಎನ್ನುವ...
ಅಲೆ ೧ – ಡೆಬಿಯನ್ ಲಿನಕ್ಸ್ – ಒಂದು ನಂಟು

ಅಲೆ ೧ – ಡೆಬಿಯನ್ ಲಿನಕ್ಸ್ – ಒಂದು ನಂಟು

ಪದವಿ ಶಿಕ್ಷಣವನ್ನು ಮುಗಿಸಿದ ಸಮಯ. ಉದ್ಯೋಗಕ್ಕಾಗಿ ಹುಡುಕಾಟ ಶುರುವಾಗಿತ್ತು. ಹಲವರಂತೆ ನಾನೂ ಕಂಪ್ಯೂಟರ್ಗಳ ಬಳಕೆಯ ಕಡೆ ಗಮನ ಹರಿಸತೋಡಗಿದೆ. ಮೊದಮೊದಲಿಗೆ Microsoft ನ ವಿಂಡೋಸ್ ಬಳಸುತ್ತಿದ್ದೆನಾದರೂ, ಕ್ರಮೇಣ ಅದರಲ್ಲಿನ ತಾಪತ್ರಯಗಳು ದಿನೇದಿನೇ ಹೆಚ್ಚಾಗಿ, ಹುಚ್ಚುಹಿಡಿಸಹತ್ತಿದವು. ಒಂದು ತಂತ್ರಾಂಶ ಬೇಕೆಂದರೆ, ಅದರ...