by admin | Jan 21, 2013 | ಅಲೆ, ಪ್ರಕಟಣೆ
ಸಂಚಯದ ಅಡಿಯ ಕಾರ್ಯಕ್ರಮಗಳನ್ನು ವಿಂಗಡಿಸುವಾಗ, ‘ಅರಿವಿನ ಅಲೆಗಳು’ ತಾಣವು, ಎಲ್ಲಾ ಆಸಕ್ತ ಲೇಖಕರು ಬರೆಯುವ ಲೇಖನಗಳನ್ನು, ನಿಯಮಿತ ಕಾಲ ಹಾಗೂ ಕಾರ್ಯಕ್ರಮಗಳ ಮೂಲಕ ಓಂದೆಡೆ ಸಂಗ್ರಹಿಸುವುದಕ್ಕಾಗಿ ಮೂಡಿತು. ಕಾಲಕ್ರಮದಲ್ಲಿ, ಇದರಡಿಯಲ್ಲಿ ಒಟ್ಟು ೨೪ ಅಲೆಗಳು, ಎರಡು ವರ್ಷಗಳ ಕಾರ್ಯಕ್ರಮಗಳ ಮುನ್ನುಡಿ,...
by admin | Jan 3, 2013 | ಅಲೆ, ಪ್ರಕಟಣೆ
ಆತ್ಮೀಯ ಕನ್ನಡಿಗರೆ,ಹೊಸ ವರ್ಷದ ಶುಭಾಷಯಗಳು.ಅರಿವಿನ ಅಲೆಗಳನ್ನು ೨೦೧೩ರಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯದಿನೋತ್ಸವ, ಕನ್ನಡ ರಾಜ್ಯೋತ್ಸವದಂತಹ ಮಹತ್ವದ ದಿನಗಳಂದು ಹೊರತರಲು ಆಲೋಚಿಸಿದ್ದು, ಮೊದಲಿಗೆ ಜನವರಿ ೨೬ ರ ಗಣರಾಜ್ಯೋತ್ಸವದಿಂದಲೇ ಇದರ ಪ್ರಯತ್ನಕ್ಕೆ ನಮ್ಮೊಂದಿಗೆ ಕೈ ಜೋಡಿಸಲು ಈ ಮೂಲಕ ಕೋರುತ್ತೇವೆ.ಕೇವಲ ಐ.ಟಿ...
by admin | Oct 21, 2012 | ಅಲೆ, ಪ್ರಕಟಣೆ
ಪ್ರಿಯ ಓದುಗರೇ,ಕಳೆದ ಎರಡು ವರ್ಷಗಳಿಂದ “ಅರಿವಿನ ಅಲೆಗಳು” ಬರಹ ಸಂಗ್ರಹ ಕಾರ್ಯಕ್ರಮವನ್ನು ಭಾರತದ ಸ್ವಾತಂತ್ರ್ಯೋತ್ಸವ ದಿನಕ್ಕೆ ೧೪ ದಿನಗಳ ಮುಂಚಿತವಾಗಿ, ಅಂದರೆ, ಆಗಸ್ಟ್ ೧ರಿಂದ ೧೪ರವರೆಗೆ ದಿನಕ್ಕೆ ಒಂದು ಬರಹದಂತೆ ೧೪ ಬರಹಗಳನ್ನು ಪ್ರಕಟಿಸಿ, ಆಗಸ್ಟ್ ೧೫ರಂದು ಎಲ್ಲ ಬರಹಗಳ ಇ-ಪುಸ್ತಕವನ್ನು ಬಿಡುಗಡೆ ಮಾಡುವ...
by admin | Aug 10, 2012 | ೨೦೧೨, ಅಲೆ, ಪ್ರಕಟಣೆ
ಉಚಿತ ಮತ್ತು ಮುಕ್ತ ತಂತ್ರಾಂಶವು (FOSS) ತನ್ನ ಸಾಮರ್ಥ್ಯದಿಂದ ಈಗಾಗಲೆ ಜಗತ್ತಿನ ನಾನಾ ಮೂಲೆಗಳಿಂದ ಸಾಕಷ್ಟು ಗಮನವನ್ನು ಸೆಳೆದಿದೆ. ಸಮಾಜದ ವಿವಿಧ ಕ್ಷೇತ್ರಗಳು ಈಗಾಗಲೆ ಇದರ ವೈವಿಧ್ಯವಾದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿವೆ. ಇದರಲ್ಲಿ ಪ್ರಮುಖವಾದುದೆಂದರೆ ಶಿಕ್ಷಣ ಕ್ಷೇತ್ರ. ಒಂದು ರೀತಿಯಲ್ಲಿ ನೋಡಿದರೆ FOSS ಮತ್ತು...
by admin | Aug 9, 2012 | ೨೦೧೨, ಅಲೆ, ಪ್ರಕಟಣೆ
‘ಹ್ಯಾಕಿಂಗ್‘ ಈ ಪದವನ್ನು ಕೇಳಿದಾಕ್ಷಣ ನಮ್ಮ ತಲೆಯಲ್ಲಿ ಒಂದು ರೀತಿಯ ನಕಾರಾತ್ಮಕ ಭಾವನೆ ಮೂಡುತ್ತದೆ. ಇದು ಗಣಕಲೋಕದಲ್ಲಿ ಒಂದು ಮಾಡಬಾರದ ಕೆಲಸ, ಇದೊಂದು ಅಪರಾಧ, ಹ್ಯಾಕರ್ಗಳ ಉದ್ದೇಶ ಸಾಮಾನ್ಯವಾಗಿ ಕೆಟ್ಟದ್ದೇ ಆಗಿರುತ್ತದೆ, ಹ್ಯಾಕರ್ಗಳು ಕೆಟ್ಟವರು, ಕಳ್ಳರು. ಹೀಗೆ ನಾನಾ ಬಗೆಯ ವಿಚಾರವನ್ನು ನಮ್ಮ ‘ಟೆಕ್‘ ಪ್ರಪಂಚ...
by admin | Aug 7, 2012 | ೨೦೧೨, ಅಲೆ, ಪ್ರಕಟಣೆ
HTML ಎಂಬುದು ಅಂತರ್ಜಾಲ ತಾಣಗಳನ್ನು ರಚಿಸಲು ಇರುವ ಶಿಷ್ಟತೆ. ಇದನ್ನು ಹೀಗೂ ಅರ್ಥೈಸಬಹುದು. ಕನ್ನಡದಂತಹ ಒಂದು ಭಾಷೆಯನ್ನು ಕನ್ನಡಿಗರು ಅರ್ಥಮಾಡಿಕೊಳ್ಳುವ ಹಾಗೆ, HTML ಅನ್ನು ಬ್ರೌಸರುಗಳು ಅರ್ಥಮಾಡಿಕೊಳ್ಳುತ್ತವೆ. HTML5 ಇದರ ಇತ್ತೀಚಿನ ಆವೃತ್ತಿಯಾಗಿದ್ದು ಅತ್ಯಂತ ಕುತೂಹಲ ಮತ್ತು ವೈಶಿಷ್ಟ್ಯಪೂರ್ಣವಾಗಿದೆ. ಇದರ...