ಕಿಟ್ಟಲ್ ಕೋಶದಲ್ಲಿ ಇಣುಕಿ/ಹುಡುಕಿ ನೋಡಿ

ಕಿಟ್ಟಲ್ ಕೋಶದಲ್ಲಿ ಇಣುಕಿ/ಹುಡುಕಿ ನೋಡಿ

‍ಡಿಜಿಟಲೀಕರಣದ ಕೆಲಸಗಳಿಂದ ಏನು ಪ್ರಯೋಜನ? ಯಾರಿ‍ಗೆ? ಏಕೆ? ‍ಹೇಗೆ? ಕನ್ನಡ ಸಂಚಯ Sanchi Foundation ಕೆಲಸಗಳನ್ನು ಸ್ವಂತಕ್ಕೆ ಬಳಸಿ ನೋಡಿ, ‍ಬೇರೆಯವರಿಗೆ ಮೂ‍ಲ ‍ಕೊಂಡಿಯೊಂ‍ದಿಗೆ ಹಂ‍ಚಿ ಖುಷಿಪಡಿ. ಬೆಂಬ‍ಲಿಸಿ ‍#KittleKosha #SearchInKittleKosha #ServantsOfKnowledge #ಕಿಟ್ಟಲ್ಕೋಶ ‍#kannada #digitization...
ಗೌರೀಶ್ ಕಾಯ್ಕಿಣಿ ಸಂಚಯ

ಗೌರೀಶ್ ಕಾಯ್ಕಿಣಿ ಸಂಚಯ

‍ಕರ್ನಾಟಕದ ಹೆಸರಾಂತ ಬಹುಮುಖಿ ಲೇಖಕರು, ಬಹು ಭಾಷಿಕ ವಿದ್ವಾಂಸರು, “ಬೆಳಕು”, “ಜನಸೇವಕ” ಪತ್ರಿಕೆಗಳ ಸಂಪಾದಕರು ಮತ್ತು ಶಿಕ್ಷಕರು ಆಗಿದ್ದ ವೈಚಾರಿಕ ಸಾಹಿತ್ಯದ ಪ್ರಮುಖ ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಅರ್ಪಿಸುತ್ತಿದ್ದೇವೆ. ಅವರ ಪುತ್ರ ಜಯಂತ ಕಾಯ್ಕಿಣಿಯವರು ಸಂಚಿ...
ಪ್ರೊ. ಬಿ. ಎಚ್. ಶ್ರೀಧರರ ಸಮಗ್ರ ಸಾಹಿತ್ಯ ಡಿಜಿಟಲೀಕರಣ

ಪ್ರೊ. ಬಿ. ಎಚ್. ಶ್ರೀಧರರ ಸಮಗ್ರ ಸಾಹಿತ್ಯ ಡಿಜಿಟಲೀಕರಣ

‍ ಕನ್ನಡದ ಪ್ರಸಿದ್ಧ ‍ಲೇಖಕ‍, ವಿಮರ್ಶಕ, ಪ್ರಭಂದಕಾರ, ‍‍ಅಧ್ಯಾಪಕರೂ‍ ಆಗಿದ್ದ ‍ಪ್ರೊ. ಬಿ. ಎಚ್. ಶ್ರೀಧರರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ‍ ಅವರ ಕುಟುಂಬದವರು ಬಿಡುಗಡೆ‍ಗೊಳಿಸಿದ್ದಾರೆ. ಸಂಚಿ ‍ಹಾಗೂ ಸಂಚಯ ಈ ಕಾರ್ಯವನ್ನು ಪೂರ್ಣಗೊಳಿಸಲು ಸಹಕರಿಸಿದ್ದಕ್ಕೆ ಅವರಿಗೆ ಹೃತ್ಪೂರ್ವಕ ‍ಧನ್ಯವಾದಗಳು. ಅವ‍ರ ಸಮಗ್ರ...
ಕುಡ್ಪಿ ವಾಸುದೇವ ಶೆಣೈ ಪುಸ್ತಕಗಳ ಡಿಜಿಟಲೀಕರಣ

ಕುಡ್ಪಿ ವಾಸುದೇವ ಶೆಣೈ ಪುಸ್ತಕಗಳ ಡಿಜಿಟಲೀಕರಣ

‍ಕುಡ್ಪಿ ವಾಸುದೇವ ಶೆಣೈ ಅವರ ಪ್ರಭಾತ್ ಪ್ರಿಂಟರ್ಸ್ ಮೂಲಕ ಪ್ರಕಟಣೆಗೊಳ್ಳುತ್ತಿದ್ದ, ಒಂದಾಣೆ ಮಾಲೆಯ ೨೨೦ಕ್ಕೂ ಹೆಚ್ಚು ‍‍ ಪುಸ್ತಕಗಳನ್ನು ‍ಅವರ ಸುಪುತ್ರ ಕುಡ್ಪಿ ರಾಜ್ (ಕುಡ್ಪಿ ರಜನೀಕಾಂತ ಶೆಣೈ) @Kudpi Raj – ಸಂಚಯದ ಕನ್ನಡ ಪುಸ್ತಕ ಡಿಜಿಟಲೀಕರಣ ಯೋಜನೆ ಅಡಿ ಡಿಜಿಟಲೀಕರಿಸಲು ಸಹಕರಿಸಿದ್ದಾರೆ. ಈ ಪುಸ್ತಕಗಳನ್ನು ಈಗ...
ತುಳು ಮತ್ತು ಕೊಂಕಣಿ ಪುಸ್ತಕಗಳಿಗೊ ಒಂದೊಂದು ತಾಣ

ತುಳು ಮತ್ತು ಕೊಂಕಣಿ ಪುಸ್ತಕಗಳಿಗೊ ಒಂದೊಂದು ತಾಣ

ಕನ್ನಡದ ಪುಸ್ತಕಗಳ ಡಿಜಿಟಲ್ ಸಂಚಯದ ಜೊತೆಗೆ‍, ಇಂಟರ್ನೆಟ್ ಆರ್ಕೈವ್‌ನಲ್ಲಿದ್ದ ತುಳು ಮತ್ತು ಕೊಂಕಣಿ ಪುಸ್ತಕಗಳಿಗೊ ಒಂದೊಂದು ತಾಣ.‍.. ನಿಮಗೆ ಖುಷಿಯಾಗುವಷ್ಟು ಹಂಚಿಕೊಳ್ಳಿ. ಕೊಂಕಣಿ ಸಂಚಯ – https://konkani.sanchaya.net‍ ತುಳು ಸಂಚಯ –...