ಸಂಚಯ – ಹೊಸ ರೂಪ

ಆತ್ಮೀಯರೇ,ಬಹಳ ದಿನಗಳ ಅನುಭವ, ಅವಲೋಕನಗಳ ಬಳಿಕ ಸಂಚಯವನ್ನು ಕೇವಲ ತಂತ್ರಾಂಶದ ಕಾರ್ಯಗಳಿಗೆ ಮೀಸಲಿಡುವುದು ಅಷ್ಟು ಉಪಯುಕ್ತವಲ್ಲವೆಂಬದು ದೃಢವಾಗಿದೆ. ಬದಲಿಗೆ, ಅದನ್ನು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಿಗೂ ವಿಸ್ತರಿಸುವುದರಿಂದ, ಕನ್ನಡದಲ್ಲಿ ಸುಲಭವಾಗಿ ಲಭ್ಯವಿರದ ಈ ಕ್ಷೇತ್ರಗಳಲ್ಲಿಯೂ, ಜನಸಾಮಾನ್ಯರಿಗೆ ಉಪಯುಕ್ತ...
ಗಣರಾಜ್ಯೋತ್ಸವ – ಅಲೆ ೬ – ಸ್ಯಾಂಡಿ / ಸಂಧ್ಯಾನ / ಸಂದೀಪನಾ? ಮತ್ತು ಲೈಲಾ-ಮಜನೂ ಸೇರದ ಕಥೆ!

ಗಣರಾಜ್ಯೋತ್ಸವ – ಅಲೆ ೬ – ಸ್ಯಾಂಡಿ / ಸಂಧ್ಯಾನ / ಸಂದೀಪನಾ? ಮತ್ತು ಲೈಲಾ-ಮಜನೂ ಸೇರದ ಕಥೆ!

ಕೆಲ ದಿನಗಳ ಹಿಂದೆ ಅಮ್ಮನಿಗೆ ಫೋನ್ ಮಾಡಿ – ’ಸ್ಯಾಂಡಿಯಿಂದ ನಮಗೇನು ಆತಂಕ ಇಲ್ಲಮ್ಮ…ನೀನೇನು ಯೋಚನೆ ಮಾಡಬೇಡ’ ಅಂದೆ… ’ಅಲ್ಲಿ ಸ್ಯಾಂಡಿ ಅಂತೆ, ಇಲ್ಲೇನೋ ’ನೀಲಂ’ ಬರ್ತಾ ಇದೆಯಂತೆ – ಸೈಕ್ಲೋನ್ ಎಲ್ಲ ಹೆಸರಿಟ್ಟುಕೊಂಡು ಬರ್ತಾ ಇದೆ!’ ಅಂದರು ಅಮ್ಮ… ಅಮ್ಮನ ಮುಗ್ಧ ಮಾತಿಗೆ ನಕ್ಕು, ’ಹೆಸರು...
ಗಣರಾಜ್ಯೋತ್ಸವ – ಅಲೆ ೫ – ಕನ್ನಡಿಗರ ಏಳಿಗೆಗೆ ಕನ್ನಡದಲ್ಲಿ ತಂತ್ರಜ್ಞಾನ ಅವಶ್ಯಕ

ಗಣರಾಜ್ಯೋತ್ಸವ – ಅಲೆ ೫ – ಕನ್ನಡಿಗರ ಏಳಿಗೆಗೆ ಕನ್ನಡದಲ್ಲಿ ತಂತ್ರಜ್ಞಾನ ಅವಶ್ಯಕ

ಇತ್ತೀಚಿನ ದಿನದಲ್ಲಿ ತಂತ್ರಜ್ಞಾನ ಬಳಕೆಯಿಂದ ಜನರ ಜೀವನ ಮಟ್ಟ ಸುಧಾರಿಸುವಂತಹ ಅನೇಕ ಬದಲಾವಣೆಗಳನ್ನು ನೋಡಬಹುದು. ತಂತ್ರಜ್ಞಾನ ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಲು ಮತ್ತು ತಂತ್ರಜ್ಞಾನವು ಜನರಿಗೆ ಬಳಸಲು ಸರಳ/ಸುಲಭವಾಗಿ ಕಾಣಲು ಜನರ ಭಾಷೆಯಲ್ಲಿ ತಂತ್ರಜ್ಞಾನದ ಅಭಿವೃದ್ದಿ ಮುಖ್ಯವಾದುದು. ಸಾಮಾನ್ಯ ಜನರು ತಮ್ಮ ಭಾಷೆಯಲ್ಲೇ...
ಗಣರಾಜ್ಯೋತ್ಸವ – ಅಲೆ ೪ – ಅಂತರ್ಜಾಲದ ಯುಗದಲ್ಲಿ ಕರ್ನಾಟಕದ ದೃಶ್ಯಕಲೆ

ಗಣರಾಜ್ಯೋತ್ಸವ – ಅಲೆ ೪ – ಅಂತರ್ಜಾಲದ ಯುಗದಲ್ಲಿ ಕರ್ನಾಟಕದ ದೃಶ್ಯಕಲೆ

ಇಂದಿನ ದೃಶ್ಯಕಲಾ ಪ್ರಪಂಚದಲ್ಲಿ ಅಂತರ್ಜಾಲದ ಪ್ರಾಮುಖ್ಯತೆ ಬಹಳ ಮುಖ್ಯವಾದುದು ಎಂದು ನಂಬುವ ಹೊತ್ತಿನಲ್ಲೇ ಅದರ ಪ್ರಸ್ತುತತೆಯನ್ನು ವಿಶ್ಲೇಷಿಸಬೇಕಾಗಿದೆ. ಅದು ಕಲಾಕೃತಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳಿಸುವುದಾಗಬಹುದು ಅಥವಾ ಕಲಾಕೃತಿಯನ್ನು ಸ್ವಯಂ ಪ್ರದರ್ಶಿಸುವುದಾಗಬಹುದು. ಕಲಾಕೃತಿಯ ರಚನೆಯ ನಂತರದ ಪ್ರತಿ...
ಗಣರಾಜ್ಯೋತ್ಸವ – ಅಲೆ ೩ – ಸ್ಮಾರ್ಟ್ ಫೋನಿನಲ್ಲಿ ಕನ್ನಡ: ಒಂದು ಪಕ್ಷಿನೋಟ

ಗಣರಾಜ್ಯೋತ್ಸವ – ಅಲೆ ೩ – ಸ್ಮಾರ್ಟ್ ಫೋನಿನಲ್ಲಿ ಕನ್ನಡ: ಒಂದು ಪಕ್ಷಿನೋಟ

ನಮ್ಮ ಅಂಗೈಗಳಲ್ಲಿ ಕುಳಿತು ಜಗತ್ತನ್ನೇ ಜಾಲಾಡುವ ಸ್ಮಾರ್ಟ್ ಫೋನ್ ಗಳೆಂಬ ಅದ್ಭುತಗಳ ಇತಿಹಾಸ ತುಂಬಾ ಪ್ರಾಚೀನವಾದುದೇನಲ್ಲ. ಕೆಲವೇ ವರ್ಷಗಳ ಹಿಂದೆ ಇಟ್ಟಿಗೆ ಗಾತ್ರದ ಸರಕನ್ನು ಹೊತ್ತು ಒಳಬರುವ ಕರೆಗೂ ಸುಂಕ ಕಟ್ಟಿ ಅಂದಿನ ಆಧುನಿಕ ಆವಿಷ್ಕಾರದ ಬಗ್ಗೆ ಆನಂದ ಬಾಷ್ಪ ಸುರಿಸುತ್ತಿದ್ದೆವು. ಅದಕ್ಕೂ ಕೆಲ ದಶಕಗಳ ಹಿಂದೆ ಈಗಿನ ತೀರಾ...

ಅರಿವಿನ ಅಲೆಗಳು ೩ – ಜನವರಿ ೨೬ ರ ಸಂಚಿಕೆಗೆ ಲೇಖನಗಳ ಆಹ್ವಾನ

ಆತ್ಮೀಯ ಕನ್ನಡಿಗರೆ,ಹೊಸ ವರ್ಷದ ಶುಭಾಷಯಗಳು.ಅರಿವಿನ ಅಲೆಗಳನ್ನು ೨೦೧೩ರಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯದಿನೋತ್ಸವ, ಕನ್ನಡ ರಾಜ್ಯೋತ್ಸವದಂತಹ ಮಹತ್ವದ ದಿನಗಳಂದು ಹೊರತರಲು ಆಲೋಚಿಸಿದ್ದು, ಮೊದಲಿಗೆ ಜನವರಿ ೨೬ ರ ಗಣರಾಜ್ಯೋತ್ಸವದಿಂದಲೇ ಇದರ ಪ್ರಯತ್ನಕ್ಕೆ ನಮ್ಮೊಂದಿಗೆ ಕೈ ಜೋಡಿಸಲು ಈ ಮೂಲಕ ಕೋರುತ್ತೇವೆ.ಕೇವಲ ಐ.ಟಿ...