ಕನ್ನಡದಲ್ಲಿ ತಂತ್ರಾಂಶಗಳು – ಲೋಕಲೈಸೇಷನ್ ಸುತ್ತ – ಶಂಕರ್ ಪ್ರಸಾದ್

ಕನ್ನಡದಲ್ಲಿ ತಂತ್ರಾಂಶಗಳು – ಲೋಕಲೈಸೇಷನ್ ಸುತ್ತ ಕೆಲಸ ಮಾಡುತ್ತಿರುವ ಶಂಕರ್ ಪ್ರಸಾದ್ ರೆಡ್‌ಹ್ಯಾಟ್ ನಲ್ಲಿ ಕೆಲಸ ಮಾಡುತ್ತಿದ್ದು. ಸಂಚಯದ ಸಕ್ರಿಯ ಸದಸ್ಯರೂ ಹೌದು. ಫೈರ್‌ಫಾಕ್ಸ್ , ಜಿನೋಮ್, ಓಪನ್ ಅಫೀಸ್ ಇತ್ಯಾದಿ ತಂತ್ರಾಂಶಗಳ ಕನ್ನಡೀಕರಣ ಇವರ ಮುಖ್ಯ...

ತೆರೆಯಲ್ಲಿ ಸುಂದರ ಅಕ್ಷರಗಳು – ಅರವಿಂದ ವಿ.ಕೆ

ಅರವಿಂದ ವಿ.ಕೆ – ಸಂಚಯದ ಸಕ್ರಿಯ ಸದಸ್ಯ. ಕನ್ನಡ ತಂತ್ರಜ್ಞಾನ ಹಾಗೂ ಫಾಂಟುಗಳ ಮೇಲೆ ವಿಶೇಷ ಆಸಕ್ತಿ ಇರುವ ಇವರು, ಹೆಜ್ಜೆಯಲ್ಲಿ ಅಕ್ಷರಗಳನ್ನು ಸುಂದರಗೊಳಿಸುವುದರ ಬಗ್ಗೆ ನಮ್ಮೆಲ್ಲರ ಗಮನ...

ಮೊದಲ ಹೆಜ್ಜೆ : ವೇಳಾಪಟ್ಟಿ

ಕಾರ್ಯಕ್ರಮದ ದಿನಾಂಕ: ೨೨ ಜನವರಿ , ೨೦೧೨ ಸ್ಥಳ ಹಾಗೂ ವಿಳಾಸ: ದ ಎನರ್ಜಿ & ರಿಸರ್ಚ್ ಇನ್ಸ್ಟಿಟ್ಯೂಟ್ (TERI-SRC) ಆಡಿಟೋರಿಯಂ ದೊಮ್ಮಲೂರು ಎರಡನೇ ಹಂತ ಬೆಂಗಳೂರು ೫೬೦೦೭೧ ಹೆಜ್ಜೆ ಮೊದಲ ಭಾಗ ೯:೩೦ ಹೆಜ್ಜೆ ಪರಿಚಯ ೯:೪೦ ತಂತ್ರಜ್ಞಾನ ಬೇಕಿರುವುದಾದರೂ ಯಾರಿಗೆ? ಮುಖ್ಯ ಅತಿಥಿಗಳು – ಶ್ರೀ ನಾಗೇಶ್ ಹೆಗಡೆ ೧೦:೧೫...