ಹಳೆಯ ವಿದ್ಯಾರ್ಥಿಗಳ ಸಂಘ, ‍ಸಿದ್ಧಗಂಗಾಕ್ಷೇತ್ರ, ತುಮಕೂರು ಪ್ರಕಟಿಸುತ್ತಾ ಬಂದಿರುವ ‘ಸಿದ್ಧಗಂಗಾ’ ಪತ್ರಿಕೆಯನ್ನು ‘ಚನ್ನಪ್ಪ ಎರೇಸೀಮೆ ಸಂಚಯ’ದ ಡಿಜಿಟಲೀಕರಣದ ಅಂಗವಾಗಿ ಡಿಜಿಟಲೀಕರಿಸಲಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟಾ ಸಿದ್ಧಗಂಗಾ ಶ್ರೀಗಳಾದ ಶ್ರೀ ಶ್ರೀ ಸಿದ್ಧಗಂಗಾ ಮಹಾಸ್ವಾಮಿಗಳಿಗೂ, ಈ ಕಾರ್ಯಕ್ಕೆ ಕಾರಣಕರ್ತರಾದ. ವೈ. ಸಿ. ಕಮಲಾ ಅವರಿಗೂ ಸಂಚಯ ಮತ್ತು ಸಂಚಿ ಫೌಂಡೇಷನ್ ಪರವಾಗಿ ಧನ್ಯವಾದಗಳು. ಈ ಡಿಜಿಟಲೀಕರಣದ ಕಾರ್ಯವನ್ನು ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್, ಬೆಂಗಳೂರು – ಇಲ್ಲಿ ಪಬ್ಲಿಕ್ ರಿಸೋರ್ಸ್ ಆರ್ಗ್ ‌ನ ‘Servants Of Knowledge’ ಯೋಜನೆ ಅಡಿ ಸಂಚಯ ನೆರವೇರಿಸಿದೆ. Internet Archive IASc (1965 ರಿಂದ ‍1994‍ರ ವರೆಗಿನ ಅನೇಕ ‍ವರ್ಷಗಳ ಸಂಚಿಕೆಗಳು ಇಲ್ಲಿವೆ)