by admin | Nov 17, 2022 | ತಂತ್ರಜ್ಞಾನ, ತಾಂತ್ರಿಕ
ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್‍ನಲ್ಲಿ 1830-1900ರ ನಡುವಿನ ಕಾಲದಲ್ಲಿ ಬಳಕೆಯಲ್ಲಿದ್ದ ಕನ್ನಡದ ಅಚ್ಚುಮೊಳೆ ಲಿಪಿ ವಿನ್ಯಾಸಗಳಲ್ಲಿ ಒಂದನ್ನು ಆಯ್ದು ಡಿಜಿಟಲ್ ವೇದಿಕೆಗಳಿಗಾಗಿ ‘ಕರ್ಣಾಟ ಎಫ್ ಕಿಟೆಲ್’ ಫಾಂಟ್ ಎಂದು ಮರುಸೃಷ್ಟಿಸಲಾಗಿದೆ. ‘ಕನ್ನಡ ಲಾಂಗ್‍ಪ್ರೈಮರ್ ಸಂ. 2’ ಎಂಬ ಹೆಸರಿನ ಅಚ್ಚುಮೊಳೆ ಶೈಲಿಯೊಂದನ್ನು ಬಹುವಾಗಿ...
by admin | Nov 13, 2022 | ತಂತ್ರಜ್ಞಾನ, ತಂತ್ರಾಂಶ, ತಾಂತ್ರಿಕ, ಪ್ರಕಟಣೆ, ಬ್ಲಾಗ್ ಪುಟ, ವಿಶೇಷ, ಸುದ್ದಿ
ಎನ್. ಏ. ಎಂ ಇಸ್ಮಾಯಿಲ್ ಅವರು ಸಭೆಯನ್ನು ಪ್ರಾರಂಭಿಸಿ, ಸಮುದಾಯದ ಮೂಲಕ ಕನ್ನಡದ ತಾಂತ್ರಿಕ ಬೆಳವಣಿಗೆಗೆ ಜನಸಾಮಾನ್ಯರೇ ಕಂಡುಕೊಂಡ ಉತ್ತರಗಳು ಹಾಗೂ ಅವುಗಳ ಕೊಡುಗೆಯನ್ನು ನೆನೆದು, ಪ್ರಶಾಂತ ಪಂಡಿತ್ ಅವರು ತಂತ್ರಜ್ಞರಾಗಿ ನಂತರ ಹೊರಬಂದು ಸಿನೆಮಾ ರಂಗದಲ್ಲಿದ್ದರೂ ತಮ್ಮ ತಂತ್ರಜ್ಞರ ಟೊಪ್ಪಿಗೆಯನ್ನು ಧರಿಸಿ ಕಿಟೆಲ್ ನೆನಪಿನ...
by admin | Aug 23, 2022 | ಡಿಜಿಟೈಜೇಷನ್, ತಂತ್ರಜ್ಞಾನ, ಪ್ರಕಟಣೆ, ಸುದ್ದಿ
ಡಿ. ಎಸ್. ನಾಗಭೂಷಣ ಅವರ ಸಂಪಾದಕೀಯದ ಹೊಸ ಮನುಷ್ಯ ಪತ್ರಿಕೆಯ ಡಿಜಿಟಲೀಕರಣ ಮುಗಿದಿದ್ದು, ಎಲ್ಲರಿಗೆ ಈ ಕೆಳಗಿನ ಕೊಂಡಿಗಳ ಮೂಲಕ ಲಭ್ಯವಿವೆ. ಈ ಯೋಜನೆಗೆ ಎಲ್ಲ ಸಂಚಿಕೆಗಳನ್ನು ಒದಗಿಸಿ, ಇದನ್ನು ಸಾಧ್ಯವಾಗಿಸಿದ ಸವಿತಾ ನಾಗಭೂಷಣ ಅವರಿಗೂ, ಕಾರಣೀಕರ್ತರಾದ ಪ್ರೊ. ಓ.ಎಲ್. ಎನ್ ಸರ್ ಅವರಿಗೂ ಧನ್ಯವಾದಗಳು. Quick Access Link:...
by admin | Sep 24, 2021 | ಡಿಜಿಟೈಜೇಷನ್, ತಂತ್ರಜ್ಞಾನ, ಪುಸ್ತಕ ಸಂಚಯ
ಡಿಜಿಟಲೀಕರಣದ ಕೆಲಸಗಳಿಂದ ಏನು ಪ್ರಯೋಜನ? ಯಾರಿಗೆ? ಏಕೆ? ಹೇಗೆ? ಕನ್ನಡ ಸಂಚಯ Sanchi Foundation ಕೆಲಸಗಳನ್ನು ಸ್ವಂತಕ್ಕೆ ಬಳಸಿ ನೋಡಿ, ಬೇರೆಯವರಿಗೆ ಮೂಲ ಕೊಂಡಿಯೊಂದಿಗೆ ಹಂಚಿ ಖುಷಿಪಡಿ. ಬೆಂಬಲಿಸಿ #KittleKosha #SearchInKittleKosha #ServantsOfKnowledge #ಕಿಟ್ಟಲ್ಕೋಶ #kannada #digitization...
by admin | Feb 17, 2021 | ಡಿಜಿಟೈಜೇಷನ್, ತಂತ್ರಜ್ಞಾನ, ಪುಸ್ತಕ ಸಂಚಯ, ಬ್ಲಾಗ್ ಪುಟ
ಕನ್ನಡದ ಪ್ರಸಿದ್ಧ ಲೇಖಕ, ವಿಮರ್ಶಕ, ಪ್ರಭಂದಕಾರ, ಅಧ್ಯಾಪಕರೂ ಆಗಿದ್ದ ಪ್ರೊ. ಬಿ. ಎಚ್. ಶ್ರೀಧರರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಅವರ ಕುಟುಂಬದವರು ಬಿಡುಗಡೆಗೊಳಿಸಿದ್ದಾರೆ. ಸಂಚಿ ಹಾಗೂ ಸಂಚಯ ಈ ಕಾರ್ಯವನ್ನು ಪೂರ್ಣಗೊಳಿಸಲು ಸಹಕರಿಸಿದ್ದಕ್ಕೆ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಅವರ ಸಮಗ್ರ...
by admin | Feb 15, 2021 | ಡಿಜಿಟೈಜೇಷನ್, ತಂತ್ರಜ್ಞಾನ, ಪುಸ್ತಕ ಸಂಚಯ, ಬ್ಲಾಗ್ ಪುಟ
ಕುಡ್ಪಿ ವಾಸುದೇವ ಶೆಣೈ ಅವರ ಪ್ರಭಾತ್ ಪ್ರಿಂಟರ್ಸ್ ಮೂಲಕ ಪ್ರಕಟಣೆಗೊಳ್ಳುತ್ತಿದ್ದ, ಒಂದಾಣೆ ಮಾಲೆಯ ೨೨೦ಕ್ಕೂ ಹೆಚ್ಚು ಪುಸ್ತಕಗಳನ್ನು ಅವರ ಸುಪುತ್ರ ಕುಡ್ಪಿ ರಾಜ್ (ಕುಡ್ಪಿ ರಜನೀಕಾಂತ ಶೆಣೈ) @Kudpi Raj – ಸಂಚಯದ ಕನ್ನಡ ಪುಸ್ತಕ ಡಿಜಿಟಲೀಕರಣ ಯೋಜನೆ ಅಡಿ ಡಿಜಿಟಲೀಕರಿಸಲು ಸಹಕರಿಸಿದ್ದಾರೆ. ಈ ಪುಸ್ತಕಗಳನ್ನು ಈಗ...