ಸಂಪಾದಕೀಯ – ೨೦೧೧

ಅರಿವಿನ ಅಲೆಗಳ ಲೇಖನಗಳನ್ನು ಒಟ್ಟುಗೂಡಿಸುವುದು, ಕನ್ನಡಕ್ಕೆ ಒಂದಿಷ್ಟು ತಂತ್ರಜ್ಞಾನ ಸಂಬಂಧಿತ ಲೇಖನಗಳನ್ನು ಸೇರಿಸುವುದು ಒಟ್ಟಾಗಿ ಒಂದು ಜವಾಬ್ದಾರಿ. ಸಾಮಾನ್ಯನೂ, ದಿನನಿತ್ಯದ ಬಳಕೆದಾರನೂ ಆದ ಗೆಳೆಯನಿಂದ ಹಿಡಿದು, ಈಗಾಗಲೇ ತಂತ್ರಾಂಶ ಮತ್ತು ತಂತ್ರಜ್ಞಾನದ ಅಭಿವೃದ್ದಿ, ಅನುಸ್ಥಾಪನೆ, ಸಂಶೋದನೆ ಇತ್ಯಾದಿಗಳಲ್ಲಿ...