೨೦೧೩ ಗಣರಾಜ್ಯೋತ್ಸವ – ಅಲೆ ೧೧ – RFId-NFC ತಳುಕು ಬಳುಕಿನ ಲೋಕ – ಭಾಗ ೧

RFId ಎಂದರೆ ನೇರ ಸಂಪರ್ಕವಿಲ್ಲದೆ ರೇಡಿಯೋ ತರಂಗಗಳ ಮೂಲಕ ವಸ್ತುಗಳನ್ನು ಪ್ರತ್ಯೇಕವಾಗಿ ಗುರುತಿಸುವ ಅಥವಾ ನಿಗಾ ಇಡುವ ತಂತ್ರಜ್ಞಾನ. ಇದಕ್ಕಾಗಿ ಮಾಹಿತಿಯನ್ನು ರವಾನಿಸಬಲ್ಲ RFId ತಳುಕು(Tag)ಗಳನ್ನು ಬಳಸಲಾಗುವುದು. ಈ RFId ತಂತ್ರಜ್ಞಾನದಲ್ಲಿ ಮೂರು ಪಾತ್ರದಾರಿಗಳಿದ್ದಾರೆ.೧. RFId ತಳುಕು – ನಿಗಾವಹಿಸಬೇಕಾದ...
೨೦೧೩ ಗಣರಾಜ್ಯೋತ್ಸವ – ಅಲೆ ೧೦ – ಬೆಳೆಯುತ್ತಿರುವ ಮೊಬೈಲ್ ಫೋನ್ ಗಳ ಜಗತ್ತಿಗೆ ಸುರಕ್ಷೆ ಅವಶ್ಯ

೨೦೧೩ ಗಣರಾಜ್ಯೋತ್ಸವ – ಅಲೆ ೧೦ – ಬೆಳೆಯುತ್ತಿರುವ ಮೊಬೈಲ್ ಫೋನ್ ಗಳ ಜಗತ್ತಿಗೆ ಸುರಕ್ಷೆ ಅವಶ್ಯ

ದಿನ ದಿನ ಬಗೆ ಬಗೆಯ ಸ್ಮಾರ್ಟ್ ಮೊಬೈಲ್ ಫೋನ್ ಗಳ ಆವಿಷ್ಕಾರದ ಜೊತೆ ಜೊತೆಗೆ ಅವುಗಳ ಸಾಮರ್ಥ್ಯ ಗಣಕಯಂತ್ರಗಳನ್ನು ಹೋಲುವಲ್ಲಿ ಯಶಸ್ವಿಯಾಗುತ್ತಿದೆ. ಸಾಮಾನ್ಯ ಮನುಷ್ಯನಿಂದ ಹಿಡಿದು ಐಟಿ ದಿಗ್ಗಜರೂ ಕೂಡ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಮೊಬೈಲ್ ಫೋ‌ನ್‌ಗಳ ಮೊರೆ ಹೋಗುತ್ತಿದ್ದಾರೆ. ಶಾಪಿಂಗ್ ಮಾಡಲು, ಸಿನಿಮಾ ಟಿಕೆಟ್ ಖರೀದಿಸಲು,...

೨೦೧೩ ಗಣರಾಜ್ಯೋತ್ಸವ – ಅಲೆ ೯ – ಸ್ಮಾರ್ಟ್ ಫೋನುಗಳಲ್ಲಿನ ಟೈಂಪಾಸ್ ಆಟಗಳು

“ನಾವು ಯಾಕಾದ್ರೂ ಕೇಬಲ್ ಹಾಕ್ಸಿದೆವೋ, ಮಗ ಓದ್ತಾನೇ ಇಲ್ಲ”, “ನಾನು ಯಾಕಾದ್ರೂ ಇವಳಿಗೆ ಮೊಬೈಲ್ ಕೊಡ್ಸುದ್ನೋ, ಕಾಲೇಜ್ ಫ್ರೆಂಡ್ಸಿಗೆ ಯಾವಾಗ್ಲೂ SMS ಮಾಡ್ತಾನೇ ಇರ್ತಾಳೆ, ಕರೆನ್ಸಿ ಹಾಕ್ಸೀ ಹಾಕ್ಸೀ ಸಾಕಾಗಿದೆ” ಇಂತಹ ಮಾತುಗಳನ್ನು ನೀವು ಕೇಳಿಯೇ ಇರ್ತೀರಿ. ಆದರೆ, ಇವೆಲ್ಲವುಗಳನ್ನು ನೀವಾಳಿಸುವಂತಹ...

೨೦೧೩ ಗಣರಾಜ್ಯೋತ್ಸವ – ಅಲೆ ೮ – ಕನ್ನಡಕ್ಕೆ ಓ.ಸಿ.ಅರ್

ಮುಖ್ಯವಾಗಿ ಗಣಕದಲ್ಲಿ ಇರುವ ಕಡತಗಳಲ್ಲಿ ಈ ವಿಧಗಳು ಹೆಚ್ಚು: ಪಠ್ಯ, ಚಿತ್ರ, ವಿಡಿಯೋ. ಪುಸ್ತಕಗಳಲ್ಲಿ ಅಚ್ಚಾಗಿರುವ ಪುಟಗಳಿಂದ ಪಠ್ಯಗಳನ್ನು ಗಣಕ ಕಡತವಾಗಿ ಉಳಿಸಿ ಉಪಯೋಗಿಸಬೇಕಾದರೆ ಆ ಪುಟಗಳನ್ನು ಸ್ಕ್ಯಾನ್ ಮಾಡಿ ಬರಬಹುದಾದ ಚಿತ್ರಗಳನ್ನು ಹಾಗೆಯೇ ಉಪಯೋಗಿಸಬಹುದು, ಅಥವಾ ಪಠ್ಯವಾಗಿ ಪರಿವರ್ತಿಸಬಹುದು. ಎರಡನೇ ಆಯ್ಕೆಯಲ್ಲಿ ಒಂದು...

೨೦೧೩ ಗಣರಾಜ್ಯೋತ್ಸವ – ಅಲೆ ೭ – OLPC – ಪ್ರತಿ ಮಕ್ಕಳಿಗೂ ಒಂದೊಂದು ಲ್ಯಾಪ್‌ಟಾಪ್

ಜಗತ್ತಿನ ಬದಲಾವಣೆಯ ವೇಗವು ಗಮನಾರ್ಹವಾಗಿ ಹೆಚ್ಚುತ್ತಿದೆ, ಅದರಂತೆ ಇಂದಿನ ಎಲ್ಲಾ ಮಕ್ಕಳನ್ನು ಭವಿಷ್ಯದ ಪರಿಪೂರ್ಣ ನಾಗರೀಕರನ್ನಾಗಿಸುವ ತುರ್ತು ಸಹ ಅತ್ಯಧಿಕವಾಗಿದೆ. ನಮ್ಮ ಮುಂದಿನ ಪೀಳಿಗೆಯ ಪ್ರಪಂಚವು ಯಾವ ರೀತಿಯಲ್ಲಿರುತ್ತದೆ ಎಂದು ಯಾರಿಂದಲೂ ಸಹ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದಕ್ಕಾಗಿ ಈ ಮಕ್ಕಳನ್ನು ಸಿದ್ಧಗೊಳಿಸುವ...

೨೦೧೩ ಗಣರಾಜ್ಯೋತ್ಸವ – ಅಲೆ ೬ – ಸ್ಯಾಂಡಿ / ಸಂಧ್ಯಾನ / ಸಂದೀಪನಾ? ಮತ್ತು ಲೈಲಾ-ಮಜನೂ ಸೇರದ ಕಥೆ!

ಕೆಲ ದಿನಗಳ ಹಿಂದೆ ಅಮ್ಮನಿಗೆ ಫೋನ್ ಮಾಡಿ – ’ಸ್ಯಾಂಡಿಯಿಂದ ನಮಗೇನು ಆತಂಕ ಇಲ್ಲಮ್ಮ…ನೀನೇನು ಯೋಚನೆ ಮಾಡಬೇಡ’ ಅಂದೆ…’ಅಲ್ಲಿ ಸ್ಯಾಂಡಿ ಅಂತೆ, ಇಲ್ಲೇನೋ ’ನೀಲಂ’ ಬರ್ತಾ ಇದೆಯಂತೆ – ಸೈಕ್ಲೋನ್ ಎಲ್ಲ ಹೆಸರಿಟ್ಟುಕೊಂಡು ಬರ್ತಾ ಇದೆ!’ ಅಂದರು ಅಮ್ಮ…ಅಮ್ಮನ ಮುಗ್ಧ ಮಾತಿಗೆ ನಕ್ಕು, ’ಹೆಸರು...