ನಮ್ಮನ್ನು ಸಂಪರ್ಕಿಸಿ

ಹೆಚ್ಚಿನ ಮಾಹಿತಿ

ಕನ್ನಡ ಸಂಚಯ ತಂಡವನ್ನು ನೇರವಾಗಿ ನಮ್ಮ ಯೋಜನಾ ಪುಟಗಳ ಮುಖೇನವೇ ಸಂಪರ್ಕಿಸಬಹುದು. ನಮ್ಮ ತಂಡದ ಕಾರ್ಯಗಳನ್ನು ಬೆಂಬಲಿಸಲು, ಹೊಸ ಯೋಜನೆಗಳ ಬಗ್ಗೆ ನಮ್ಮೊಂದಿಗೆ ಹಂಚಿಕೊಳ್ಳಲು, ಚರ್ಚಿಸಲು ಇದು ಮತ್ತೊಂದು ಪುಟ್ಟ ಮಾರ್ಗ ಮಾತ್ರ.