ರನ್ನ ಸಂಚಯ

ರನ್ನ ಸಾ‍ಹಿತ್ಯ ಸಂಶೋಧನೆ ಮತ್ತು ಅಧ್ಯಯ‍ನ ತಾಣ

ಈ ದಾಸ ಸಂಚಯದ ಸಂಗ್ರಹದಲ್ಲಿ ಒಟ್ಟು 13973 ಕೀರ್ತನೆಗಳಿವೆ.
ಕೀರ್ತನೆಗಳಲ್ಲಿರುವ ಒಟ್ಟು ಪದಗಳ ಸಂಖ್ಯೆ 363286 ಕೂ ಹೆಚ್ಚು. ಈ ತಂತ್ರಾಂಶ ಕೀರ್ತನೆಗಳಲ್ಲಿರುವ ಪದಗಳನ್ನು ಆಯಾ ಕೀರ್ತನೆ ಮತ್ತು ದಾಸರಿಗೆ ಸಂಪರ್ಕವೇರ್ಪಡಿಸಿ ನಿಮ್ಮ ಸಂಶೋಧನೆಗೆ ಸಹಕರಿಸುತ್ತದೆ.‍‍‍‍

ಜಾಲತಾಣಕ್ಕೆ ಭೇಟಿ ಕೊಡಿಯೋಜನೆಗೆ ಬೆಂಬಲ ನೀಡಿ

ಭಾಷಾ ಸಂಶೋಧನೆ – ನಿಮ್ಮ ಅಂಗೈಯಲ್ಲಿ

ಮೊಬೈಲ್‌ ಮೂಲಕವೂ ಸಾಧ್ಯ

ಮೊಬೈಲ್ ಮತ್ತು ಇಂಟರ್ನೆಟ್ ಇದ್ದರೆ ಸಾಕು, ವಚನ ಸಾಹಿತ್ಯದ ಅಧ್ಯಯನ ಸಾಮಾನ್ಯರಿಂದ ಸಂಶೋಧಕರವರೆಗೂ ಎಲ್ಲರಿಗೂ ಲಭ್ಯ. 

ಹೊಸ ಸಾಧ್ಯತೆಗಳ ಪರಿಚಯ

ಭಾಷಾ ಸಂಶೋಧನೆಗೆ ತಂತ್ರಜ್ಞಾನದ ಹೊದಿಕೆ ಹೊಸ ಸಾಧ್ಯತೆಗಳನ್ನು ಬೆಳಕಿಗೆ ತರುತ್ತದೆ. ವಚನ ಸಂಚಯ ಈ ನಿಟ್ಟಿನಲ್ಲಿ ಅಂತಹ ಮೊದಲ ಪ್ರಯತ್ನ. ಡಿಜಿಟೈಸೇಷನ್ ಜೊತೆಗೆ ಸಂಶೋಧನೆಯಲ್ಲಿ ವಿಜುಅಲೈಸೇಷನ್ ಹಾಗೂ ಅಂಕಿಅಂಶಗಳ ಮಾಹಿತಿ, ಸಮುದಾಯ ಸಹಭಾಗಿತ್ವದ ಸಾಧ್ಯತೆಗಳನ್ನು ಇಲ್ಲಿ ಸಾಧ್ಯವಾಗಿಸಲಾಗಿದೆ.‍ ‍

‍ಅಂಕಿಅಂಶಗಳ ಜೊತೆಗೆ ಗಡಿದಾಟಿದ ಸಾಹಿತ್ಯ

ವಚನ ಸಂಚಯ ವಚನಗಳನ್ನು ಸಾವಿರಾರು ಆಸಕ್ತರಿಗೆ ವಿಶ್ವದಾದ್ಯಂತ ತಲುಪಿಸುತ್ತಿದ್ದೆ. ಇದರ ಜೊತೆಗೆ ಕನ್ನಡದ ಇತರೆ ಸಾಹಿತ್ಯವನ್ನು, ಸಾಹಿತ್ಯ ಪ್ರಕಾರವನ್ನೂ ಕನ್ನಡಿಗರಿಗೆ ತಲುಪಿಸಲು ನಮಗೆ ಪ್ರೇರಣೆಯಾಗಿದೆ. ಸಂಚಯದ ಇತರೆ ಯೋಜನೆಗಳು ಇದಕ್ಕೆ ಸಾಕ್ಷಿ. 

ಇದುವರೆಗೆ ದಾಸ ಸಂಚಯ ಸಾಧ್ಯವಾ‍ಗಿಸಿರುವ ಒಟ್ಟು ಪದಗಳ ಹುಡುಕುಗಳು‍.

ಯೋಜನೆಗೆ ಸಂಬಂಧಿಸಿದ ಲೇಖನಗಳು

‍ಯೋಜನೆಯ ಮಾಹಿತಿ, ತಂತ್ರಜ್ಞಾನ, ಸಮುದಾಯ ಸಹಭಾಗಿತ್ವ ಇತ್ಯಾದಿಗಳ ಬಗ್ಗೆ, ಸುದ್ಧಿ ಮೂಲಗಳಲ್ಲಿ ವಚನ ಸಂಚಯದ ಬಗ್ಗೆ ಬಂದ ಲೇಖನಗಳ ಗುಚ್ಛ...
ಸಮಗ್ರ ವಚನ ಸಂಪುಟ ಪುಸ್ತಕಗಳ ಡಿಜಿಟಲೀಕರಣ – ಪ್ರಕಟಣೆ

ಸಮಗ್ರ ವಚನ ಸಂಪುಟ ಪುಸ್ತಕಗಳ ಡಿಜಿಟಲೀಕರಣ – ಪ್ರಕಟಣೆ

‍ ಸಮಗ್ರ ವಚನ ಸಂಪುಟಗಳು ಕನ್ನಡಿಗರಿಗೆ ವಚನ ಸಾಹಿತ್ಯವನ್ನು ಪರಿಚಯ ಮಾಡಿಕೊಡುವುದರ ಜೊತೆಗೆ, ಅದರ ‍ಸುತ್ತಲಿನ ಸಂಶೋಧನೆಗಳಿಗೆ ಮುಖ್ಯ ಆಕರಗಳಾಗಿ ಕೆಲಸ ಮಾಡಿದ್ದವು. ಇವುಗಳನ್ನು ವಚನ ಸಂಚಯದ ಮೂಲಕ (https://vachana.sanchaya.net) ಜನಸಾಮಾನ್ಯರ ಕೈಬೆರಳಿನಲ್ಲಿ ಭಾಷಾ ಸಾಹಿತ್ಯ ಸಂಶೋಧನೆಯನ್ನು ಸಂಚಯದ ತಂಡ ಸಾಧ್ಯವಾಗಿತ್ತು....

Ancient Kannada lives online‍

Ancient Kannada lives online‍

By Swathi Nair  |  Express News Service  |   Published: 27th April 2017 05:15 AM  |  Online Link (L-R) Pavithra Hanchagaiah, Omshivaprakash HI, O L Naghabhushana Swamy, Vasudendra and Devaraj at a meetup in the city BENGALURU:The Vachana and Sharana movement of the...

ಮನದ ಸೂತಕವಳಿಯುವುದು ಹೇಗೆ? ಇದಕ್ಕೆ ಉತ್ತರ ವಚನಗಳಲ್ಲಿದೆ‍

ಮನದ ಸೂತಕವಳಿಯುವುದು ಹೇಗೆ? ಇದಕ್ಕೆ ಉತ್ತರ ವಚನಗಳಲ್ಲಿದೆ‍

‍‍ಫೇಸ್‌ಬುಕ್‌ನಲ್ಲಿ ನಮ್ಮ ತಂಡ ಪ್ರಕಟಿಸುವ ದಿನಕ್ಕೊಂದು ವಚನಗಳ ಆಗಸ್ಟ್ ೨೨ರ ಫೋಸ್ಟ್‌ಗೆ ಬಸವರಾಜ್ ಅವರು ಕೇಳಿದ ಪ್ರಶ್ನೆಗೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿಯವರು‍ ಕೆಳಗಿನಂತೆ ಉತ್ತರಿಸಿರುತ್ತಾರೆ. ‍‍‍ಸೂಚನೆ:-‍‍ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಚರ್ಚೆಗಳನ್ನು ವಚನ ಸಂಚಯದ ‍‍ಗೂಗಲ್ ಗ್ರೂಪ್‌ನಲ್ಲೂ ನೆಡೆಸಬಹುದು. ಮನದ...

ನಮ್ಮ ಯೋಜನೆಗಳಲ್ಲಿ ಭಾಗಿಯಾಗುವುದಕ್ಕೆ‍ ಇಚ್ಛೆ ಇದೆಯೇ?‍

ನಮ್ಮ ಯೋಜನೆಗಳು ನಿಮಗೆ ಪ್ರಯೋಜನಕಾರಿ ಆಗಿದ್ದಲ್ಲಿ, ನಮ್ಮನ್ನು ಬೆಂಬಲಿಸಿ