ಇಗೋ ಮತ್ತೊಂದು ಸಿಹಿಸುದ್ದಿ. ಇಂದಿನಿಂದ ಕ್ರಿಯೇಟೀವ್ ಕಾಮನ್ಸ್ ನಡಿಯೇ ಪತ್ರಿಕೆಯಲ್ಲಿ ನಮ್ಮ ‘ಅರಿವಿನ ಅಲೆಗಳು’ ಇ-ಪುಸ್ತಕದ ಲೇಖನಗಳು ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಗೊಳ್ಳುತ್ತಿವೆ.
ಇಂದಿನ ಸಂಚಿಕೆ ಇಲ್ಲಿದೆ. ಬಹುಶ: ಕನ್ನಡದಲ್ಲಿ ಇಂತಹದ್ದೊಂದು ಪ್ರಥಮ ಪ್ರಯತ್ನ. ಇದಕ್ಕೆ ನೆರವಾದ ಸಂಯುಕ್ತ ಕರ್ನಾಟಕದ ‘ಚಾಮರಾಜ್ ಸವಡಿ’ಯವರಿಗೆ ತಂಡದ ಮತ್ತು ಎಲ್ಲ ಲೇಖಕರ ಪರವಾಗಿ ಧನ್ಯವಾದಗಳು. ಅರಿವಿನ ಅಲೆಗಳ ಹರಿವು ಹೀಗೇ ಲಕ್ಷಾಂತರ ಮಂದಿಯನ್ನು ಮುಟ್ಟಲಿ ಎಂದು ಆಶಿಸುತ್ತಾ, ಮತ್ತಷ್ಟು ಲೇಖನಗಳನ್ನು ನಮಗೆ ಕಳುಹಿಸಿಕೊಂಡಿ ಎಂಬ ಕೋರಿಕೆಯ ಜೊತೆಗೆ….
ಅರಿವಿನ ಅಲೆಗಳು ತಂಡ
