ವಚನ ಬಹುವಚನ‍

‍ಓ. ಎಲ್‌. ನಾಗಭೂಷಣ ಸ್ವಾಮಿ | ಜೂನ್ 29, 2014, ಉದಯವಾಣಿ ಕನ್ನಡವನ್ನು ಉಳಿಸಿ, ಬೆಳೆಸುವ ಬಗ್ಗೆ ಮಾತನಾಡುತ್ತೇವೆ. ಸಮ್ಮೇಳನಗಳನ್ನು ನಡೆಸುತ್ತೇವೆ, ವಿಶ್ವವಿದ್ಯಾನಿಲಯಗಳನ್ನು ಆರಂಭಿಸುತ್ತೇವೆ, ಪೀಠಗಳನ್ನು ಸ್ಥಾಪಿಸುತ್ತೇವೆ, ಪ್ರಶಸ್ತಿಗಳನ್ನು ನೀಡುತ್ತೇವೆ, ಪುಸ್ತಕಗಳನ್ನು ಮುದ್ರಿಸುತ್ತೇವೆ. ಆದರೆ, ಅಬ್ಬರದ ಕೆಲಸಗಳಿಗಿಂತ...

ಜಾಲತಾಣದಲ್ಲೀಗ ವಚನಗಳ ಅನುರಣನ‍

‍ವಾರ್ತಾ ಭಾರತಿ, ರವಿವಾರ – ಫೆಬ್ರವರಿ -02-2014 ಹನ್ನೆರಡನೆ ಶತಮಾನದಲ್ಲಿ ಇಡೀ ಕನ್ನಡ ನಾಡನ್ನೆ ಅಲ್ಲೋಲ ಕಲ್ಲೋಲಗೊಳಿಸಿದ ಸಾಮಾಜಿಕ ಕ್ರಾಂತಿ ಯಾರಿಗೆ ತಾನೆ ಗೊತ್ತಿಲ್ಲ? ಪ್ರತಿಗಾಮಿ ಸಾಮಾಜಿಕ ಸಂರಚನೆಗಳಿಗೆ ಕೊಡಲಿಯೇಟನ್ನು ಕೊಟ್ಟು ಜಾತಿ, ವರ್ಗಗಳಾಚೆಗೆ ಸಮಾನತೆ, ಭ್ರಾತೃತ್ವ, ಸಹೋದರ ತೆಗಳ ಆಧಾರದಲ್ಲಿ ಸಮಸಮಾಜವನ್ನು...