ಗಾಂಧೀ ಸಂಚಯ

ಗಾಂಧೀ ಸಂಚಯ

ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧೀ ಭವನ, ಬೆಂಗಳೂರು ಪ್ರಕಟಣೆಯ ಪುಸ್ತಕಗಳು ಈಗ ಎಲ್ಲರಿಗೆ ಮುಕ್ತವಾಗಿ ಡಿಜಿಟಲ್ ರೂಪದಲ್ಲಿ ಲಭ್ಯ. https://gandhi.sanchaya.net Gandhi’s literature published by Karnataka Gandhi Smaraka Nidhi, Gandhi Bhavana Bengaluru has been digitized under...
ಭಾವನಾ ಸಂಚಯ

ಭಾವನಾ ಸಂಚಯ

ಜಯಂತ್ ಕಾಯ್ಕಿಣಿ ಸಂಪಾದಕತ್ವದ ಭಾವನಾ ಕನ್ನಡ ಮಾಸಿಕದ ಸಂಚಿಕೆಗಳು ಈಗ Internet Archive ನ #servantsofknowledge ಸಂಗ್ರಹದಲ್ಲಿ ಲಭ್ಯ. ಇವುಗಳನ್ನು ಒಟ್ಟಾರೆಯಾಗಿ ಇಲ್ಲಿ ಕಾಣಬಹುದು – https://bhavana.sanchaya.net/ ಸಂಚಿಕೆಗಳನ್ನು ಲಭ್ಯವಾಗಿಸಿದ Devu Pattar Sushrutha Dodderi ಅವರಿಗೆ ಧನ್ಯವಾದಗಳು....
ಗೌರೀಶ್ ಕಾಯ್ಕಿಣಿ ಸಂಚಯ

ಗೌರೀಶ್ ಕಾಯ್ಕಿಣಿ ಸಂಚಯ

‍ಕರ್ನಾಟಕದ ಹೆಸರಾಂತ ಬಹುಮುಖಿ ಲೇಖಕರು, ಬಹು ಭಾಷಿಕ ವಿದ್ವಾಂಸರು, “ಬೆಳಕು”, “ಜನಸೇವಕ” ಪತ್ರಿಕೆಗಳ ಸಂಪಾದಕರು ಮತ್ತು ಶಿಕ್ಷಕರು ಆಗಿದ್ದ ವೈಚಾರಿಕ ಸಾಹಿತ್ಯದ ಪ್ರಮುಖ ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಅರ್ಪಿಸುತ್ತಿದ್ದೇವೆ. ಅವರ ಪುತ್ರ ಜಯಂತ ಕಾಯ್ಕಿಣಿಯವರು ಸಂಚಿ...
ಸಮಗ್ರ ವಚನ ಸಂಪುಟ ಪುಸ್ತಕಗಳ ಡಿಜಿಟಲೀಕರಣ – ಪ್ರಕಟಣೆ

ಸಮಗ್ರ ವಚನ ಸಂಪುಟ ಪುಸ್ತಕಗಳ ಡಿಜಿಟಲೀಕರಣ – ಪ್ರಕಟಣೆ

‍ ಸಮಗ್ರ ವಚನ ಸಂಪುಟಗಳು ಕನ್ನಡಿಗರಿಗೆ ವಚನ ಸಾಹಿತ್ಯವನ್ನು ಪರಿಚಯ ಮಾಡಿಕೊಡುವುದರ ಜೊತೆಗೆ, ಅದರ ‍ಸುತ್ತಲಿನ ಸಂಶೋಧನೆಗಳಿಗೆ ಮುಖ್ಯ ಆಕರಗಳಾಗಿ ಕೆಲಸ ಮಾಡಿದ್ದವು. ಇವುಗಳನ್ನು ವಚನ ಸಂಚಯದ ಮೂಲಕ (https://vachana.sanchaya.net) ಜನಸಾಮಾನ್ಯರ ಕೈಬೆರಳಿನಲ್ಲಿ ಭಾಷಾ ಸಾಹಿತ್ಯ ಸಂಶೋಧನೆಯನ್ನು ಸಂಚಯದ ತಂಡ ಸಾಧ್ಯವಾಗಿತ್ತು....
ಅಲರ್ – ಶ್ರೀ. ವಿ. ಕೃಷ್ಣ ಅವರ ಕನ್ನಡ – ಇಂಗ್ಲಿಷ್ ನಿಘಂಟು

ಅಲರ್ – ಶ್ರೀ. ವಿ. ಕೃಷ್ಣ ಅವರ ಕನ್ನಡ – ಇಂಗ್ಲಿಷ್ ನಿಘಂಟು

ವಿ. ಕೃ‍ಷ್ಣ ಅವರ ನಿಘಂಟು ಬಗ್ಗೆ ಅವರು ಅದನ್ನು ಕಟ್ಟಲು ಪಟ್ಟ ಶ್ರಮದ ಬಗ್ಗೆ ಈಗಾಗಲೇ ಬಹಳಷ್ಟು ಜನರಿಗೆ ಗೊತ್ತಿರಬಹುದು. ಅವರ ನಿಘಂಟುಗಳನ್ನು ಕರ್ನಾಟಕ ‍ಸಾಹಿತ್ಯ ಪರಿಷತ್ತಿನ ಮೂಲಕ ಕೊಂಡು ಬಳಸಿರಲೂ ಬಹುದು. ಅದನ್ನು ಡಿಜಿಟಲ್ ರೂಪದಲ್ಲಿ ಜೀರೋದಾದ ಸಿ.ಟಿ.ಓ ‍ಕೈ‍ಲಾಶ್ ನಾದ್ ಅವರು ೨೦೧೯ರಲ್ಲಿ ಸಿದ್ಧಪಡಿಸಿದ್ದರು. ಅದರ ಬಗ್ಗೆ...
ಶ್ರೀ ಗೌರೀಶಂಕರ ಸ್ವಾಮಿಗಳ ಸಮಗ್ರ ಸಾಹಿತ್ಯ – ಡಿಜಿಟೈಸೇಷನ್ ಕಾರ್ಯ

ಶ್ರೀ ಗೌರೀಶಂಕರ ಸ್ವಾಮಿಗಳ ಸಮಗ್ರ ಸಾಹಿತ್ಯ – ಡಿಜಿಟೈಸೇಷನ್ ಕಾರ್ಯ

ಶ್ರೀ ಗೌರೀಶಂಕರ ಸ್ವಾಮಿಗಳ ಸಮಗ್ರ ಸಾಹಿತ್ಯ – ಡಿಜಿಟೈಸೇಷನ್ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿ ‍ಜೆ.ಎಸ್.ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ಮುಖ್ಯಸ್ಥರು ಕಳುಹಿಸಿರುವ ಪತ್ರ. ಒಪ್ಪಿಗೆ ನೀಡಿದ ಶ್ರೀಗಳಿಗೂ, ಸಂಪಾದಕರಿಗೂ, ಇದಕ್ಕೆ ಕಾರಣರಾದ ಡಾ. ವೈ. ಸಿ. ಕಮಲ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು ಅನುಮತಿ ಪತ್ರ...