ಗಣರಾಜ್ಯೋತ್ಸವ – ಅಲೆ ೫ – ಕನ್ನಡಿಗರ ಏಳಿಗೆಗೆ ಕನ್ನಡದಲ್ಲಿ ತಂತ್ರಜ್ಞಾನ ಅವಶ್ಯಕ

ಗಣರಾಜ್ಯೋತ್ಸವ – ಅಲೆ ೫ – ಕನ್ನಡಿಗರ ಏಳಿಗೆಗೆ ಕನ್ನಡದಲ್ಲಿ ತಂತ್ರಜ್ಞಾನ ಅವಶ್ಯಕ

ಇತ್ತೀಚಿನ ದಿನದಲ್ಲಿ ತಂತ್ರಜ್ಞಾನ ಬಳಕೆಯಿಂದ ಜನರ ಜೀವನ ಮಟ್ಟ ಸುಧಾರಿಸುವಂತಹ ಅನೇಕ ಬದಲಾವಣೆಗಳನ್ನು ನೋಡಬಹುದು. ತಂತ್ರಜ್ಞಾನ ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಲು ಮತ್ತು ತಂತ್ರಜ್ಞಾನವು ಜನರಿಗೆ ಬಳಸಲು ಸರಳ/ಸುಲಭವಾಗಿ ಕಾಣಲು ಜನರ ಭಾಷೆಯಲ್ಲಿ ತಂತ್ರಜ್ಞಾನದ ಅಭಿವೃದ್ದಿ ಮುಖ್ಯವಾದುದು. ಸಾಮಾನ್ಯ ಜನರು ತಮ್ಮ ಭಾಷೆಯಲ್ಲೇ...
ಗಣರಾಜ್ಯೋತ್ಸವ – ಅಲೆ ೪ – ಅಂತರ್ಜಾಲದ ಯುಗದಲ್ಲಿ ಕರ್ನಾಟಕದ ದೃಶ್ಯಕಲೆ

ಗಣರಾಜ್ಯೋತ್ಸವ – ಅಲೆ ೪ – ಅಂತರ್ಜಾಲದ ಯುಗದಲ್ಲಿ ಕರ್ನಾಟಕದ ದೃಶ್ಯಕಲೆ

ಇಂದಿನ ದೃಶ್ಯಕಲಾ ಪ್ರಪಂಚದಲ್ಲಿ ಅಂತರ್ಜಾಲದ ಪ್ರಾಮುಖ್ಯತೆ ಬಹಳ ಮುಖ್ಯವಾದುದು ಎಂದು ನಂಬುವ ಹೊತ್ತಿನಲ್ಲೇ ಅದರ ಪ್ರಸ್ತುತತೆಯನ್ನು ವಿಶ್ಲೇಷಿಸಬೇಕಾಗಿದೆ. ಅದು ಕಲಾಕೃತಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳಿಸುವುದಾಗಬಹುದು ಅಥವಾ ಕಲಾಕೃತಿಯನ್ನು ಸ್ವಯಂ ಪ್ರದರ್ಶಿಸುವುದಾಗಬಹುದು. ಕಲಾಕೃತಿಯ ರಚನೆಯ ನಂತರದ ಪ್ರತಿ...
ಗಣರಾಜ್ಯೋತ್ಸವ – ಅಲೆ ೩ – ಸ್ಮಾರ್ಟ್ ಫೋನಿನಲ್ಲಿ ಕನ್ನಡ: ಒಂದು ಪಕ್ಷಿನೋಟ

ಗಣರಾಜ್ಯೋತ್ಸವ – ಅಲೆ ೩ – ಸ್ಮಾರ್ಟ್ ಫೋನಿನಲ್ಲಿ ಕನ್ನಡ: ಒಂದು ಪಕ್ಷಿನೋಟ

ನಮ್ಮ ಅಂಗೈಗಳಲ್ಲಿ ಕುಳಿತು ಜಗತ್ತನ್ನೇ ಜಾಲಾಡುವ ಸ್ಮಾರ್ಟ್ ಫೋನ್ ಗಳೆಂಬ ಅದ್ಭುತಗಳ ಇತಿಹಾಸ ತುಂಬಾ ಪ್ರಾಚೀನವಾದುದೇನಲ್ಲ. ಕೆಲವೇ ವರ್ಷಗಳ ಹಿಂದೆ ಇಟ್ಟಿಗೆ ಗಾತ್ರದ ಸರಕನ್ನು ಹೊತ್ತು ಒಳಬರುವ ಕರೆಗೂ ಸುಂಕ ಕಟ್ಟಿ ಅಂದಿನ ಆಧುನಿಕ ಆವಿಷ್ಕಾರದ ಬಗ್ಗೆ ಆನಂದ ಬಾಷ್ಪ ಸುರಿಸುತ್ತಿದ್ದೆವು. ಅದಕ್ಕೂ ಕೆಲ ದಶಕಗಳ ಹಿಂದೆ ಈಗಿನ ತೀರಾ...
ಗಣರಾಜ್ಯೋತ್ಸವ – ಅಲೆ ೨ – ತೆರೆದುಕೊಂಡಷ್ಟು ಆಗಸ!

ಗಣರಾಜ್ಯೋತ್ಸವ – ಅಲೆ ೨ – ತೆರೆದುಕೊಂಡಷ್ಟು ಆಗಸ!

ವಿಜ್ಞಾನವೆಂಬುದು ಆಗಸವಿದ್ದಂತೆ! ನಾವುಗಳು ಮುಚ್ಚಿದ ಮನೆಯೊಳಿದ್ದುಕೊಂಡು ಪುಟಾಣಿ ಕಿಟಕಿ ತೆಗೆದು ಬೈನಾಕ್ಯುಲರ್‌ನಿಂದ ಇಣುಕಿದರೆ ಒಂದಷ್ಟು ಆಗಸ ಕಾಣಿಸತ್ತೆ, ಬಾಗಿಲು ತೆರೆದು ಹೊರಬಂದು ನೋಡಿದರೆ ಕಣ್ಣಿಗೆಟುಕುವಷ್ಟು ಆಗಸ!. ನಾವು ಜ್ಞಾನದ ಕಡೆ ತೆರೆದುಕೊಂಡಷ್ಟು ನಮ್ಮ ಅರಿವು, ಅನುಭವ ಹೆಚ್ಚುತ್ತಾ ನಮ್ಮ ಆಲೋಚನಾ ಕ್ರಮವೂ...
ಗಣರಾಜ್ಯೋತ್ಸವ – ಅಲೆ ೧ – ಪಕ್ಷಿ ವೀಕ್ಷಣೆ

ಗಣರಾಜ್ಯೋತ್ಸವ – ಅಲೆ ೧ – ಪಕ್ಷಿ ವೀಕ್ಷಣೆ

ಪಕ್ಷಿಗಳು ಪುಟ್ಟ ಗಾತ್ರದ್ದಾಗಿರಲಿ, ದೊಡ್ಡ ಗಾತ್ರದ್ದಾಗಿರಲಿ, ಪ್ರಕೃತಿಯ ಅದ್ಭುತ ಸೃಷ್ಟಿ ಎಂಬುದರಲ್ಲಿ ಸಂಶಯವಿಲ್ಲ. ಅವು ತಮ್ಮ ವೈವಿಧ್ಯಮಯವಾದ ಇಂಚರದಿಂದ, ಚೈತನ್ಯದಾಯಕ ಹಾರಾಟದಿಂದ, ಆಕರ್ಷಕ ಬಣ್ಣದಿಂದ ನಿಸರ್ಗಕ್ಕೆ ಜೀವ ತುಂಬುವ ಪುಟ್ಟ ಜೀವಿಗಳು. ಪ್ರತಿದಿನ, ನಮ್ಮ ಅಂಗಳದಲ್ಲಿ ಹಾಜರಾಗುವ, ಮನೆಯ ಸೂರಿನಲ್ಲಿ ಅಥವಾ ಸಮೀಪದ...