by admin | ಫೆಬ್ರ 12, 2015 | ತಾಂತ್ರಿಕ, ಸಹಾಯ
ಸಮೂಹ ಸಂಚಯದ ಮೂಲಕ ಓಸ್ಮಾನಿಯ ಯುನಿವರ್ಸಿಟಿ ಡಿಜಿಟಲ್ ಲೈಬ್ರರಿಯ ಪುಸ್ತಕಗಳ ಹೆಸರು ಇತ್ಯಾದಿಗಳನ್ನು ಕನ್ನಡೀಕರಣವನ್ನು೭-೮ ದಿನಗಳಲ್ಲೇ ಮುಗಿಸಿದ ಕನ್ನಡಿಗರೆಲ್ಲರಿಗೂ ಸಂಚಯ ತಂಡದ ಧನ್ಯವಾದಗಳು. ಕನ್ನಡೀಕರಿಸಿದ ಎಲ್ಲ ಮಾಹಿತಿಯೂ ಸರಿಯಾಗಿದೆಯೇ ಎಂದು ಪರಿಶೀಲಿಸುವ ಮುಂದಿನ ಕಾರ್ಯಕ್ಕೆ ನೆರವಾಗಲು ನೊಂದಾಯಿಸಿಕೊಳ್ಳಿ. ನೊಂದಾಯಿತ...