ಸಮೂಹ ಸಂಚಯಕ್ಕೆ ಮೊಬೈಲ್‌ನಿಂದಲೂ ಭಾಗವಹಿಸಿ

ಸಮೂಹ ಸಂಚಯಕ್ಕೆ ಮೊಬೈಲ್‌ನಿಂದಲೂ ಭಾಗವಹಿಸಿ

‍ಈಗಾಗಲೇ ಸಮೂಹ ಸಂಚಯದಲ್ಲಿ ಭಾಗವಹಿಸುತ್ತಿದ್ದೀರಾ? ನಮ್ಮೊಂದಿಗೆ ಕೈಜೋಡಿಸಿದ್ದಕ್ಕೆ ಧನ್ಯವಾದಗಳು. ಈ ಕೆಲಸ ಮೊಬೈಲ್‌ನಿಂದ ಅಥವಾ ಟ್ಯಾಬ್‌ನಿಂದ ಸಾಧ್ಯವಾಗಿದ್ದರೆ ಎಂದು ಅಲೋಚಿಸಿ ಅದನ್ನು ಪ್ರಯತ್ನಿಸಿದಿರಾ? ಇಲ್ಲವಾದಲ್ಲಿ ಪ್ರಯತ್ನಿಸಿ ನೋಡಿ!   ನಿಮ್ಮ ಮೊಬೈಲ್‌ನಲ್ಲಿರುವ ಡೀಫಾಲ್ಟ್ ಕೀಬೋರ್ಡ್ ಬಳಸಿದಾಗ ನೇರವಾಗಿ ಕನ್ನಡ...