ಅರಿವಿನ ಅಲೆಗಳು ಇ-ಪುಸ್ತಕ : ೨೦೧೧

ಅರಿವಿನ ಅಲೆಗಳು ಇ-ಪುಸ್ತಕ : ೨೦೧೧

೨೦೧೧ನೇ ಸಾಲಿನ ಅರಿವಿನ ಅಲೆಗಳು ಇ-ಪುಸ್ತಕವನ್ನು ತಾವು ಈ ಕೊಂಡಿಯಲ್ಲಿ ಪಡೆದುಕೊಳ್ಳಬಹುದು.ಅರಿವಿನ ಅಲೆಗಳು-೨೦೧೧ ಆನ್ಡ್ರಾಯ್ಡ್ ಆವೃತ್ತಿಯನ್ನು ಮೇಲೆ ಕಾಣುವ QR-Code ಮೂಲಕ...

ಸಂಪಾದಕೀಯ – ೨೦೧೧

ಅರಿವಿನ ಅಲೆಗಳ ಲೇಖನಗಳನ್ನು ಒಟ್ಟುಗೂಡಿಸುವುದು, ಕನ್ನಡಕ್ಕೆ ಒಂದಿಷ್ಟು ತಂತ್ರಜ್ಞಾನ ಸಂಬಂಧಿತ ಲೇಖನಗಳನ್ನು ಸೇರಿಸುವುದು ಒಟ್ಟಾಗಿ ಒಂದು ಜವಾಬ್ದಾರಿ. ಸಾಮಾನ್ಯನೂ, ದಿನನಿತ್ಯದ ಬಳಕೆದಾರನೂ ಆದ ಗೆಳೆಯನಿಂದ ಹಿಡಿದು, ಈಗಾಗಲೇ ತಂತ್ರಾಂಶ ಮತ್ತು ತಂತ್ರಜ್ಞಾನದ ಅಭಿವೃದ್ದಿ, ಅನುಸ್ಥಾಪನೆ, ಸಂಶೋದನೆ ಇತ್ಯಾದಿಗಳಲ್ಲಿ...
ಅಲೆ ೧೪ – ನಿಮ್ಮ ಜಾಲತಾಣಕ್ಕೆ ಮುಕ್ತ ಅವಕಾಶಗಳು

ಅಲೆ ೧೪ – ನಿಮ್ಮ ಜಾಲತಾಣಕ್ಕೆ ಮುಕ್ತ ಅವಕಾಶಗಳು

ಅಂತರ್ಜಾಲ ಇಂದು ಸಂವಹನ-ಮಾಹಿತಿ-ಮನರಂಜನೆಗಷ್ಟೇ ಸೀಮಿತವಾಗದೆ ಕಾರ್ಯನಿರ್ವಹಣೆಗೂ ಬಳಕೆಯಾಗುತ್ತಿದೆ. ನೀವು ಬಳಸುವ ತಂತ್ರಾಂಶಗಳನ್ನು ಗಣಕದಲ್ಲಿ ಪ್ರತಿಷ್ಠಾಪಿಸುವ ಬದಲು ಅಂತರ್ಜಾಲದ ಮೂಲಕವೇ ನಿಮ್ಮ ಕೆಲಸಗಳನ್ನು ಮಾಡಿಕೊಡುವ ತಂತ್ರಾಂಶಗಳು ವೆಬ್ ಆಪ್(web app)ಗಳಾಗಿವೆ. ಇವುಗಳು ಸರ್ವರ್ ಗಳಲ್ಲೇ ಪ್ರತಿಷ್ಠಾಪಿಸಲ್ಪಟ್ಟು, ನಾವು...
ಮುನ್ನುಡಿ – ೨೦೧೧

ಮುನ್ನುಡಿ – ೨೦೧೧

“ಯಾವುದೂ ಇಲ್ಲದಿರುವಾಗಲೂ ಎಲ್ಲವೂ ಸರಿಯಾಗಿರುವುದು”ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ತಮ್ಮದೊಂದು ಭಾಷಣದಲ್ಲಿ ಮಹಾಭಾರತದ ಪ್ರಸಂಗವೊಂದನ್ನು ಉಲ್ಲೇಖಿಸಿದ್ದರು. ಮಹಾಭಾರತದ ಯಾವ ಭಾಗದಲ್ಲಿ ಈ ಪ್ರಸಂಗವಿದೆ ಎಂಬುದು ನನಗೀಗ ನೆನಪಿಲ್ಲ. ತೋಳ್ಪಾಡಿಯವರ ಮಾತುಗಳ ಒಟ್ಟು ಸಾರಾಂಶ ಹೀಗಿತ್ತು. ಧರ್ಮವೆಂದರೆ ಏನು ಎಂಬುದಕ್ಕೆ...

ಅರಿವಿನ ಅಲೆಗಳ ಸ್ವಾತಂತ್ರೋತ್ಸವ ಸಂಭ್ರಮ

ಪ್ರಿಯ ಲೇಖಕರೆ ಹಾಗು ಮಿತ್ರರೆ, ಅರಿವಿನ ಅಲೆಗಳ ೧೪ ಸರಣಿ ಲೇಖನಗಳು ಪೂರ್ಣಗೊಂಡಿದ್ದು, ನಿಮ್ಮ ಸಹಕಾರ ಹಾಗು ಪ್ರೊತ್ಸಾಹಕ್ಕೆ ನಮ್ಮ ಧನ್ಯವಾದಗಳು.ಲೇಖಕ, ಲೇಖನಗಳ ಪರಿಚಯ, ನಮ್ಮ ಮುಂದಿನ ಯೋಜನೆಗಳು, ನಿಮ್ಮ ಸಲಹೆಗಳು ಹಾಗು ನಮ್ಮ-ನಿಮ್ಮ ಭೇಟಿಯೊಂದಿಗೆ ಈ ವರ್ಷದ ಸ್ವಾತಂತ್ರೋತ್ಸವನ್ನು ಆಚರಿಸಲು ನಮ್ಮ ಬಳಗ ಅಣಿಯಾಗುತ್ತಿದೆ....