by admin | ಡಿಸೆ 28, 2019 | ಡಿಜಿಟೈಜೇಷನ್, ಪುಸ್ತಕ ಸಂಚಯ, ಬ್ಲಾಗ್ ಪುಟ
ಹಳೆಯ ವಿದ್ಯಾರ್ಥಿಗಳ ಸಂಘ, ಸಿದ್ಧಗಂಗಾಕ್ಷೇತ್ರ, ತುಮಕೂರು ಪ್ರಕಟಿಸುತ್ತಾ ಬಂದಿರುವ ‘ಸಿದ್ಧಗಂಗಾ’ ಪತ್ರಿಕೆಯನ್ನು ‘ಚನ್ನಪ್ಪ ಎರೇಸೀಮೆ ಸಂಚಯ’ದ ಡಿಜಿಟಲೀಕರಣದ ಅಂಗವಾಗಿ ಡಿಜಿಟಲೀಕರಿಸಲಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟಾ ಸಿದ್ಧಗಂಗಾ ಶ್ರೀಗಳಾದ ಶ್ರೀ ಶ್ರೀ ಸಿದ್ಧಗಂಗಾ ಮಹಾಸ್ವಾಮಿಗಳಿಗೂ, ಈ...
by admin | ಡಿಸೆ 4, 2019 | ಡಿಜಿಟೈಜೇಷನ್, ಬ್ಲಾಗ್ ಪುಟ, ಸುದ್ದಿ
ಶ್ರೀ ಗೌರೀಶಂಕರ ಸ್ವಾಮಿಗಳ ಸಮಗ್ರ ಸಾಹಿತ್ಯ – ಡಿಜಿಟೈಸೇಷನ್ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿ ಜೆ.ಎಸ್.ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ಮುಖ್ಯಸ್ಥರು ಕಳುಹಿಸಿರುವ ಪತ್ರ. ಒಪ್ಪಿಗೆ ನೀಡಿದ ಶ್ರೀಗಳಿಗೂ, ಸಂಪಾದಕರಿಗೂ, ಇದಕ್ಕೆ ಕಾರಣರಾದ ಡಾ. ವೈ. ಸಿ. ಕಮಲ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು ಅನುಮತಿ ಪತ್ರ...
by admin | ಡಿಸೆ 1, 2019 | ಡಿಜಿಟೈಜೇಷನ್, ಪುಸ್ತಕ ಸಂಚಯ, ಬ್ಲಾಗ್ ಪುಟ, ವಿಶೇಷ
ಚಿರಪರಿಚಿತ ಭೂವಿಜ್ಞಾನಿಗಳೂ, ವಿಜ್ಞಾನ ಲೇಖಕರು, ಸಂಶೋಧಕರೂ ಹಾಗೂ ಅನೇಕ ಕನ್ನಡ ಸಾಹಿತ್ಯ ಬಂಡಾರಗಳ ಸಂಪಾದಕರೂ ಆದ ಟಿ. ಆರ್. ಅನಂತರಾಮು ಅವರ ಬಹಳಷ್ಟು ಪುಸ್ತಕಗಳನ್ನು ‘ಸಂಚಯ’ ತನ್ನ ಪುಸ್ತಕಗಳ ಡಿಜಿಟಲೀಕರಣ ಯೋಜನೆ ಅಡಿ – ಡಿಜಿಟಲೀಕರಿಸಲು ಪ್ರಾರಂಭಿಸಿದೆ. ಈ ಪುಸ್ತಕಗಳನ್ನು ವಿಶ್ವದಾದ್ಯಂತ ಇರುವ ಕನ್ನಡಿಗರಿಗೆ, ಅದರಲ್ಲೂ...
by admin | ನವೆಂ 14, 2019 | ಡಿಜಿಟೈಜೇಷನ್, ಪುಸ್ತಕ ಸಂಚಯ, ಬ್ಲಾಗ್ ಪುಟ
ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದ – ಸಾಕ್ಷಿ – ಈಗ ಇಂಟರ್ನೆಟ್ ಆರ್ಕೈವ್ನಲ್ಲಿ ಲಭ್ಯ. ಸಾಕ್ಷಿಯ ಮೂಲ ರೂಪವನ್ನು ನಮ್ಮ ಕೈಗೆಟುಕಿದ ಸಂಚಿಕೆಗಳ ಡಿಜಿಟಲೀಕರಣದ ಮೂಲಕ ನಿಮ್ಮೆಲ್ಲರ ಮುಂದೆ ಇಡುತ್ತಿದ್ದೇವೆ. ರಾಜೇಂದ್ರ ಪ್ರಸಾದ್ ಇದನ್ನು ಸಾಧ್ಯವಾಗಿಸಿದ್ದು, ಶ್ರೀ ಜಯರಾಮ ಆಡಿಗರು ಇದಕ್ಕೆ ಉಳಿದ ಸಂಚಿಕೆಗಳನ್ನು...
by admin | ಆಕ್ಟೋ 23, 2019 | ಡಿಜಿಟೈಜೇಷನ್, ಪುಸ್ತಕ ಸಂಚಯ, ಬೆಂಬಲ, ಬ್ಲಾಗ್ ಪುಟ
ಮಾಹಿತಿ ಪುಟ ನಿಮ್ಮ ಸಹಾಯವನ್ನು ನಾವು ಹೇಗೆ ಬಳಸುತ್ತಿದ್ದೇವೆ? ನಾಗರತ್ನ ಸ್ಮಾರಕ ಅನುದಾನ ೨೦೧೯ ಅನುದಾನವನ್ನು ಈ ಕೆಳಗಿನ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಪುಸ್ತಕಗಳ ಡಿಜಿಟಲೀಕರಣ ಅಂಚೆ ವೆಚ್ಚ / ಓಡಾಟ ಡಿಜಿಟಲೀಕರಣದ ಓಡಾಟ, ಕೊರಿಯರ್/ಅಂಚೆ ಖರ್ಚುಗಳು ಪುಸ್ತಕಗಳ ಸ್ಥಿತಿ ಕಾಪಾಡಿಕೊಳ್ಳಲು ಡಿಜಿಟಲೀಕರಣಕ್ಕೆ ಬಂದ...