ಹೊಸ ಅಲೆ ೪ – ಬ್ಲಾಗಿನ ಬಾಗಿಲು ತೆರೆದಾಗ

ಹೊಸ ಅಲೆ ೪ – ಬ್ಲಾಗಿನ ಬಾಗಿಲು ತೆರೆದಾಗ

ಅದು ನಾನು ಕಾಲೇಜ್ ಮುಗಿಸಿ ಕೆಲಸಕ್ಕಾಗಿ ಕಾಯುತ್ತಿದ್ದ ದಿನಗಳು. ಪ್ರತಿ ದಿನವೂ ಏನು ಮಾಡುವುದು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು, ದಿನಪೂರ್ತಿ ಉತ್ತರದ ಹುಡುಕಾಟದಲ್ಲಿ ಕಳೆದು, ಕೊನೆಗೆ ಏನೂ ಮಾಡಲಿಲ್ಲ ಎಂಬ ನಿರಾಸೆಯೊಂದಿಗೆ ಕಾಲಹರಣ ಮಾಡುತ್ತಿದ್ದ ದಿನಗಳು. ಆಗ ನನಗೆ ಗೆಳೆಯರ ಮೂಲಕ ಅಂತರ್ಜಾಲದಲ್ಲಿ ಬ್ಲಾಗ್ ಎಂಬ ಪ್ರಪಂಚದ...
ಹೊಸ ಅಲೆ ೩ – ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು

ಹೊಸ ಅಲೆ ೩ – ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು

ನಿಮ್ಮ ಮನೆಗೊಂದು ಹೊಸ ನಲ್ಲಿ ಹಾಕಿಸಿಕೊಂಡಿರೆಂದುಕೊಳ್ಳಿ. ನಿಮಗೆ ನಲ್ಲಿಯನ್ನು ಕೊಡುವ ಕಂಪನಿ, ಅದಕ್ಕೆ ಕೆಳಗಿನಂತೆ ಕೆಲವು ಕರಾರನ್ನು ಹಾಕುತ್ತದೆ ಎಂದುಕೊಳ್ಳೋಣ. ೧. ಈ ನಲ್ಲಿಯನ್ನು ನೀವು ಮಾತ್ರ ಬಳಸಬೇಕು, ಮನೆಗೆ ಬಂದ ಬೇರೆಯವರು  ಬಳಸುವಂತಿಲ್ಲ. ೨.  ಈ ನಲ್ಲಿ ಬಚ್ಚಲಮನೆಯಲ್ಲಿ ಹಾಕಿದ್ದರೆ ಅಲ್ಲಿ ಮಾತ್ರ...
ಹೊಸ ಅಲೆ ೨ – ಹಿತ್ತಲ ಜೊತೆ ಹಿತ್ತಲ ಗಿಡವೂ ಹೋಯ್ತಾ?

ಹೊಸ ಅಲೆ ೨ – ಹಿತ್ತಲ ಜೊತೆ ಹಿತ್ತಲ ಗಿಡವೂ ಹೋಯ್ತಾ?

 ಹಿಂದೆ, ನಾನು ಕಂಡಂತೆ ನಗರಗಳಲ್ಲಿ ಮನೆಗಳು ಸಾಮಾನ್ಯವಾಗಿ ಚಿಕ್ಕದಾಗಿ ಇರುತ್ತಿದ್ದವು. ಅಂದಿನ ಆರ್ಥಿಕ ಪರಿಸ್ಥಿತಿಯು ಇದಕ್ಕೆ ಕಾರಣವಿದ್ದಿರಬಹುದು. ಹೂಬಿಡುವ ಸಸ್ಯಗಳ ಜೊತೆಗೆ ಕರಿಬೇವು, ಬಾಳೆ, ಸಪೋಟ, ನುಗ್ಗೆ , ಟೊಮ್ಯಾಟೊ, ಇತ್ಯಾದಿ ಗಿಡಗಳುಳ್ಳ ಒಂದು ಕೈತೋಟವಿರುವ ಮನೆ ಸರ್ವೇಸಾಮಾನ್ಯವಾಗಿತ್ತು.. ಬಹಳಶ್ಟು ಖಾಲಿ ಜಾಗ...
ಹೊಸ ಅಲೆ ೧ – Puppy Linux : ಭರವಸೆಯ ಮುಕ್ತ ತಂತ್ರಾಂಶ

ಹೊಸ ಅಲೆ ೧ – Puppy Linux : ಭರವಸೆಯ ಮುಕ್ತ ತಂತ್ರಾಂಶ

ಅರಿವಿನ ಅಲೆಗಳು ೨೦೧೨ ರ ಲೇಖನಗಳ ಮಾಲೆಯನ್ನು ಶ್ರೀ ಪ್ರಶಾಂತ್ ರವರ ಈ ಲೇಖನದಿಂದ ಪ್ರಾರಂಭಿಸುತ್ತಿದ್ದೇವೆ. ಕನ್ನಡದಲ್ಲಿ ಲೇಖನಗಳನ್ನು, ಸಾಮಾನ್ಯನೂ ಕೂಡ ಸಾಮಾನ್ಯನ ಭಾಷೆಯಲ್ಲೇ ಬರೆಯಬಹುದು. ಜೊತೆಗೆ ತನ್ನ ಜ್ಞಾನದ ಅರಿವನ್ನು ಇತರರೊಡನೆ ಸುಲಭವಾಗಿ ಬರವಣಿಗೆಯ ಮೂಲಕವೂ ಹಂಚಿಕೊಳ್ಳಬಹುದು ಎಂಬುದನ್ನು ನೀವೇ ಓದಿ ನೋಡಿ, ನೀವೂ...