೨೦೧೩ ಗಣರಾಜ್ಯೋತ್ಸವ – ಅಲೆ ೪ – ಅಂತರ್ಜಾಲದ ಯುಗದಲ್ಲಿ ಕರ್ನಾಟಕದ ದೃಶ್ಯಕಲೆ

ಇಂದಿನ ದೃಶ್ಯಕಲಾ ಪ್ರಪಂಚದಲ್ಲಿ ಅಂತರ್ಜಾಲದ ಪ್ರಾಮುಖ್ಯತೆ ಬಹಳ ಮುಖ್ಯವಾದುದು ಎಂದು ನಂಬುವ ಹೊತ್ತಿನಲ್ಲೇ ಅದರ ಪ್ರಸ್ತುತತೆಯನ್ನು ವಿಶ್ಲೇಷಿಸಬೇಕಾಗಿದೆ. ಅದು ಕಲಾಕೃತಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳಿಸುವುದಾಗಬಹುದು ಅಥವಾ ಕಲಾಕೃತಿಯನ್ನು ಸ್ವಯಂ ಪ್ರದರ್ಶಿಸುವುದಾಗಬಹುದು. ಕಲಾಕೃತಿಯ ರಚನೆಯ ನಂತರದ ಪ್ರತಿ...

೨೦೧೩ ಗಣರಾಜ್ಯೋತ್ಸವ – ಅಲೆ ೩ – ಸ್ಮಾರ್ಟ್ ಫೋನಿನಲ್ಲಿ ಕನ್ನಡ: ಒಂದು ಪಕ್ಷಿನೋಟ

ನಮ್ಮ ಅಂಗೈಗಳಲ್ಲಿ ಕುಳಿತು ಜಗತ್ತನ್ನೇ ಜಾಲಾಡುವ ಸ್ಮಾರ್ಟ್ ಫೋನ್ ಗಳೆಂಬ ಅದ್ಭುತಗಳ ಇತಿಹಾಸ ತುಂಬಾ ಪ್ರಾಚೀನವಾದುದೇನಲ್ಲ. ಕೆಲವೇ ವರ್ಷಗಳ ಹಿಂದೆ ಇಟ್ಟಿಗೆ ಗಾತ್ರದ ಸರಕನ್ನು ಹೊತ್ತು ಒಳಬರುವ ಕರೆಗೂ ಸುಂಕ ಕಟ್ಟಿ ಅಂದಿನ ಆಧುನಿಕ ಆವಿಷ್ಕಾರದ ಬಗ್ಗೆ ಆನಂದ ಬಾಷ್ಪ ಸುರಿಸುತ್ತಿದ್ದೆವು. ಅದಕ್ಕೂ ಕೆಲ ದಶಕಗಳ ಹಿಂದೆ ಈಗಿನ ತೀರಾ...

೨೦೧೩ ಗಣರಾಜ್ಯೋತ್ಸವ – ಅಲೆ ೨ – ತೆರೆದುಕೊಂಡಷ್ಟು ಆಗಸ!

ವಿಜ್ಞಾನವೆಂಬುದು ಆಗಸವಿದ್ದಂತೆ! ನಾವುಗಳು ಮುಚ್ಚಿದ ಮನೆಯೊಳಿದ್ದುಕೊಂಡು ಪುಟಾಣಿ ಕಿಟಕಿ ತೆಗೆದು ಬೈನಾಕ್ಯುಲರ್‌ನಿಂದ ಇಣುಕಿದರೆ ಒಂದಷ್ಟು ಆಗಸ ಕಾಣಿಸತ್ತೆ, ಬಾಗಿಲು ತೆರೆದು ಹೊರಬಂದು ನೋಡಿದರೆ ಕಣ್ಣಿಗೆಟುಕುವಷ್ಟು ಆಗಸ!. ನಾವು ಜ್ಞಾನದ ಕಡೆ ತೆರೆದುಕೊಂಡಷ್ಟು ನಮ್ಮ ಅರಿವು, ಅನುಭವ ಹೆಚ್ಚುತ್ತಾ ನಮ್ಮ ಆಲೋಚನಾ ಕ್ರಮವೂ...

೨೦೧೩ ಗಣರಾಜ್ಯೋತ್ಸವ – ಅಲೆ ೧ – ಪಕ್ಷಿ ವೀಕ್ಷಣೆ

ಪಕ್ಷಿಗಳು ಪುಟ್ಟ ಗಾತ್ರದ್ದಾಗಿರಲಿ, ದೊಡ್ಡ ಗಾತ್ರದ್ದಾಗಿರಲಿ, ಪ್ರಕೃತಿಯ ಅದ್ಭುತ ಸೃಷ್ಟಿ ಎಂಬುದರಲ್ಲಿ ಸಂಶಯವಿಲ್ಲ. ಅವು ತಮ್ಮ ವೈವಿಧ್ಯಮಯವಾದ ಇಂಚರದಿಂದ, ಚೈತನ್ಯದಾಯಕ ಹಾರಾಟದಿಂದ, ಆಕರ್ಷಕ ಬಣ್ಣದಿಂದ ನಿಸರ್ಗಕ್ಕೆ ಜೀವ ತುಂಬುವ ಪುಟ್ಟ ಜೀವಿಗಳು.ಪ್ರತಿದಿನ, ನಮ್ಮ ಅಂಗಳದಲ್ಲಿ ಹಾಜರಾಗುವ, ಮನೆಯ ಸೂರಿನಲ್ಲಿ ಅಥವಾ ಸಮೀಪದ...

ಅರಿವಿನ ಅಲೆಗಳು ೩ – ೨೦೧೩ರ ಗಣರಾಜ್ಯೋತ್ಸವ ಸಂಚಿಕೆ

ಎರಡು ವಸಂತಗಳನ್ನು ಕಳೆದಿರುವ ಅರಿವಿನ ಅಲೆಗಳಲ್ಲಿ ಅನೇಕರು ಈಗಾಗಲೇ ಬಹಳಷ್ಟು ವಿಚಾರಗಳನ್ನು ಕನ್ನಡಿಗರೊಂದಿಗೆ ಹಂಚಿಕೊಂಡಿದ್ದಾರೆ. ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು ಕನ್ನಡಿಗರಿಗೆ ಹತ್ತಿರವಾಗಬೇಕು ಎಂಬ ಆಶಯವನ್ನು ಹೊತ್ತು ವೇದಿಕೆಯನ್ನು ಸಿದ್ದಪಡಿಸಿದ್ದ ಸಂಚಯ ಈ ಎರಡು ವರ್ಷಗಳಲ್ಲಿ ಕಲಿತದ್ದು ಬಹಳ. ಕೇವಲ ತಂತ್ರಾಂಶ ಹಾಗೂ...

ಇನ್ನು ಮುಂದೆ ಸಂಚಯದಲ್ಲಿಯೇ ಅರಿವಿನ ಅಲೆಗಳು

ಸಂಚಯದ ಅಡಿಯ ಕಾರ್ಯಕ್ರಮಗಳನ್ನು ವಿಂಗಡಿಸುವಾಗ, ‘ಅರಿವಿನ ಅಲೆಗಳು’ ತಾಣವು, ಎಲ್ಲಾ ಆಸಕ್ತ ಲೇಖಕರು ಬರೆಯುವ ಲೇಖನಗಳನ್ನು, ನಿಯಮಿತ ಕಾಲ ಹಾಗೂ ಕಾರ್ಯಕ್ರಮಗಳ ಮೂಲಕ ಓಂದೆಡೆ ಸಂಗ್ರಹಿಸುವುದಕ್ಕಾಗಿ ಮೂಡಿತು. ಕಾಲಕ್ರಮದಲ್ಲಿ, ಇದರಡಿಯಲ್ಲಿ ಒಟ್ಟು ೨೪ ಅಲೆಗಳು, ಎರಡು ವರ್ಷಗಳ ಕಾರ್ಯಕ್ರಮಗಳ ಮುನ್ನುಡಿ,...